Home Tags Kannada flash news

Tag: kannada flash news

ಭದ್ರಾ ಮೇಲ್ದಂಡೆ ಒಂದೇ ಹಂತದಲ್ಲಿ ನಿರ್ಧಾರ ತೆಗೆದುಕೊಂಡು ಇತ್ಯರ್ಥಪಡಿಸಿ-ಎಸ್.ವಿ.ರಾಮಚಂದ್ರ

0
ಜಗಳೂರು:      ಹದಿನೈದು ದಿನಗಳೊಳಗಾಗಿ ರಾಜ್ಯಮಟ್ಟದ ಎಲ್ಲಾ ಅಧಿಕಾರಿಗಳನ್ನು ಕರೆಸಿ ಭದ್ರಾ ಮೇಲ್ದಂಡೆ ಸಮಗ್ರ ನೀರಾವರಿಗೆ ಒಂದೇ ಹಂತದಲ್ಲಿ ನಿರ್ಧಾರ ತೆಗೆದುಕೊಂಡು ಇತ್ಯರ್ಥಪಡಿಸದಿದ್ದರೆ ಬೆಂಗಳೂರು ಚಲೋ ಹಮ್ಮಿಕೊಂಡು ಉಗ್ರ ಹೋರಾಟ...

1001 ಕಾಯಿ ಒಡೆದು ಹರಿಕೆ ತೀರಿಸಿದ ಬಿಜೆಪಿ

0
ದಾವಣಗೆರೆ:     ಭಾರೀ ಬಹುಮತದೊಂದಿಗೆ ನರೇಂದ್ರ ಮೋದಿಯವರು 2ನೇ ಬಾರಿಗೆ ಪ್ರಧಾನಿ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ಯುವ ಮೋರ್ಚಾದಿಂದ ಗುರುವಾರ ಸಂಜೆ ನಗರದ ಶ್ರೀಲಿಂಗೇಶ್ವರ ದೇವಸ್ಥಾನದಲ್ಲಿ 1001...

ಜೀವನದ ಪರೀಕ್ಷೆಯಲ್ಲಿ ಪಾಸಾಗಲು ಸದ್ಗುಣ ಬೆಳೆಸಿಕೊಳ್ಳಿ

0
ದಾವಣಗೆರೆ:    ಜೀವನ ಎಂಬ ಪರೀಕ್ಷೆಯಲ್ಲಿ ಪಾಸಾಗಲು, ದುರ್ಗಣಗಳಿಂದ ದೂರ ಉಳಿದು, ಸದ್ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿಯವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.     ನಗರದ ಮಹಿಳಾ ಸೇವಾ ಸಮಾಜದ...

ಟೀ ವಿತರಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಮೋದಿ ಅಭಿಮಾನಿಗಳು

0
ಕುಣಿಗಲ್     ಭಾರತದ ಪ್ರಧಾನ ಮಂತ್ರಿಯಾಗಿ 2ನೇ ಬಾರಿಗೆ ನರೇಂದ್ರಮೋದಿ ಅವರು ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಪಟ್ಟಣದ ಹುಚ್ಚಮಾಸ್ತಿಗೌಡ ವೃತ್ತದಲ್ಲಿ ಮಾಜಿ ಪ್ರಧಾನ ಮಂತ್ರಿ ಅಟಲ್‍ಬಿಹಾರಿ ವಾಜಪೇಯಿ, ನೂತನ ಪ್ರಧಾನಿ ನರೇಂದ್ರ ಮೋದಿಯವರ ಅಭಿಮಾನಿಗಳು...

ಭದ್ರಾ ಕಾಲುವೆ ಹೂಳು ತೆಗೆಸಲು ಎಸ್‍ಎಆರ್ ಆಗ್ರಹ

0
ದಾವಣಗೆರೆ :    ಭದ್ರಾ ಬಲದಂಡೆ ಮುಖ್ಯ ಕಾಲುವೆ ಅಚ್ಚುಕಟ್ಟಿನ ದಾವಣಗೆರೆ, ಹರಿಹರ, ಹರಪನಹಳ್ಳಿ ತಾಲೂಕಿನ ಕೊನೆಯ ಭಾಗದ ರೈತರಿಗೆ ಸಮರ್ಪಕ ನೀರು ಪೂರೈಸಲು ಕಾಲುವೆಗಳಲ್ಲಿ ತುಂಬಿರುವ ಹೂಳು ತೆಗೆಸಬೇಕೆಂದು ಜಲ...

ಆರೋಪ ಮಾಧ್ಯಮಗಳ ನಿಯಂತ್ರಣಕ್ಕೆ ಪೊಲೀಸರ ದುರ್ಬಳಕೆ : ಅರುಣ್‍ಕುಮಾರ್

0
ಚಿತ್ರದುರ್ಗ:     ಅಧಿಕಾರಿದ ಚುಕ್ಕಾಣಿ ಹಿಡಿದವರು ಮಾಧ್ಯಮ ಮತ್ತು ಪತ್ರಕರ್ತರನ್ನು ನಿಯಂತ್ರಣ ಮಾಡಲು ಪೊಲೀಸರನ್ನು ಬಳಕೆಮಾಡವುದು ಪ್ರಜಾಪ್ರಭುತ್ವಕ್ಕೆ ಮಾರಕವುಂಟು ಮಾಡಿದಂತೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ...

ಪ್ರತಿಭೆಗಳಿಗೆ ಉತ್ತೇಜನದ ಅವಶ್ಯ;ನಾಗಭೂಷಣ್

0
ಚಿತ್ರದುರ್ಗ:   ಅತಿ ಹೆಚ್ಚು ಅಂಕಗಳನ್ನು ಗಳಿಸಿರುವ ಮಕ್ಕಳನ್ನು ಸನ್ಮಾನಿಸಿ ಪ್ರೋತ್ಸಾಹಿಸಿದರೆ ಜೀವನದಲ್ಲಿ ಇನ್ನು ಹೆಚ್ಚಿನ ಸಾಧನೆ ಮಾಡಲು ಪ್ರೇರೇಪಿಸಿದಂತಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಹೇಳಿದರು.    ಎಸ್.ಎಸ್.ಎಲ್.ಸಿ.ಯಲ್ಲಿ ಅತಿ ಹೆಚ್ಚು...

16249 ಚಾಲಕರಿಗೆ ಸ್ಮಾರ್ಟ್‍ಕಾರ್ಡ್;ರಾಜಣ್ಣ

0
ಚಿತ್ರದುರ್ಗ:     ಜಿಲ್ಲೆಯಲ್ಲಿ 16249 ಚಾಲಕರುಗಳಿಗೆ ಸ್ಮಾರ್ಟ್ ಕಾರ್ಡ್‍ಗಳನ್ನು ನೀಡಲಾಗಿದೆ ಎಂದು ಕಾರ್ಮಿಕ ನಿರೀಕ್ಷಕರಾದ ಡಿ.ರಾಜಣ್ಣ ತಿಳಿಸಿದರು.     ಕರ್ನಾಟಕ ರಾಜ್ಯ ಖಾಸಗಿ ಟ್ಯಾಕ್ಸಿ ವಾಹನ ಚಾಲಕರ ಸಂಘ ಹಾಗೂ ಚಿತ್ರದುರ್ಗ...

ಲೋಕಾಯುಕ್ತ ಸಿಪಿಐ ಹಾಸ್ಟೆಲ್ ಗೆ ಭೇಟಿ

0
ಹರಪನಹಳ್ಳಿ,     ಪಟ್ಟಣದ ಹಾಸ್ಟೆಲ್ ಹಾಗು ಶಾಲೆಗಳಿಗೆ ಹೊಸಪೇಟೆ ಲೋಕಾಯುಕ್ತ ಇನ್ಸೆಪೆಕ್ಟರ ವಸಂತ ವಿ.ಅಸೋದೆ ಅವರು ಗುರುವಾರ ಭೇಟಿ ನೀಡಿ ವ್ಯವಸ್ಥೆ ಬಗ್ಗೆ ಪರಿಶೀಲಿಸಿದರು.     ಇಲ್ಲಿಯ ಗುರುಭವನದ ಬಳಿ ಇರುವ...

ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

0
ತಾವರೇಕೆರೆ    ತನ್ನ ಜಮೀನಿನ ಅಭಿವೃದ್ಧಿಗೆಂದು ಕೈ ಸಾಲ ಹಾಗೂ ಬ್ಯಾಂಕಿನಲ್ಲಿ ಮಾಡಿದ್ದ ಸಾಲವನ್ನು ತೀರಿಸಲಾಗದೆ ರೈತನೊಬ್ಬ ನೇಣು ಹಾಕಿಕೊಂಡು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ತಾವರೇಕೆರೆಯ ಗೋಮಾರದಹಳ್ಳಿಯಲ್ಲಿ ನಡೆದಿದೆ. ...
Share via