Tag: kannada flash news
ಒಡಿಶಾ ವಿದ್ಯುತ್ ಜಾಲ ಪುನರ್ ನಿರ್ಮಾಣದಲ್ಲಿ ಹುಳಿಯಾರಿನ ಹುಡುಗ
ಹುಳಿಯಾರು: `ಫೋನಿ' ಚಂಡಮಾರುತದಿಂದ ಹಾನಿಗೊಳಗಾಗಿರುವ ವಿದ್ಯುತ್ ಮಾರ್ಗವನ್ನು ದುರಸ್ತಿಗೊಳಿಸಲು ಹುಳಿಯಾರಿನ ಬೆಸ್ಕಾಂ ಸಿಬ್ಬಂದಿ ಚಂದನ್ ಸೇರಿದಂತೆ ತಿಪಟೂರು ಬೆಸ್ಕಾಂ ವಿಭಾಗದಿಂದ 16 ಮಂದಿ ಒರಿಸ್ಸಾಗೆ ತೆರಳಿದ್ದರು. ...
ರಾಜೀವ್ ಗಾಂಧಿ ಆಸ್ಪತ್ರೆ ಆವರಣದಲ್ಲಿ ಸ್ವಚ್ಚತಾ ಕಾರ್ಯಕ್ರಮಕ್ಕೆ ಚಾಲನೆ
ಬೆಂಗಳೂರು ಸುತ್ತಮುತ್ತಲಿನ ಪರಿಸರದ ಸ್ವಚ್ಛತೆ ಕಾಪಾಡಲು ಹೆಚ್ಚಿನ ಒತ್ತು ನೀಡುವ ಮೂಲಕ ಮನುಷ್ಯನ ಆರೋಗ್ಯ ಉತ್ತಮವಾಗಲಿದೆ ಎಂದು ಎಸ್ ಡಿಎಸ್ ಕ್ಷಯರೋಗ ಸಂಶೋಧನಾ ಕೇಂದ್ರ ಮತ್ತು ರಾಜೀವ್ ಗಾಂಧಿ ಎದೆ...
1299 ಮಕ್ಕಳಿಗೆ ರಕ್ಷಣೆ ಒದಗಿಸಿದ ರೈಲ್ವೆ ಇಲಾಖೆ..!!!
ಬೆಂಗಳೂರು ರಾಜ್ಯದಲ್ಲಿ 2018ನೇ ಸಾಲಿನಲ್ಲಿ ಮನೆಬಿಟ್ಟು ಬಂದ ಇಲ್ಲವೇ ಆನಾಥರಾಗಿದ್ದ ಬರೋಬ್ಬರಿ 1,299 ಮಕ್ಕಳನ್ನು ರಕ್ಷಣೆ ಮಾಡಿ ಶಿಕ್ಷಣ ವಸತಿ ಇನ್ನಿತರ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ರೈಲ್ವೆ ಇಲಾಖೆ...
ಸೊಸೆಯ ಮೇಲೆ ಮಾವನಿಂದಲೇ ಲೈಂಗಿಕ ದೌರ್ಜನ್ಯ
ಬೆಂಗಳೂರು ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಾವನೇ ಸೊಸೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಹೀನಕೃತ್ಯ ಕೊಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪಳನಿ ಸೊಸೆಯನ್ನೇ ಲೈಂಗಿಕ ಕ್ರಿಯೆಗೆ ಕರೆದ ಮಾವ....
ರೌಡಿ ವಿಜಯ ಬರ್ಬರ ಹತ್ಯೆ..!!
ಬೆಂಗಳೂರು ಕುಖ್ಯಾತ ರೌಡಿ ವಿಜಯ್ ಅಲಿಯಾಸ್ ವಿಜಿಯ ಕುತ್ತಿಗೆ ಎದೆ ಇನ್ನಿತರ ಕಡೆಗಳಲ್ಲಿ ಸ್ನೇಹಿತರೇ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ದುರ್ಘಟನೆ ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ...
ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಹೊಡೆದು ಕಾರು ಚಾಲಕ ಸಾವು..!!
ಬೆಂಗಳೂರು ವೇಗವಾಗಿ ಬಂದ ಕೆಎಸ್‍ಆರ್‍ಟಿಸಿ ಬಸ್ ಸಿಗ್ನಲ್ ಜಂಪ್ ಮಾಡಿ ಡಿಕ್ಕಿ ಹೊಡೆದು ಕಾರಿನಲ್ಲಿ ಹೋಗುತ್ತಿದ್ದ ಓರ್ವ ಮೃತಪಟ್ಟು ನಾಲ್ವರು ಗಾಯಗೊಂಡಿರುವ ಮಲ್ಲೇಶ್ವರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಡಾ.ರಾಜ್‍ಕುಮಾರ್ ರಸ್ತೆಯ...
ಎಸಿಬಿ ಬಲೆಗೆ ಬಿದ್ದ ಪಟ್ಟಣ ಪಂಚಾಯಿತಿ ಅಧಿಕಾರಿ..!!
ಚಿಕ್ಕಬಳ್ಳಾಪುರ: ಸರ್ಕಾರ ಜನರ ಸೇವೆಗಾಗಿ ಮಿತವ್ಯಯ ಸೇವೆಗಳ ಅಡಿಯಲ್ಲಿ ಇ ಖಾತೆ ಮಾಡಿಕೊಡಲು ಮುಂದಾದರೆ ಗುಡಿಬಂಡೆಯ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವ್ಯಕ್ತಿಯೊಬ್ಬರಿಂದ 25 ಸಾವಿರ ಲಂಚ ಪಡೆಯುತ್ತಿದ್ದ ಅವರನ್ನು ಭ್ರಷ್ಟಾಚಾರ ನಿಗ್ರಹ ದಳದ...
ಲೋಕಸಭಾ ಚುನಾವಣೆ: ಠೇವಣಿ ಕಳೆದುಕೊಂಡ 1000 ಕೋಟಿ ಒಡೆಯ…!!!
ನವದೆಹಲಿ: ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ದಿಇನದಿಂದ ಒಂದೊಂದೇ ಕುತೂಹಲಕಾರಿ ಫಲಿತಾಂಶಗಳ ವರದಿ ಹೊರಬರತೊಡಗಿದೆ. ಚುನಾವಣೆಯಲ್ಲಿ ಗೆಲ್ಲಲು ಹಣಬಲ ಒಂದಿದ್ದರೆ ಸಾಕು ಎಂದು ತಿಳಿದು ಚುನಾವಣೆಗೆ ನಿಲ್ಲುವವರಿಗೆ ಈ...
ಲೋಕಸಭಾ ಫಲಿತಾಂಶ : ಶಾಸಕರಿಗೂ ಇದು ಎಚ್ಚರಿಕೆಯ ಸಂದೇಶ
ತುಮಕೂರು: 2019 ರ ಲೋಕಸಭಾ ಚುನಾವಣಾ ಫಲಿತಾಂಶ ದೋಸ್ತಿ ಪಕ್ಷಗಳಿಗೆ ಭಾರಿ ಹೊಡೆತವನ್ನೇ ನೀಡಿದೆ. ಈ ಆಘಾತದಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಚೇತರಿಸಿಕೊಳ್ಳಲು ಸಾಕಷ್ಟು ಸಮಯ ಬೇಕಾದೀತು. ಈವರೆಗಿನ...
ದೇವೇಗೌಡರ ಸೋಲಿಗೆ ಕಾರಣಗಳು
ತುಮಕೂರು ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿದ್ದ ಮಾಜಿ ಪ್ರಧಾನಿ ಸೋತುಬಿಟ್ಟರಲ್ಲ ಎಂಬ ಕೊರಗು ಆ ಪಕ್ಷದ ಕೆಲವರಲ್ಲಿದ್ದು, ಆ ಬಗ್ಗೆಯೇ ಈಗ ಆತ್ಮಾವಲೋಕನಗಳು ನಡೆಯುತ್ತಿವೆ. ಸೋಲಿಗೆ ಕಾರಣಗಳು ಹಲವು ಇರಬಹುದು....













