Tag: kannada flash news
ಹರಕೆಯ ಕುರಿಯಾದರೆ ಹೆಚ್.ಬಿ. ಮಂಜಪ್ಪ?
ವಿಶೇಷ ವರದಿ : ವಿನಾಯಕ ಪೂಜಾರ್.ದಾವಣಗೆರೆ: ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ಬಿ ಫಾರಂ ಪಡೆದು, ಲೋಕಸಭಾ ಕಣಕ್ಕೆ ಇಳಿದ ಹೆಚ್.ಬಿ.ಮಂಜಪ್ಪನವರನ್ನು, ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ 1,69,702 ಮತಗಳ ಅಂತರದಿಂದ ಸೋಲಿಸಿದ್ದು,...
ಸಿ ಎಂ ರಾಜಿನಾಮೆ ತಡೆದ ರಾಹುಲ್
ಬೆಂಗಳೂರು ಲೋಕಸಭಾ ಚುನಾವಣೆಯಲ್ಲಿನ ದಯನೀಯ ಸೋಲಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಲು ಮುಂದಾದ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ತಡೆದಿದ್ದಾರೆ. ಅಷ್ಟೇ ಅಲ್ಲದೆ ಇಂತಹ ಕಠಿಣ ಸ್ಥಿತಿಯಲ್ಲಿ...
ದಲಿತರ ಮೇಲಿನ ದೌರ್ಜನ್ಯ ತಡೆಗೆ ಜಿಲ್ಲಾಧಿಕಾರಿಗೆ ಮನವಿ
ಮಧುಗಿರಿ ಕೆಲ ಸರ್ಕಾರಿ ಅಧಿಕಾರಿಗಳು ಮತ್ತು ಪ್ರಭಾವಿತ ವ್ಯಕ್ತಿಗಳು ಸೇರಿ ದಲಿತ ಕುಟುಂಬದವರಿಗೆ ಕಿರುಕುಳ ನೀಡುತ್ತಿರುವವರ ವಿರುದ್ಧ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಬೇಕೆಂದು ಉಪವಿಭಾಗಾಧಿಕಾರಿಗಳ ಮೂಲಕ...
ಖಾಸಗಿ ಬಸ್ಸು ಡಿಕ್ಕಿ ಐದಾರು ಜನರಿಗೆ ಗಾಯ
ಕೊರಟಗೆರೆ ವಾಹನ ಸವಾರರಸ್ತೆಯಲ್ಲಿನ ನೀರುತುಂಬಿರುವಗುಂಡಿಯನ್ನುತಪ್ಪಿಸಲು ಪರದಾಡಿ ಖಾಸಗಿ ಬಸ್ಸಿನ ಚಾಲಕ ಹೊಳವನಹಳ್ಳಿ ಮುಖ್ಯರಸ್ತೆಯ ಪಕ್ಕದ ಮನೆಯೊಂದರಕೌಪೌಂಡಿಗೆಡಿಕ್ಕಿ ಹೊಡೆದಿರುವ ಪರಿಣಾಮಐದಾರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ...
ಅತಿವೇಗದ ಚಾಲನೆಗೆ 3300ರೂ ದಂಡ
ಕೊರಟಗೆರೆ:- ಖಾಸಗಿ ಬಸ್ಸಿನ ಒಳಗಡೆ ಮತ್ತು ಬಸ್ಸೀನ ಮೇಲ್ಚಾವಣಿಯ ಮೇಲೆ ಪರವಾನಗಿ ಉಲ್ಲಂಘನೆ ಮಾಡಿ ಅತಿಹೆಚ್ಚಿನ ಪ್ರಯಾಣಿಕರನ್ನು ತುಂಬಿದ್ದ ಹಿನ್ನಲೆಯಲ್ಲಿ ಕೊರಟಗೆರೆ ಪಿಎಸೈ ಮಂಜುನಾಥ ಪೊಲೀಸರ ತಂಡ ಖಾಸಗಿ ಬಸ್ಸು...
ಶೇ.7.5 ರಷ್ಟು ಮೀಸಲಾತಿಗಾಗಿ ಜೂ.9ರಿಂದ ಪಾದಯಾತ್ರೆ
ದಾವಣಗೆರೆ ಕೇಂದ್ರ ಸರ್ಕಾರದ ಮಾದರಿಯಲ್ಲಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಪರಿಶಿಷ್ಟ ಪಂಗಡಕ್ಕೆ ರಾಜ್ಯ ಸರ್ಕಾರವು, ಶೇ.7.5 ರಷ್ಟು ಮೀಸಲಾತಿ ಕಲ್ಪಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಜೂನ್ 9ರಂದು...
ನಮೋ ನಾಯಕತ್ವಕ್ಕೆ ಮತ್ತೆ ಮಣೆ
ಹಿರಿಯೂರು : ಪ್ರಧಾನಿ ನರೇಂದ್ರಮೋದಿ ಅವರ ಸಮರ್ಥ ನಾಯಕತ್ವ ಪಾರದರ್ಶಕ ಆಡಳಿತಕ್ಕೆ ದೇಶದ ಜನತೆ ಮನ್ನಣೆ ನೀಡಿದ್ದಾರೆ ಎಂಬುದಾಗಿ ಶಾಸಕಿ ಪೂರ್ಣಿಮಾಶ್ರೀನಿವಾಸ್ ತಿಳಿಸಿದರು.ನಗರದಲ್ಲಿ ಕಾರ್ಯಕರ್ತರ ವಿಜಯೋತ್ಸವದಲ್ಲಿ ಭಾಗವಹಿಸಿ ಮಾತನಾಡಿ, ಮೋದಿ ನೇತೃತ್ವದ...
ಸೋಲು ಅನಿರೀಕ್ಷಿತ : ಹೆದರಿ ಓಡಿ ಹೋಗಲ್ಲ
ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಸದಸ್ಯನಾಗಿ ಐದು ವರ್ಷಗಳ ಕಾಲ ನಿರೀಕ್ಷೆಗೂ ಮೀರಿ ಕೆಲಸ ಮಾಡಿರುವ ಆತ್ಮವಿಶ್ವಾಸವಿದೆ. ಹಳ್ಳಿ ಹಳ್ಳಿಗಳಿಗೆ ಸುತ್ತಿ ಅನುದಾನ ತಲುಪಿಸುವಲ್ಲಿ ಸಫಲನಾಗಿದ್ದೇನೆ. ಆದರೂ ಈ ಬಾರಿಯ...
ಹೆಚ್.ಕೆ.ಪಾಟೀಲ್ ರಾಜೀನಾಮೆ : ಇತರೆ ನಾಯಕರಿಗೂ ಮಾದರಿಯಾಗಬೇಕು
ಚಿತ್ರದುರ್ಗ: ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದ 28 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಒಂದು ಕ್ಷೇತ್ರದಲ್ಲಿ ಮಾತ್ರ ಜಯಗಳಿಸಿರುವುದರಿಂದ ಮತದಾರರ ತೀರ್ಪಿಗೆ ತಲೆಬಾಗಿ ಸೋಲಿನ ನೈತಿಕ ಹೊಣೆಹೊತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಚುನಾವಣಾ...
ಕಾಂಗ್ರೆಸ್ ಸೋಲಿಗೆ ನಾಯಕರೇ ನೇರ ಹೊಣೆ
ಚಿತ್ರದುರ್ಗ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಕಾಂಗ್ರೆಸ್ ಪಕ್ಷದ ನಾಯಕರೆ ನೇರ ಹೊಣೆ ಎಂದು ನ್ಯಾಯವಾದಿ ಶಿವುಯಾದವ್ ದೂರಿದ್ದಾರೆ.
ಈ ಬಗ್ಗೆ ಹೇಳೀಕೆಯನ್ನು ನೀಡಿರುವ ಅವರು ರಾಜಕೀಯ...













