Tag: kannada flash news
ಐರಾವತ ಯೋಜನೆ : ತರಬೇತಿ ಕಾರ್ಯಾಗಾರ ಉದ್ಘಾಟಿಸಿದ ಪ್ರಿಯಾಂಕ್ ಖರ್ಗೆ
ಬೆಂಗಳೂರು ನಿರುದ್ಯೋಗಿ ಯುವಕ-ಯುವತಿಯರಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಪರಿವರ್ತನೆ ತರಲು ರಾಜ್ಯ ಸರ್ಕಾರ ರೂಪಿಸಿರುವ `ಐರಾವತ ಯೋಜನೆಯು ಪರಿಣಾಮಕಾರಿಯಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ...
ಮೋದಿ ಅರಾಜಕತೆಯ ಸೃಷ್ಠಿಕರ್ತ : ಸಿದ್ಧರಾಮಯ್ಯ
ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅರಾಜಕತೆ ಉಂಟು ಮಾಡುತ್ತಿದ್ದು, ರಾಜಕೀಯ ದುರುದ್ದೇಶದಿಂದ ದಾಳಿ ಮಾಡಿಸುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಕೊಪ್ಪಳ ಜಿಲ್ಲೆಯ...
ತಾ.ಪಂ ಅಧ್ಯಕ್ಷರ ವಿರುದ್ಧ ಒಮ್ಮತದ ಅವಿಶ್ವಾಸ ನಿರ್ಣಯ…!!!
ಹರಪನಹಳ್ಳಿ ಇಲ್ಲಿಯ ತಾಲೂಕು ಪಂಚಾಯ್ತಿ ಅಧ್ಯಕ್ಷೆ ಅನ್ನಪೂರ್ಣಮ್ಮ, ಉಪಾದ್ಯಕ್ಷ ಮಂಜನಾಯ್ಕ ರವರ ವಿರುದ್ದ ಅವಿಶ್ವಾಸ ಮಂಡಿಸಲು ಪಕ್ಷಬೇದ ಮರೆತು ಸದಸ್ಯರು ಸಿದ್ದರಾಗಿದ್ದಾರೆ. ತಾ.ಪಂ ಆಡಳಿತ ಬಿಜೆಪಿ ಪಕ್ಷದ್ದಾಗಿದ್ದು,...
ಮಹಾತ್ಮಗಾಂಧಿಗೆ ಅಪಮಾನ ಮಾಡಿದ್ದವರನ್ನು ಶಿಕ್ಷಿಸುವಂತೆ ಕಾಂಗ್ರೆಸ್ ಆಗ್ರಹ
ಬಳ್ಳಾರಿ ಉತ್ತರ ಪ್ರದೇಶದಲ್ಲಿ ಹಿಂದೂ ಮಹಾಸಭಾದ ಮಹಿಳಾ ನಾಯಕಿಯೋರ್ವರು ಜನೆವರಿ 30 ರಂದು ಪೂಜ್ಯ ಮಹಾತ್ಮಗಾಂಧಿ ಪುತ್ಥಳಿಗೆ ಗನ್ ಇಟ್ಟು ಶೂಟ್ ಮಾಡಲು ಹೋಗಿರುವ ದೃಶ್ಯ ಮಾಧ್ಯಮಗಳ ಮೂಲಕ ಬೆಳಕಿಗೆ...
ಬಸ್ ಗಳ ನಡುವೆ ಮುಖಾಮುಖಿ ಡಿಕ್ಕಿ- ಚಾಲಕ ಸಾವು
ಬಳ್ಳಾರಿ ಕೂಡ್ಲಿಗಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಎರಡು ಬಸ್‍ಗಳ ನಡುವೆ ನಡೆದ ಮುಖಾ ಮುಖಿ ಡಿಕ್ಕಿಯಿಂದಾಗಿ ಕರ್ನಾಟಕ ಸರ್ಕಾರದ ಸಾರಿಗೆ ಬಸ್ ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಜರುಗಿದೆ. ...
ಗಾಯಾಳುಗಳ ಆರೋಗ್ಯ ವಿಚಾರಿಸಿದ ಎಡಿಸಿ ಸತೀಶ್ ಕುಮಾರ್
ಬಳ್ಳಾರಿ
ಕೂಡ್ಲಿಗಿ ಬಳಿ ಸೋಮವಾರ ಬೆಳಗಿನ ಜಾವ ಉಂಟಾದ ಅಪಘಾತದಲ್ಲಿ ಗಾಯಗೊಂಡು ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯವನ್ನು ಅಪರ ಜಿಲ್ಲಾಧಿಕಾರಿ...
ಪಾಲಿಕೆ ಎಸ್‍ಡಿಎಯಿಂದ ಅಕ್ರಮ ನಿವೇಶನ ಆರೋಪ
ದಾವಣಗೆರೆ: ಪಾಲಿಕೆಯ ದ್ವಿತೀಯ ದರ್ಜೆ ಸಹಾಯಕರೊಬ್ಬರು ಅಕ್ರಮವಾಗಿ ಉಚಿತ ನಿವೇಶನ ಪಡೆದಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತ ಎಂ.ಎಸ್.ಮಲ್ಲಿಕಾರ್ಜುನ ಇಂಗಳೇಶ್ವರ ಆರೋಪಿಸಿದರು. ಜಿಲ್ಲಾಡಳಿತ...
ತಾಲ್ಲೂಕ ಪಂಚಾಯತ್ ಸಾಮಾನ್ಯ ಸಭೆ
ಬ್ಯಾಡಗಿ: ಬೇಸಿಗೆ ಆರಂಭಕ್ಕೂ ಮುನ್ನವೇ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ, ಆಣೆಕಟ್ಟುಗಳಿಂದ ನದಿಪಾತ್ರದ ಪಕ್ಕದಲ್ಲಿಯೇ ಪೈಪಲೈನ್ ನಿರ್ಮಿಸಿ ತನ್ಮೂಲಕ ನೇರವಾಗಿ ನೀರು ಪೂರೈಕೆಯಾದಲ್ಲಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು...
ಇಸ್ಪೀಟ್ ಅಡ್ಡೆ ಮೇಲೆ ಪೋಲಿಸ್ ದಾಳಿ
ಕಂಪ್ಲಿ ತಾಲ್ಲೂಕು ಸಮೀಪದ ಸಣಾಪುರ ಗ್ರಾಪಂ ವ್ಯಾಪ್ತಿಯ ಇಟಗಿ ಗ್ರಾಮದ ಆಂಜಿನೇಯ್ಯ ದೇವಸ್ಥಾನದ ಸಾರ್ವಜನಿಕ ಸ್ಥಳದಲ್ಲಿ ಆಡುತ್ತಿದ್ದ ಇಸ್ಪೀಟ್ ಅಡ್ಡೆ ಮೇಲೆ ಖಚಿತ ಮಾಹಿತಿ ಮೇರೆಗೆ ಪಿಎಸ್‍ಐ ಕೆ.ಬಿ.ವಾಸುಕುಮಾರ್...
ಅಪರೂಪದ ಶ್ವೇತ ನಾಗ ಸೆರೆ…!!!
ತುಮಕೂರು
ಇತ್ತೀಚೆಗೆ ತುಮಕೂರು ನಗರದ ವಿವಿಧ ಬಡಾವಣೆಗಳಲ್ಲಿ ಹಾವುಗಳು ಹೆಚ್ಚಾಗಿ ಕಂಡು ಬರುತ್ತಿದ್ದು ಅದರಿಂದ ಜನರು ಭಯಭೀತರಾಗುತ್ತಿದ್ದಾರೆ. ಹಾವುಗಳು ವಿಷಪೂರಿತವಾಗಿದ್ದು, ಹಾವುಗಳ...













