Home Tags Kannada flash news

Tag: kannada flash news

ಗೌಡರ ಕುಟುಂಬದ ವಿರುದ್ಧ ಹರಿಹಾಯ್ದ ಮಾಧುಸ್ವಾಮಿ

0
ಬೆಳಗಾವಿ          ಹೇಮಾವತಿಯಿಂದ ನೀರು ಬಿಡದಿರುವ ಕಾರಣ ತುಮಕೂರಿಗೆ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗಿದೆ. ಹಾಸನದವರ ರಾಜಕಾರಣವೇ ಈ ಸಮಸ್ಯೆಗೆ ಕಾರಣವೆಂದು ಪ್ರತಿಪಕ್ಷ ಶಾಸಕರು ಸರ್ಕಾರದ ವಿರುದ್ದ ವಾಗ್ದಾಳಿ...

ಒಂದು ದಿನ ಮೆಟ್ರೋ ಸಂಚಾರ ಸ್ಥಗಿತ ಸಾಧ್ಯತೆ

0
ಬೆಂಗಳೂರು       ಟ್ರಿನಿಟಿ ನಿಲ್ದಾಣದ ಬಳಿಯಿರುವ ಮೆಟ್ರೋ ಕಂಬದಲ್ಲಿನ ದುರಸ್ತಿ ಕಾರ್ಯದ ಹಿನ್ನೆಲೆಯಲ್ಲಿ ಒಂದು ದಿನ ಬೈಯಪ್ಪನಹಳ್ಳಿ-ನಾಯಂಡಹಳ್ಳಿ ಮಾರ್ಗದ ಮೆಟ್ರೋ ರೈಲು ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆಯಿದೆ.       ದುರಸ್ತಿ ಕೆಲಸ...

ಜೋಗುಪಾಳ್ಯದ ಕುಖ್ಯಾತ ಕಳ್ಳನ ಬಂಧನ….!!!

0
ಬೆಂಗಳೂರು        ಗಂಭೀರ ಸ್ವರೂಪದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಆರೋಪಿಗಳ ಮೇಲೆ ಗುಂಡಿನ ದಾಳಿಯನ್ನು ಮುಂದುವರೆಸಿರುವ ನಗರ ಪೊಲೀಸರು ಮೋಜಿನ ಜೀವನ ನಡೆಸಲು ಅಪ್ರಾಪ್ತ ಬಾಲಕರನ್ನೊಳಗೊಂಡ ಗ್ಯಾಂಗ್ ಕಟ್ಟಿಕೊಂಡು 50ಕ್ಕೂ...

ಹಾಡಹಗಲೇ ಎಂಜಿನಿಯರ್ ಮನೆ ದರೋಡೆ

0
ಬೆಂಗಳೂರು          ಹಾಡಹಗಲೇ ಎಂಜಿನಿಯರ್ ಒಬ್ಬರ ಮನೆಯಲ್ಲಿದ್ದ ಚಿನ್ನ, ಬೆಳ್ಳಿ ಹಾಗೂ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿರುವ ದುರ್ಘಟನೆ ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.   ...

ಸಾಕ್ಸ್ ನಲ್ಲಿ ಮಾದಕ ವಸ್ತು ….!!!

0
ಬೆಂಗಳೂರು        ಪೊಲೀಸರ ಕಣ್ತಪ್ಪಿಸಿ ಶೂ ಸಾಕ್ಸ್‍ನಲ್ಲಿ ಎಂಡಿಎಂಎ ಎಕ್ಸ್‍ಟೆಸಿ ಎನ್ನುವ ಮಾದಕ ವಸ್ತುವನ್ನಿಟ್ಟು ಕೊಂಡು ಮಾರಾಟ ಮಾಡುತ್ತಿದ್ದ ನೈಜಿರೀಯ ಕಾಂಗೂ ದೇಶದ ಇಬ್ಬರು ಸೇರಿ ಮೂವರಿದ್ದ ಗ್ಯಾಂಗ್‍ನ್ನು ಬಂಧಿಸಿರುವ...

ನೋಟು ಬದಲಾವಣೆ ದಂಧೆಕೊರರ ಬಂಧನ…!!!

0
ಬೆಂಗಳೂರು           ಅಮಾನ್ಯಗೊಂಡಿರುವ ಐನೂರು ಸಾವಿರ ಮುಖಬೆಲೆಯ ನೋಟುಗಳನ್ನು ಹಳೆ ನೋಟುಗಳು ಮತ್ತೆ ಚಲಾವಣೆಗೆ ತರಲಿದ್ದಾರೆ ಎಂದು ನಂಬಿಸಿ ಹಳೇ ನೋಟು ಬದಲಾವಣೆ ದಂಧೆ ನಡೆಸುತ್ತಿದ್ದ ನಾಲ್ವರ ಗ್ಯಾಂಗನ್ನು...

ಸಿಲಿಂಡರ್ ಸ್ಪೋಟ: ತಜ್ಞರ ಸಮಿತಿಯಿಂದ ಸ್ಥಳ ಪರಿಶಿಲನೆ

0
ಬೆಂಗಳೂರು      ಹೈಡ್ರೋಜನ್ ಸಿಲಿಂಡರ್ ಸ್ಫೋಟಗೊಂಡು ಓರ್ವ ಮೃತಪಟ್ಟು ಮೂವರು ಗಾಯಗೊಂಡ ನಗರದ ಭಾರತೀಯ ವಿಜ್ಞಾನ ಸಂಸ್ಥೆಯ ಹೈಪರ್‍ಸಾನಿಕ್ ಆಂಡ್ ಶಾಕ್‍ವೇವ್ ಸಂಶೋಧನಾ ಕೇಂದ್ರಕ್ಕೆ ಸಂಸ್ಥೆಯ .ವಿಕ್ರಂ ಜಯರಾಮ್ ನೇತೃತ್ವದ ತಜ್ಞರ...

ರವಿ ಪೂಜಾರಿ ಹೆಸರಿನಲ್ಲಿ ಲಾಡ್ ಗೆ ಬೆದರಿಕೆ

0
ಬೆಂಗಳೂರು            ಮಾಜಿ ರಾಜ್ಯಸಭಾ ಸದಸ್ಯ ಕಾಂಗ್ರೆಸ್ ಮುಖಂಡ ಅನಿಲ್‍ಲಾಡ್ ಅವರನ್ನು ಗುಂಡಿಕ್ಕಿ ಕೊಲ್ಲುವುದಾಗಿ ಭೂಗತ ಪಾತಕಿ ರವಿ ಪೂಜಾರಿ ಹೆಸರಿನಲ್ಲಿ ಜೀವ ಬೆದರಿಕೆ ಯ ಮೊಬೈಲ್...

ಜೆಡಿಎಸ್ ನಲ್ಲಿ ಹೊರಟ್ಟಿ ಅವರನ್ನು ನಿರ್ಲಕ್ಷ್ಯ ಮಾಡಲಾಗಿದೆ

0
ಬೆಂಗಳೂರು           ಉತ್ತರ ಕರ್ನಾಟಕ ಭೌಗೋಳಿಕ, ಶೈಕ್ಷಣಿಕವಾಗಿ ಮತ್ತು ಸರ್ಕಾರದ ಸವಲತ್ತುಗಳನ್ನು ಪಡೆಯುವಲ್ಲಿ ಮಾತ್ರವೇ ಹಿಂದೆ ಬಿದ್ದಿಲ್ಲ, ರಾಜಕೀಯ ಪ್ರಾತಿನಿಧ್ಯದಲ್ಲೂ ಸಹ ನಿರ್ಲಕ್ಷಕ್ಕೆ ಒಳಗಾಗಿವೆ. ಇದನ್ನು ವಿರೋಧಿಸಿ ಕಾಂಗ್ರೆಸ್‍ನ...

ಡಿಸೆಂಬರ್ 22ಕ್ಕೆ ಸಂಪುಟ ವಿಸ್ತರಣೆ : ಜಮೀರ್ ಅಹ್ಮದ್

0
ಬೆಂಗಳೂರು        ಡಿಸೆಂಬರ್ 22ಕ್ಕೆ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಆಹಾರ ಖಾತೆ ಜಮೀರ್ ಅಹ್ಮದ್ ಖಾನ್ ಸ್ಪಷ್ಟಪಡಿಸಿದ್ದಾರೆ.ಬೆಳಗಾವಿಯ ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸಂಪುಟ ವಿಸ್ತರಣೆ ಖಚಿತ.ಇದರಲ್ಲಿ ಯಾವುದೇ ಗೊಂದಲ...
Share via