Tag: kannada flash news
ಶೈಕ್ಷಣಿಕ ಸಾಧನೆಗೆ ಚದುರಂಗ ಸಹಕಾರಿ
ದಾವಣಗೆರೆ: ಚದುರಂಗ ಕ್ರೀಡೆಯು ಮಾನಸಿಕ ಆರೋಗ್ಯವನ್ನು ಸದಾ ಕ್ರಿಯಾಶೀಲವನ್ನಾಗಿಸುವುದರ ಜತೆಗೆ ಶೈಕ್ಷಣಿಕ ಸಾಧನೆಗೂ ಸಹಕಾರಿಯಾಗಿದೆ ಎಂದು ಚಿತ್ರದುರ್ಗ ಮುರುಘಾ ಮಠದ ಡಾ.ಶ್ರೀಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು. ...
ಶಿರಾದಲ್ಲಿ ನಡೆದ ಸಾಮೂಹಿಕ ಸತ್ಯನಾರಾಯಣಸ್ವಾಮಿ ಪೂಜೆ
ಶಿರಾ: ನಮ್ಮ ದೇಶದ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಂಸ್ಕøತಿಕ ಪರಂಪರೆಗಳನ್ನು ವಿದೇಶಗಳು ಕೂಡಾ ಕೊಂಡಾಡುವಂತಾಗಿದ್ದು ನಮ್ಮ ಧಾರ್ಮಿಕ ಚಿಂತನೆಗಳನ್ನು ನಾನಾ ದೇಶಗಳು ಅನುಕರಿಸುವಂತಾಗಲು ಈ ಮಣ್ಣಿನ ಗಟ್ಟಿತನವೇ ಕಾರಣ ಎಂದು...
ದುಡಿಯುವ ಕೈಗಳಿಗೆ ಆರ್ಥಿಕ ಸಹಾಯ ನೀಡುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ,
ಹರಿಹರ : ಸಾರ್ವಜನಿಕರಿಗೆ ನನ್ನ ಅಣ್ಣನಾದ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ಉಚಿತವಾಗಿ ಏನ್ನನ್ನು ನೀಡುವುದಿಲ್ಲ, ಅದರ ಬದಲಾಗಿ ಆಸಕ್ತಿಯಿಂದ ದುಡಿಯುವ ಕೈಗಳಿಗೆ ಬೇಕಾದ ಎಲ್ಲಾ ರೀತಿಯ...
ಕಲರವ ಇಪ್ಪತ್ತು ವಸಂತಗಳ ಮೆಲುಕು ಕಾರ್ಯಕ್ರಮ
ಗುಬ್ಬಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯುವುದರ ಜೊತೆಗೆ ಉತ್ತಮ ಮೌಲ್ಯಗಳನ್ನು ಕಲಿಯುವತ್ತ ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ ಕರೆನೀಡಿದರು. ...
156 ನೇ ಸ್ವಾಮಿ ವಿವೇಕಾನಂದರ ಜಯಂತಿ
ಹಾವೇರಿ : ಇಲ್ಲಿನ ಬಸವೇಶ್ವರ ನಗರದ ಸ್ವಾಮಿ ವಿವೇಕಾನಂದ ಪಿಯು ಕಾಲೇಜು ಹಾಗೂ ವಿಶ್ವಭಾರತಿ ಸ್ಕೂಲ್ ವತಿಯಿಂದ 156 ನೇ ಸ್ವಾಮಿ ವಿವೇಕಾನಂದರ ಜಯಂತಿ ಆಚರಿಸಿ, ವಿಶೇಷ ಆಹ್ವಾನಿತರಾಗಿ...
ಬೆಂಗಳೂರು ಚಲೋ ಕಾರ್ಯಕ್ರಮದ ಪೂರ್ವಭಾವಿ ಸಭೆ
ಹಾವೇರಿ : ಸಂವಿಧಾನ ಬದ್ಧವಾಗಿರುವ ರಾಜ್ಯದ ವೀರಶೈವ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಂತೆ ಒತ್ತಾಯಿಸಿ ಫೆ.24 ಹಾಗೂ 25 ರಂದು ಬೆಂಗಳೂರು ಚಲೋ ಹಕ್ಕೊತ್ತಾಯ...
ಕನ್ನಡ ಸಾಹಿತ್ಯ ಸಮ್ಮೇಳನ ಕೆಲವರ ಸ್ವಾರ್ಥಕ್ಕೆ ಬಳಕೆ
ಬ್ಯಾಡಗಿ ನಗರದ ತಾಲೂಕಾ ಕ್ರೀಡಾಂಗಣದಲ್ಲಿ ಶನಿವಾರ ಮತ್ತು ಭಾನುವಾರ ನಡೆದ ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನ ಕೆಲವರ ಸ್ವಾರ್ಥಕ್ಕಾಗಿ ನಡೆದ ಸಮ್ಮೇಳನವಾಗಿದೆ. ಈ ಸಮ್ಮೇಳನದಿಂದ ಜಿಲ್ಲೆಯ...
ಅವ್ಯವಸ್ಥೆಯ ಆಗರವಾದ ಹಾವೇರಿ ಜಿಲ್ಲಾ ಸಾಹಿತ್ಯ ಸಮ್ಮೇಳ
ರಾಣಿಬೆನ್ನೂರು ಹಾವೇರಿ ಜಿಲ್ಲೆಯ ಬ್ಯಾಡಗಿ ನಗರದಲ್ಲಿ 2ನೇ ದಿನವಾದ ಭಾನುವಾರದಂದು ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಜನರ ಭರವೋ ಭರವಾಗಿದ್ದುದ್ದು ಕಂಡು ಬಂದಿತು. ಜಿಲ್ಲಾ ಸಾಹಿತ್ಯ ಪರಿಷತ್ತಿನ್ನ ಅಧ್ಯಕ್ಷರೆಂದು...
ಧರ್ಮಸಾಗರ ಸ.ಹಿ.ಪ್ರಾ.ಶಾಲೆಯಲ್ಲಿ ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರ
ಹೊಸಪೇಟೆ: ತಾಲೂಕಿನ ಧರ್ಮಸಾಗರ ಸ.ಹಿ.ಪ್ರಾ.ಶಾಲೆಯಲ್ಲಿ ಶನಿವಾರ ಆಯುರ್ವೇದ ಚಿಕಿತ್ಸಾ ಶಿಬಿರ ನಡೆಯಿತು.ಜಿಲ್ಲಾಡಳಿತ, ಜಿ.ಪಂ, ಜಿಲ್ಲಾ ಆಯುಷ್ ಇಲಾಖೆ, ಬಳ್ಳಾರಿ, ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಬೈಲುವದ್ದಿಗೇರಿ. ಜಂಟಿಯಾಗಿ ಆಯೋಜಿಸಿದ್ದ...
ಶಿಕ್ಷಣ ಇಲಾಖೆ ಅಪರ ಆಯುಕ್ತರ ದಿಢೀರ್ ಭೇಟಿ
ಹೊಸಪೇಟೆ: ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರಗಿ ವಿಭಾಗೀಯ ಅಪರ ಆಯುಕ್ತ ಡಾ. ಷಣ್ಮುಖ, ತಾಲ್ಲೂಕಿನ ಪಿ.ವಿ.ಎಸ್.ಬಿ.ಸಿ. ಪ್ರೌಢಶಾಲೆಗೆ ಭಾನುವಾರ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಎಸ್ಸೆಸ್ಸೆಲ್ಸಿ...













