Tag: kannada flash news
ಕೇಂದ್ರದ ವಿರುದ್ಧ ಜೆಸಿಟಿಯು ಹರತಾಳ
ದಾವಣಗೆರೆ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ, ಕೇಂದ್ರ ಕಾರ್ಮಿಕ ಜಂಟಿ ಸಂಘಟನೆ (ಜೆಸಿಟಿಯು) ಕರೆ ನೀಡಿದ್ದ ರಾಷ್ಟ್ರವ್ಯಾಪಿ ಮುಷ್ಕರದ ಎರಡನೇ ದಿನವಾದ ಬುಧವಾರದಂದು ಕಾರ್ಮಿಕ...
ಮೂಲಭೂತ ಸೌಕರ್ಯಗಳಿಲ್ಲದೇ ನಲುಗಿದ ಗುತ್ತಲ
ಗುತ್ತಲ: ಸ್ಥಳೀಯ ಗ್ರಾ.ಪಂನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಿರುವುದು ಇಲ್ಲಿನ ಜನತೆಗೆ ಸಂತಸ ತಂದಿದೆ. ಆದರೆ ಇಲ್ಲಿ ಮೂಲಭೂತ ಸೌಲಭ್ಯಗಳು ಇಲ್ಲದಿರುವುದು ಬೇಸರ ತಂದಿದೆ. ಪಟ್ಟಣಕ್ಕೆ ಬರುವವರನ್ನು ಸ್ವಾಗತಿಸುವ...
ರಾಷ್ಟ್ರದ ಕಾರ್ಮಿಕರ ಬದುಕನ್ನು ಕತ್ತಲಾಗಿಸಿದ ಮೋದಿ ಆಡಳಿತ : ಸಿ.ವೈ.ಶಿವರುದ್ರಪ್ಪ ಆರೋಪ
ಚಳ್ಳಕೆರೆ ರಾಷ್ಟ್ರದಲ್ಲಿ ಕಾರ್ಮಿಕ ವಿರೋಧ ನೀತಿಯನ್ನು ಅನುಸರಿಸುವ ಮೂಲಕ ಪ್ರಧಾನಿ ನರೇಂದ್ರಮೋದಿ ಸಮಸ್ತ ಕಾರ್ಮಿಕ ಸಮೂಹದ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ರಾಷ್ಟ್ರದ ಇಂದಿನ ಎಲ್ಲಾ ಆರ್ಥಿಕ ಸುಸ್ಥಿತಿಗೆ ಕಾರ್ಮಿಕರ ಪರಿಶ್ರಮವೇ...
ಜ.15ಕ್ಕೆ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ
ಬ್ಯಾಡಗಿ: ತಾಲೂಕಿನಲ್ಲಿ ವಿವಿಧ ಶರಣರ ಜಯಂತಿಗಳನ್ನು ಮತ್ತು ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮವನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಲು ನಿರ್ಧರಿಸಲಾಯಿತು. ಬುಧವಾರ ತಹಶೀಲದಾರರ ಕಾರ್ಯಾಲಯದ...
ಭಾರತ್ ಬಂದ್ ಗೆ ನೀರಸ ಪ್ರತಿಕ್ರಿಯೆ
ಹಾನಗಲ್ಲ ಭಾರತ ಬಂದ್‍ನ ಎರಡೆನೇ ದಿನವಾದ ಇಂದು ಹಾನಗಲ್ಲಿನಲ್ಲಿ ಕೆಎಸ್‍ಆರ್‍ಟಿಸಿ ಬಸ್ಸುಗಳ ಸಂಚಾರ ಆರಂಭಗೊಂಡು, ಎಲ್ಲ ಅಂಗಡಿ ಮುಂಗಟ್ಟುಗಳು ಯಥಾವತ್ತಾಗಿ ತಮ್ಮ ವಹಿವಾಟುಗನಡೆಸಿದವು.ಬುಧವಾರ ಬೆಳಿಗ್ಗೆ ಯಾವದೇ ಬಸ್ಸುಗಳು ಬೀದಿಗಿಳಿದಿರಲಿಲ್ಲ....
ನೌಕರರ ಪ್ರತಿಭಟನೆ
ಹಾನಗಲ್ಲ : ಕೇಂದ್ರ ಸರಕಾರದ ಕಾರ್ಮಿಕ ವಿರೋದಿ ನೀತಿ ಖಂಡಿಸಿ ಎರಡು ದಿನಗಳ ಕಾಲ ಕರೆ ನೀಡಲಾಗಿದ್ದ ಭಾರತ್ ಬಂದ್‍ಗೆ ಹಾನಗಲ್ಲಿನಲ್ಲಿ ಬುಧವಾರ ಸಹಿತ ಮಿಶ್ರ ಪ್ರತಿಕ್ರೀಯೆ ವ್ಯಕ್ತವಾಯಿತು. ...
ಜ್ಞಾನಸಂಗಮ ಹಳೆ ವಿದ್ಯಾರ್ಥಿಗಳ ಸಂಘದ ಉದ್ಟಾಟನೆ
ಶಿಗ್ಗಾವಿ : ಭಾವೈಕ್ಯತೆ ಹರಿಕಾರರಾದ ಸಂತ ಶಿಶುನಾಳ ಷರೀಪರು ಪ್ರಾರಂಭ ಮಾಡಿ ಮಕ್ಕಳಿಗೆ ಬೋಧನೆ ಮಾಡಿದ್ದರು ಎನ್ನಲಾದ ತಾಲೂಕಿನ ಬನ್ನೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ...
‘ವಿದ್ಯಾವಂತರು ಕೃಷಿ ಕ್ಷೇತ್ರಕ್ಕೆ ಬಂದಾಗ ಮಾತ್ರ ಕೃಷಿ ಅಭಿವೃದ್ದಿ ಹೊಂದ ಬಲ್ಲದು’
ಕೊಟ್ಟೂರು ವಿದ್ಯಾವಂತರು ನೌಕರಿಯನ್ನೇ ಬಯಸದೆ ಕೃಷಿ ಕ್ಷೇತ್ರಕ್ಕೆ ಬಂದಾಗ ಮಾತ್ರ ಕೃಷಿ ಸರ್ವತೋಮುಖ ಅಭಿವೃದ್ದಿಯಾಗಲು ಸಾಧ್ಯ ಎಂದು ಪ್ರಗತಿಪರ ಕೃಷಿಕ ಹುಲಿಕೇರೆ ಸಜ್ಜನ್ ಹೇಳಿದರು. ...
ಕೇಂದ್ರ ಸರ್ಕಾರದ ವಿರುದ್ದ ವಿವಿಧ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ ನೀರಸ
ಜಗಳೂರು ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ, ಕಾರ್ಮಿಕ ಕಾನೂನು ತಿದ್ದುಪಡಿ, ಮೋಟಾರ್ ವಾಹನ ತಿದ್ದುಪಡಿ ಮಸೂದೆ ವಿರೋಧ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೇಂದ್ರ...
ಪೆಟ್ರೋಲ್ ಸುರಿದುಕೊಂಡು ಮೃತಪಟ್ಟ ಯಶ್ ಅಭಿಮಾನಿ!!
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳಲು ನಿರಾಕರಿಸಿದ್ದರಿಂದ ನೊಂದು ಹೊಸಕೆರೆಹಳ್ಳಿಯ ಅವರ ಮನೆಯ ಮುಂಭಾಗ ಮಂಗಳವಾರ ಮಧ್ಯಾಹ್ನ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅಭಿಮಾನಿ ರವಿ...













