Tag: kannada flash news
ಗ್ರಾಮ ಪಂಚಾಯತಿ ನೂತನ ಅದ್ಯಕ್ಷರ ಆಯ್ಕೆ
ಹಾನಗಲ್ಲ : ಹಾನಗಲ್ಲ ತಾಲೂಕಿನ ಅರಳೇಶ್ವರ ಗ್ರಾಮ ಪಂಚಾಯತಿ ನೂತನ ಅದ್ಯಕ್ಷರಾಗಿ ಕಾಂಗ್ರೇಸ ಪಕ್ಷದ ಹನುಮಂತಪ್ಪ ಎನ್ ಯಳ್ಳೂರ ಆಯ್ಕೆಗೊಂಡಿದ್ದಾರೆ.
ಇತ್ತಿಚೇಗೆ ಉದಯ...
ಜೀವ ಜಲ ಸಂರಕ್ಷಣೆ ನಮ್ಮೇಲ್ಲರ ಹೊಣೆ ಜಾಗೃತಿ ಕಾರ್ಯಕ್ರಮ
ಹಾವೇರಿ : ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗ ಜಿ.ಪಂ. ಹಾವೇರಿ ಹಾಗೂ ಜನನಿ ಜಾನಪದ ಕಲಾತಂಡ ಯಕ್ಲಾಸಪುರ ಇವರ ಸಂಯುಕ್ತ ಆಶ್ರಯದಲ್ಲಿ ಜೀವ ಜಲ...
ಪಾರಂಪರಿಕ ಗುಡಿಕೈಗಾರಿಕೆಗೆ ಪ್ರೋತ್ಸಾಹಿಸಿ : ಡಾ.ಎಂ.ವಿ.ವೆಂಕಟೇಶ್
ಹಾವೇರಿ ನಮ್ಮ ಪರಂಪರೆಯಿಂದ ಬಂದಿರುವ ದೇಸಿ ಉದ್ಯಮವಾದ ಗುಡಿಕೈಗಾರಿಕೆಗಳನ್ನು ಪ್ರೋತ್ಸಾಹಿಸಬೇಕು. ದೇಸಿ ಉದ್ಯಮವನ್ನು ಬೆಳೆಸಬೇಕೆಂದು ಗ್ರಾಹಕರಿಗೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಕರೆ ನೀಡಿದರು. ಗುರುವಾರ ನಗರದ...
ಗಾಯಾಳುಗಳಿಗೆ ಪರಿಹಾರಕ್ಕಾಗಿ ಪ್ರತಿಭಟನೆ
ಚಿತ್ರದುರ್ಗ: ಗಾಯತ್ರಿ ಕಲ್ಯಾಣ ಮಂಟಪದ ಸಮೀಪವಿರುವ ಪೆಟ್ರೋಲ್‍ಬಂಕ್‍ಗೆ ಬುಧವಾರ ಸಂಜೆ ಬೆಂಕಿ ಬಿದ್ದ ಪರಿಣಾಮ ಸುಟ್ಟ ಗಾಯಗಳಿಂದ ನರಳುತ್ತಿರುವ ಟ್ಯಾಂಕರ್ ವಾಹನ ಚಾಲಕ ಹಾಗೂ ಕ್ಲೀನರ್‍ಗೆ ಪರಿಹಾರ ನೀಡಬೇಕಲ್ಲದೆ...
ಸ್ವಚ್ಚತೆ ಕುರಿತು ಇನ್ನೂ ಮೂಡದ ಜಾಗೃತಿ
ಚಿತ್ರದುರ್ಗ: ಪ್ರತಿಯೊಬ್ಬರು ಕಡ್ಡಾಯವಾಗಿ ಸ್ಚಚ್ಚತೆಯನ್ನು ಕಾಪಾಡಬೇಕೆಂಬ ಉದ್ದೇಶದಿಂದ ಅನೇಕ ಕಾನೂನು ಕಾಯ್ದೆಗಳನ್ನು ಸರ್ಕಾರ ಜಾರಿಗೆ ತಂದರೂ ನಮ್ಮಲ್ಲಿ ಇನ್ನು ಸ್ವಚ್ಚತೆ ಬಗ್ಗೆ ಅಷ್ಟೊಂದು ಅರಿವಿಲ್ಲ ಎಂದು ನಗರಸಭೆ ಪೌರಾಯುಕ್ತ ಚಂದ್ರಪ್ಪ...
ಬಿಜೆಪಿ ಕಚೇರಿಗೆ ಕಾಂಗ್ರೆಸ್ ಮುತ್ತಿಗೆ
ಚಿತ್ರದುರ್ಗ: ಕಾಂಗ್ರೆಸ್ ಶಾಸಕರುಗಳನ್ನು ಖರೀಧಿಸಿ ರಾಜ್ಯದಲ್ಲಿರುವ ಮೈತ್ರಿ ಸರ್ಕಾರವನ್ನು ಅಲುಗಾಡಿಸಲು ಹೊರಟಿರುವ ಬಿಜೆಪಿ.ನಾಯಕರುಗಳ ನಡೆಯನ್ನು ವಿರೋಧಿಸಿ ಕಾಂಗ್ರೆಸ್‍ನಿಂದ ಗುರುವಾರ ಬಿಜೆಪಿ.ಕಚೇರಿಗೆ ಮುತ್ತಿಗೆ ಹಾಕಿ ಧಿಕ್ಕಾರಗಳನ್ನು ಕೂಗಲಾಯಿತು. ...
ಇತಿಹಾಸ ಕಾಲ್ಪನಿಕ ಲೋಕವಲ್ಲ;ಡಾ.ಶಿಮೂಶ
ಚಿತ್ರದುರ್ಗ : ಕೆಲವರು ಪುರಾಣವನ್ನು ಇತಿಹಾಸವನ್ನಾಗಿ ಮತ್ತು ಇತಿಹಾಸವನ್ನು ಪುರಾಣವನ್ನಾಗಿ ಬಿಂಬಿಸುತ್ತಿರುವುದು ವಿಷಾದದ ಸಂಗತಿಯಾಗಿದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು. ಕರ್ನಾಟಕ...
ಇಂಗಳದಾಳ್ ಪಂಚಾಯ್ತಿ ಎದುರು ಪ್ರತಿಭಟನೆ
ಚಿತ್ರದುರ್ಗ ಕೆಲಸದ ಮಾಹಿತಿ ಇಲ್ಲ , ಹೊಸ ಕಾರ್ಡ ಇನ್ನು ನೀಡಿಲ್ಲ , ಕೆಲಸ ಕೇಳಿದರೆ ಊರಿನ ಕೆಲಸ ಬಿಟ್ಟು ಬೇರೆ ಊರಿಗೆ ಹೋಗರಿ ಅಂತ ಅಧಿಕಾರಿಗಳ ಮಾತನ್ನು...
ಚಕೋರ-201 ಕಾರ್ಯಕ್ರಮ
ಹಾನಗಲ್ಲ : ಭ್ರಾತೃತ್ವ ಭಾವೈಕ್ಯತೆ ಸಾರುವ ಸಾಹಿತ್ಯ ಸಮಾಜದಲ್ಲಿ ಹರಿದಾಡುವ ಅಗತ್ಯವಿದ್ದು, ಸೃಜನಶೀಲ ಸಾಹಿತಿಗಳನ್ನು ಗೌರವಿಸಿ ಪುರಸ್ಕರಿಸುವುದರಲ್ಲಿಯೇ ಸುಖವಿದೆ ಎಂದು ದಕ್ಷಿಣ ಭಾರತ ದೂರದರ್ಶನ ವಿಶ್ರಾಂತ ಹೆಚ್ಚುವರಿ...
ಇಂದಿನ ಯುವಜನತೆಗೆ ಮೋಬೈಲ್ ಸಂಸ್ಕೃತಿ ಎಷ್ಟು ಅವಶ್ಯಕವೋ ಅಷ್ಟೇ ದುಶ್ಪರಿಣಾಮ: ನ್ಯಾ. ಪ್ರೇಮ ವಸಂತರಾವ್...
ಹೊಳಲ್ಕೆರೆ: ಇಂದಿನ ಯುವಕರು ಮೋಬೈಲ್ ಸಂಸ್ಕತಿ ಮತ್ತು ಮಾದಕ ವ್ಯಸನಗಳಿಗೆ ತುತ್ತಾಗಿ ತಮ್ಮ ಭವಿಷ್ಯವನ್ನೇ ಹಾಳು ಮಡಿಕೊಳ್ಳುತ್ತಿದ್ದಾರೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಪ್ರೇಮಾ ವಸಂತರಾವ್‍ಪವಾರ್ ಕಳವಳ ವ್ಯಕ್ತಪಡಿಸಿದರು. ...













