Tag: kannada flash news
ಸಾಲ ಮರುಪಾವತಿಗೆ ನೋಟೀಸ್ ಜಾರಿ
ಚಿತ್ರದುರ್ಗ: ಕೃಷಿಗಾಗಿ ಸಾಲ ಮಾಡಿರುವ ರೈತರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಒಂದಾಗಿರುವ ಸಿಂಡಿಕೇಟ್ ಬ್ಯಾಂಕ್ ಚಿತ್ರದುರ್ಗ ಶಾಖೆ ಹಾಗೂ ಖಾಸಗಿ ಬ್ಯಾಂಕ್‍ಗಳು ರೈತರಿಗೆ ಸಾಲದ ನೋಟಿಸ್ ನೀಡುತ್ತಿರುವುದನ್ನು ವಿರೋಧಿಸಿ ಕರ್ನಾಟಕ...
ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಚಾಲನೆ
ಚಿತ್ರದುರ್ಗ, ದಿನ ನಿತ್ಯದ ತಮ್ಮ ಬದುಕಿನ ಒತ್ತಡ ನಿವಾರಣೆಗೆ ಕ್ರೀಡೆ ಮತ್ತು ಸಾಂಸ್ಕತಿಕ ಚಟುವಟಿಕೆಗಳು ಸಹಾಯವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಸೌಭಾಗ್ಯ ಬಸವರಾಜನ್ ಅಭಿಪ್ರಾಯಪಟ್ಟಿದ್ದಾರೆ.ಜಿಲ್ಲಾಡಳಿತ,...
ಮಾವು ವಿಚಾರ ಸಂಕಿರಣವನ್ನು ಉದ್ಘಾಟನೆ
ಹಾನಗಲ್ಲ : ಹಾನಗಲ್ಲ ತಾಲೂಕು ಮಾವು ಬೆಳೆಗೆ ಹೆಸರು ಪಡೆಯುವಂತಾಗಲು ಮಧ್ಯವರ್ತಿಗಳಿಂದ ದೂರವುಳಿದು ರೈತರೇ ಮಾರುಕಟ್ಟೆ ಸೃಷ್ಟಿಗೆ ಮುಂದಾಗಬೇಕು ಎಂದು ಶಾಸಕ ಸಿ.ಎಂ.ಉದಾಸಿ ಕರೆ ನೀಡಿದರು. ...
ಆಯುಷ್ಮಾನ್ ಭಾರತ ಯೋಜನೆಯ ಪತ್ರಗಳನ್ನು ವಿತರಣೆ
ಹಾನಗಲ್ಲ ಸಾಮಾನ್ಯ ಸ್ಥಿತಿಯ ಕುಟುಂಬಗಳಿಗೂ ಉನ್ನತ ಗುಣಮಟ್ಟದ ಆರೋಗ್ಯ ಚಿಕಿತ್ಸೆಗಳು ಉಚಿತವಾಗಿ ಲಭ್ಯವಾಗುವಂತೆ ಪ್ರಧಾನಿ ನರೇಂದ್ರ ಮೋದಿ `ಆಯುಷ್ಮಾನ್ ಭಾರತ' ಎಂಬ ಯೋಜನೆಯನ್ನು ಜಾರಿಗೊಳಿಸಿದ್ದಾರೆ. ಅಂಚೆ ಮೂಲಕ...
ಕಾಂಗ್ರೇಸ್ ಕಾರ್ಯಕರ್ತರ ವಿಜಯೋತ್ಸವ
ಹರಪನಹಳ್ಳಿ ಜ.9 ರ ರಾತ್ರಿ 12 ಗಂಟೆಯಿಂದ ಅಧಿಕೃತವಾಗಿ ಹರಪನಹಳ್ಳಿ ತಾಲೂಕು ಬಳ್ಳಾರಿ ಜಿಲ್ಲೆಗೆ ಸೇರ್ಪಡೆಗೊಳಿಸಲಾಗಿದೆ ಹಾಗೂ , ಜ.10 ಗುರುವಾರ ದಿಂದ ಈ ತಾಲೂಕಿಗೆ ಸಂಬಂಧಿಸಿದ ಎಲ್ಲಾ ರೀತಿಯ...
ಸಧ್ಯದಲ್ಲೇ ಹಳೇ ಬಸ್ ನಿಲ್ದಾಣಕ್ಕೆ ಹೈಟೆಕ್ ಸ್ಪರ್ಷ
ದಾವಣಗೆರೆ: ಸ್ಮಾರ್ಟ್ ಸಿಟಿ ಯೋಜನೆಯಡಿ ಹಳೇ ಬಸ್ ನಿಲ್ದಾಣಕ್ಕೆ ಸಧ್ಯದಲ್ಲೇ ‘ಜಿ ಪ್ಲಸ್” ಮಾದರಿಯಲ್ಲಿ ಆಧುನಿಕ ಸ್ಪರ್ಷ ದೊರೆಯಲಿದೆ.
ಹೌದು... ಖಾಸಗಿ ಬಸ್ ನಿಲ್ದಾಣವೆಂದೇ ಖ್ಯಾತಿ ಪಡೆದಿರುವ ನಗರದ...
ಹೊತ್ತಿ ಉರಿದ ಪೇಂಟ್ ಅಂಗಡಿ, 55 ಲಕ್ಷ ಹಾನಿ
ದಾವಣಗೆರೆ ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಹಾರ್ಡ್‍ವೇರ್ ಅಂಗಡಿಯೊಂದು ಬೆಂಕಿ ಅವಘಡಕ್ಕೆ ಒಳಗಾಗಿ, ಸುಮಾರು 55 ಲಕ್ಷ ರೂ.ಗಳಿಗೂ ಹೆಚ್ಚು ನಷ್ಟ ಸಂಭವಿಸಿರುವ ಘಟನೆ ನಗರದ ಬಿನ್ನಿ ಕಂಪನಿ ರಸ್ತೆಯಲ್ಲಿ...
ಶಿಕ್ಷಣ ನೌಕರಿಗಾಗಿ ಅಲ್ಲ; ಬದಲಿಗೆ ಜ್ಞಾನಾರ್ಜನೆಗಾಗಿ
ಹೊನ್ನಾಳಿ: ಶಿಕ್ಷಣ ನೌಕರಿಗಾಗಿ ಅಲ್ಲ; ಬದಲಿಗೆ ಜ್ಞಾನಾರ್ಜನೆಗಾಗಿ ಬೇಕು. ಮನುಷ್ಯನನ್ನು ನಾಗರಿಕನನ್ನಾಗಿಸಲು ಶಿಕ್ಷಣ ಆಗತ್ಯ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು. ಬುಧವಾರ ತಾಲೂಕಿನ ಹತ್ತೂರು ಗ್ರಾಮದ ಸರಕಾರಿ...
ವರ್ಗಾವಣೆಗೊಂಡ ಎಇಇ ಅರ್ಥಪೂರ್ಣ ವಿದಾಯ
ಹೊನ್ನಾಳಿ: ಪ್ರಸ್ತುತ ದಿನಗಳಲ್ಲಿ ಅಪರಿಮಿತವಾಗಿ ಹೆಚ್ಚುತ್ತಿರುವ ಬೇಡಿಕೆಗೆ ತಕ್ಕಂತೆ ವಿದ್ಯುತ್ ವಿತರಣೆ ಅಧಿಕಾರಿಗಳಿಗೆ ಒಂದು ಸವಾಲಿನ ಕೆಲಸವಾಗಿದೆ ಎಂದು ಹೊನ್ನಾಳಿ ಬೆಸ್ಕಾಂ ಇಲಾಖೆಯಲ್ಲಿ ಎಇಇ ಆಗಿ ಸೇವೆ ಸಲ್ಲಿಸಿ ಇದೀಗ...
ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮ
ಹರಿಹರ: ಹಾವೇರಿ ತಾಲೂಕಿನ ನರಸೀಪುರದಲ್ಲಿರುವ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದಲ್ಲಿ ಜ.14ರಿಂದ ಎರಡು ದಿನಗಳ ಕಾಲ ನಡೆಯಲಿರುವ ಶರಣ ಸಂಸ್ಕøತಿ ಉತ್ಸವ ಹಾಗೂ ಪ್ರಪ್ರಥಮ ನೂತನ ಮಹಾರಥೋತ್ಸವಕ್ಕೆ...













