Tag: kannada flash news
ನಿರ್ಮಾಣಗೊಂಡ ನಾಲ್ಕು ವರ್ಷಕ್ಕೆ ಕುಸಿದು ಬಿದ್ದ ನೀರಿನ ಟ್ಯಾಂಕ್
ಶಿರಾ: ಇತ್ತೀಚೆಗೆ ಕಳಪೆ ಕಾಮಗಾರಿಗಳನ್ನು ಕೈಗೊಳ್ಳುವ ಗುತ್ತಿಗೆದಾರರ ಸಂಖ್ಯೆ ಹೆಚ್ಚಾಗುತ್ತಿದೆ. ಸರ್ಕಾರದ ಅನುದಾನವನ್ನು ಅತಿ ಬೇಗ ಖರ್ಚು ಮಾಡಿ ಜೇಬು ತುಂಬಿಸಿಕೊಳ್ಳಲು ತವಕಿಸುವ ಗುತ್ತಿಗೆದಾರರಿಂದ ಎಂತಹ ಅನಾಹುತಗಳು ಹಾಗೂ ಕಳಪೆ ಕಾಮಗಾರಿಗಳು...
ನಿಯಮ ಮೀರಿ ವಾಹನಗಳಲ್ಲಿ ಪ್ರಯಾಣಿಕರನ್ನು ತುಂಬದಂತೆ ಚಾಲಕರಿಗೆ ಎಚ್ಚರಿಕೆ
ಪ.ನಾ.ಹಳ್ಳಿ ಸರಕು ಸಾಗಾಟ ವಾಹನಗಳಲ್ಲಿ ಅತ್ಯಂತ ಅಪಾಯಕಾರಿ ರೀತಿಯಲ್ಲಿ ಕಾರ್ಮಿಕರನ್ನು ತುಂಬಿಸಿ ಕೊಂಡು ಸಾಗಾಟ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು ನಿಯಮ ಮೀರಿ ಹೆಚ್ಚು ಜನರನ್ನು ಅಟೋ ರಿಕ್ಷಾ ಹಾಗೂ ಸರಕು ಸಾಗಾಣಿಕೆ...
ನಿಲಯ ಪಾಲಕರಿಗೆ ಕರ್ತವ್ಯ ನಿರ್ವಹಣೆ ಕಾರ್ಯಾಗಾರ
ಚಳ್ಳಕೆರೆ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಪ್ರೇರಕವಾಗುವ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಾಸ್ಟಲ್ ಸೌಕರ್ಯವನ್ನು ಕಲ್ಪಿಸಿದ್ದು, ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಂಡು ಶೈಕ್ಷಣಿಕ ಪ್ರಗತಿ ಹೊಂದುವತ್ತ ಗಮನ...
ಜಿಲ್ಲೆಯಾದ್ಯಂತ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ
ದಾವಣಗೆರೆ ಜಿಲ್ಲೆಯಾದ್ಯಂತ ಜೂನ್ 03 ರಿಂದ 17ರ ವರೆಗೆ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಆಚರಿಸಲಾಗುತ್ತಿದ್ದು, ಆರೋಗ್ಯ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸುವ ಮೂಲಕ...
ಶಿವು ಉಪ್ಪಾರ ಸಾವಿನ ಪ್ರಕರಣ ಸಿಬಿಐಗೆ ವಹಿಸಿ
ದಾವಣಗೆರೆ: ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿ ಗ್ರಾಮದಲ್ಲಿ ಇತ್ತೀಚೆಗೆ ಹಿಂದು ಕಾರ್ಯಕರ್ತ ಶಿವು ಉಪ್ಪಾರ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೆಕೆಂದು...
ಹನಸಿ ಯಿಂದ ಕೊಟ್ಟೂರುಗೆ ದೀಡ್ ನಮಸ್ಕಾರ ಹಾಕಿ ಹರಕೆ ತೀರಿಸಿದ ಮೋದಿ ಅಭಿಮಾನಿ
ಕೊಟ್ಟೂರು ಬಿಜೆಪಿಯ ಕಟ್ಟಾ ಅಭಿಮಾನಿ ಹನಿಸಿ ಗ್ರಾಮದ ಎಸ್.ರಾಜಪ್ಪ, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಹುದ್ದೆ ಅಲಂಕರಿಸಿದ್ದಕ್ಕೆ ಕೊಟ್ಟೂರಿನ ಕೊಟ್ಟೂರೇಶ್ವರ ಸ್ವಾಮಿಗೆ ದೀಡ್ ನಮಸ್ಕಾರ ಹಾಕುವ ಮೂಲಕ ವಿಶಿಷ್ಟವಾಗಿ ಗುರುವಾರ ಭಕ್ತಿ...
ಕುಂದೂರು: ಕೃಷಿ ಅಭಿಯಾನ ಆಂದೋಲನ
ಹೊನ್ನಾಳಿ: ಮಾಗಿ ಉಳುಮೆಯಿಂದ ಕೀಟಗಳ ಹಾವಳಿ ತಪ್ಪಿಸಬಹುದು. ತನ್ಮೂಲಕ ಅಧಿಕ ಇಳುವರಿ ಪಡೆಯಬಹುದು. ಆದ್ದರಿಂದ, ಎಲ್ಲಾ ರೈತರೂ ತಪ್ಪದೇ ಮಾಗಿ ಉಳುಮೆ ಮಾಡಬೇಕು ಎಂದು ಕುಂದೂರು ಹೋಬಳಿಯ ಕೃಷಿ ಅಧಿಕಾರಿ ಪಿ.ಕೆ. ನಾಗವೇಣಿ...
ಸ್ಕಿಜೋಫ್ರೆನಿಯಾ (ಚಿದ್ರಮನಸ್ಕತೆ) ದಿನಾಚರಣೆ ಪ್ರಯುಕ್ತ ಅರಿವು ಸಪ್ತಾಹ
ದಾವಣಗೆರೆ ಇತ್ತೀಚೆಗೆ ಹರಿಹರ ತಾಲ್ಲೂಕು ಕೆ ಬೇವಿನಹಳ್ಳಿ ಗ್ರಾಮದಲ್ಲಿ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಮಾನಸಿಕ ಆರೋಗ್ಯಕಾರ್ಯಕ್ರಮ ಸರ್ಕಾರ ಕಿರಿಯ ಪ್ರಾಥಮಿಕ ಪಾಠಶಾಲೆ ಬೇವಿನಹಳ್ಳಿ ಮತ್ತು ವಿ....
ಪ್ರಧಾನಮಂತ್ರಿ ಕೌಶಲ್ಯ ಕೇಂದ್ರದಲ್ಲಿ ಉಚಿತ ತರಬೇತಿ
ದಾವಣಗೆರೆ ನಗರದ ಪ್ರಧಾನಮಂತ್ರಿ ಕೌಶಲ್ಯ ಕೇಂದ್ರದಲ್ಲಿ ನಡೆಯುತ್ತಿರುವ ಉಚಿತ ಕೋರ್ಸ್ ಆದ ಫೀಲ್ಡ್ ಟೆಕ್ನೀಷಿಯನ್ ಕಂಪ್ಯೂಟಿಂಗ್ ಅಂಡ್ ಪೆರಿಫೆರಲ್ಸ್‍ನ (ಎಫ್‍ಟಿಸಿಪಿ) 5 ನೇ ಬ್ಯಾಚ್ ತರಬೇತಿಯು ಮುಕ್ತಾಯಗೊಂಡಿದ್ದು, ಈ ತಿಂಗಳ...
ಹಿರಿಯೂರು ನಗರಸಭೆಗೆ ಶಾಂತಿಯುತ ಮತದಾನ
ಹಿರಿಯೂರು : ಹಿರಿಯೂರು ನಗರಸಭೆ ಬುಧವಾರ ನಡೆದ ಚುನಾವಣೆಯಲ್ಲಿ ಶೇ.70.93 ಮತದಾನವಾಗಿದ್ದು, ಬಹುತೇಕ ಶಾಂತಿಯುತವಾಗಿ ನಡೆಯಿತು. ಆರಂಭದಲ್ಲಿ ಬೆಳಿಗ್ಗೆ ಮಂದಗತಿಯಿಂದಲೇ ಪ್ರಾರಂಭವಾದ ಮತದಾನ, ನಂತರ ಮತದಾರರು ಉತ್ಸಾಹದಿಂದ ಮತಗಟ್ಟೆಗಳಿಗೆ ಆಗಮಿಸಿ...













