Tag: kannada flash news
ಚುನಾವಣಾ ಖರ್ಚಿಗಾಗಿ ಪತ್ನಿಯನ್ನೇ ಕೊಂದ ಪತಿ!!
ಮೈಸೂರು : ಜಿಲ್ಲಾ ಪಂಚಾಯಿತಿ ಚುನಾವಣೆಗಾಗಿ ಸ್ಪರ್ಧಿಸಲು ಹಣಕ್ಕಾಗಿ ಪತಿಯೇ ಪತ್ನಿಯನ್ನು ಬೆಂಕಿ ಹಚ್ಚಿ ಕೊಂದಿರುವ ಘಟನೆ ಜಿಲ್ಲೆಯ ಕೆ.ಆರ್. ನಗರ ತಾಲೂಕಿನ ನಾಟನಹಳ್ಳಿ ಗ್ರಾಮದಲ್ಲಿ ನಡೆದಿದೆ. ...
ಮಲಗುವಾಗ ರಾತ್ರಿಯಿಡೀ ಕಾಲು ನೋವು ಬರುತ್ತಿದೆಯೇ? ಇಲ್ಲಿದೆ ಕಾರಣ..!?
ರಾತ್ರಿ ಮಲಗಿದ ಬಳಿಕ ಕಾಲುಗಳಲ್ಲಿ, ವಿಶೇಷವಾಗಿ ಮೀನಖಂಡದಲ್ಲಿ ಸೆಳೆದಂತೆ ನೋವಾಗುತ್ತಿದ್ದು ಕಾಲು ಮಡಚಿದಾಗ ಹೆಚ್ಚುತ್ತದೆಯೇ ಹಾಗೂ ರಾತ್ರಿಯಿಡೀ ನೋವು ನೀಡುತ್ತಾ ಸುಖನಿದ್ದೆಗೆ ಭಂತ ತರುತ್ತಿದೆಯೇ? ಹಾಗಾದರೆ ಈ ಲೇಖನವನ್ನು...
ಮೊರಾಂಡಿ ಮರು ನಿರ್ಮಾಣಕ್ಕೆ ಚಾಲನೆ…!
ಜಿನೋವ್: ಮೊರಾಂಡಿ ಸೇತುವೆ ಪತನಗೊಂಡು ನಾಲ್ಕು ತಿಂಗಳಾದ ಮೇಲೆ ಸೇತುವೆ ಮರುನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆತಿದ್ದು. ಶಾರ್ಡ್ ನ ತಂತ್ರಜ್ಞ ರೆನ್ ಜೋ ಪಿಯಾನೋ ಅವರು ಮೊರಾಂಡಿ ಇದ್ದ...
ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ನಿಧನ : ಡಿಕೆಶಿಗೆ ಸಂಶಯ..!!
ಬೆಂಗಳೂರು: ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ನಿಧನ ಸುದ್ದಿ ಕೇಳಿ ನನಗೆ ಆಶ್ಚರ್ಯವಾಯ್ತು, ಅವರ ಸಾವಿನ ಬಗ್ಗೆ ತನಿಖೆ ಅಗತ್ಯವಿದೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಇಂದು...
ವೈರಲ್ ಆಗಿರುವ ಮೋದಿ ಸ್ಟಾಂಪ್ ನ ರಿಯಾಲಿಟಿ ಏನು ಗೊತ್ತೇ?
ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವಂತಹ ಪೋಸ್ಟ್ ಗಳ ಪೈಕಿ ಅತೀ ಹೆಚ್ಚಿನ ಗಮನ ಸೆಳದಿದ್ದು ಮಾತ್ರ ಮೋದಿಯ ಭಾವಚಿತ್ರವಿರುವ ಒಂದು ಸ್ಟಾಂಪ್. ಅದನ್ನು ನೋಡಿದ...
ತುಮಕೂರು : ರಸ್ತೆ ಅಪಘಾತದಲ್ಲಿ ಚಾಲಕನ ಕಾಲುಗಳು ತುಂಡು!!!
ತುಮಕೂರು: ಇಂದು ಬೆಳ್ಳಂಬೆಳಗ್ಗೆ ಖಾಸಗಿ ಬಸ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿ ಬಸ್ಸಿನಲ್ಲಿದ್ದ ಸುಮಾರು 30 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ತುಮಕೂರಿನ ಕುಣಿಗಲ್ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ...
ನಾಳೆ ದಕ್ಷ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅಂತ್ಯಕ್ರಿಯೆ!!
ಬೆಂಗಳೂರು: ಹೈದರಾಬಾದ್‍ನಲ್ಲಿ ಅನಾರೋಗ್ಯದಿಂದ ಮೃತಪಟ್ಟ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರ ಅಂತ್ಯ ಸಂಸ್ಕಾರವು ಭಾನುವಾರ ಅವರ ಹುಟ್ಟೂರು ಮಂಗಳೂರು ಬಳಿಯ ವಡ್ಡರ್ಸೆಯಲ್ಲಿ ನಡೆಯಲಿದ್ದು ಅವರ ಸಾವಿನ ಬಗ್ಗೆ ಅನುಮಾನ...
ಬೆಂಗಳೂರಿಂದ ಮೈಸೂರಿಗೆ ಶಿಪ್ಟ್ ಆಗಲಿದೆ ವಾಯುಪಡೆ ಹೆಲಿಕಾಫ್ಟರ್ ತರಬೇತಿ
ಬೆಂಗಳೂರು : ವಾಯುಪಡೆಯ ಹೆಲಿಕಾಪ್ಟರ್ ತರಬೇತಿ ವಿಭಾಗವನ್ನು ಮೈಸೂರಿಗೆ ಸ್ಥಳಾಂತರ ಮಾಡಲು ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಿದೆ. ವಾಯುಪಡೆಯೇ ಬೆಂಗಳೂರಿನಿಂದ ಮೈಸೂರಿಗೆ ಘಟಕ ಸ್ಥಳಾಂತರ ಮಾಡಬೇಕು ಎಂದು ಪ್ರಸ್ತಾವನೆ ಸಲ್ಲಿಸಿತ್ತು. ಮುಖ್ಯಮಂತ್ರಿ...
ಉದ್ಯೋಗ ಗಿಟ್ಟಿಸಲು ಪ್ರಧಾನಿ ಸಹಿ ನಕಲು ಮಾಡಿದ ಭೂಪ
ಬೆಂಗಳೂರು ನ್ಯಾಯಾಲಯದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿಯ ನಕಲಿ ಸಹಿ ಮಾಡಿ ಹೈಕೋರ್ಟ್ ರಿಜಿಸ್ಟ್ರಾರ್‍ಗೆ ಖತರ್ನಾಕ್ ವ್ಯಕ್ತಿಯೊಬ್ಬ ಪತ್ರ ಬರೆದಿರುವ ಘಟನೆ ಬೆಳಕಿಗೆ ಬಂದಿದೆ. ...
ಶಿಕ್ಷಕರ ವರ್ಗಾವಣೆಯಲ್ಲಿ ವಿಕಲಚೇತನ ಶಿಕ್ಷಕರಿಗೆ ವಿನಾಯತಿಗೆ: ಬೀರಪ್ಪ ಅಂಡಗಿ
ಬೆಂಗಳೂರು ಶಿಕ್ಷಕರ ವರ್ಗಾವಣೆಯಲ್ಲಿ ಅನುಸರಿಸಲಾಗುವ ನಿಯಮಾವಳಿಗಳಿಂದ ವಿಕಲಚೇತನ ಶಿಕ್ಷಕರಿಗೆ ವಿನಾಯತಿ ನೀಡಬೇಕು ಎಂದು ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಸರ್ಕಾರವನ್ನು ಒತ್ತಾಯಿಸಿದ್ದಾರೆ. ...













