Tag: kannada flash news
ಸಿದ್ದಗಂಗಾ ಶ್ರೀಗಳು ಗುಣಮುಖರಾಗಲೆಂದು ವಿಶೇಷ ಪೂಜೆ
ಚಿತ್ರದುರ್ಗ: ಚಿಕಿತ್ಸೆಗಾಗಿ ಚೆನ್ನೈಗೆ ತೆರಳಿರುವ ತುಮಕೂರು ಸಿದ್ದಗಂಗಾಮಠದ ನಡೆದಾಡುವ ದೇವರು, ಶತಮಾನ ಕಂಡ ಶತಾಯುಷಿ, ತ್ರಿವಿದ ದಾಸೋಹಿ, ಕರ್ನಾಟಕ ರತ್ನ, ಪದ್ಮಭೂಷಣ ಡಾ.ಶಿವಕುಮಾರ ಮಹಾಸ್ವಾಮೀಜಿರವರು ಶೀಘ್ರವೇ ಗುಣಮುಖರಾಗಲೆಂದು ಸರ್ವಧರ್ಮ...
ಸೈಕಲ್ ಯಾತ್ರೆಗೆ ಐಮಂಗಲದಲ್ಲಿ ಭವ್ಯ ಸ್ವಾಗತ
ಚಿತ್ರದುರ್ಗ: ಮಹಿಳಾ ಸಬಲೀಕರಣಕ್ಕಾಗಿ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದಕ್ಕಾಗಿ ಕೆ.ಎಸ್.ಆರ್.ಪಿ. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಭಾಸ್ಕರ್‍ರಾವ್‍ರವರ ನೇತೃತ್ವದಲ್ಲಿ ಬೆಳಗಾಂನಿಂದ ಬೆಂಗಳೂರಿಗೆ ಹೊರಟಿರುವ ಸೈಕಲ್ ಯಾತ್ರೆ ಶನಿವಾರ ಹಿರಿಯೂರು ತಾಲೂಕು ಐಮಂಗಲ...
ನನ್ನ ಬದ್ಧತೆ ಪ್ರಶ್ನಿಸುವ ನೈತಿಕತೆ ಇಲ್ಲ;ತಿಪ್ಪಾರೆಡ್ಡಿ
ಚಿತ್ರದುರ್ಗ ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿ ಅಧ್ಯಕ್ಷರು ಇತ್ತೀಚೆಗೆ ವೈದ್ಯಕೀಯ ಕಾಲೇಜಿನ ಬಗ್ಗೆ ಹೇಳಿಕೆ ನೀಡಿ ಶಾಸಕರಿಗೆ ಎಚ್ಚರಿಕೆ ಎಂದು ಹೇಳಿಕೆ ನೀಡಿದ್ದಾರೆ. ಹೇಳಿಕೆ ಕೊಡುವಾಗ ಯಾರ್ಯಾರು...
ಸಮರ್ಥ ಕಬಡ್ಡಿ ಕ್ರೀಡಾಪಟುಗಳಿಗೆ ಕೊರತೆ ಇಲ್ಲ
ಚಿತ್ರದುರ್ಗ: ಕರ್ನಾಟಕ ರಾಜ್ಯದಲ್ಲಿ ಕಬಡ್ಡಿಪಟುಗಳೇ ಇಲ್ಲವೇನೋ ಎನ್ನುವ ತಪ್ಪು ಕಲ್ಪನೆಯನ್ನು ಜನರ ಮನಸ್ಸಿನಿಂದ ಹೋಗಲಾಡಿಸಿ ಕಬಡ್ಡಿಯನ್ನು ಉಳಿಸುವುದಕ್ಕಾಗಿ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಅರ್ಜುನ ಪ್ರಶಸ್ತಿ ಪುರಸ್ಕøತ ಕಬಡ್ಡಿಪಟು ಹೊನ್ನಪ್ಪಗೌಡ...
ಹನುಮ ಮಾಲಾಧಾರಿಗಳಿಗೆ ಕೇಸರಿ ಧ್ವಜ ವಿತರಣೆ
ಹೊಸಪೇಟೆ: ಹನುವಮಾಲಾ7 ನೇ ವಾರ್ಷಿಕೋತ್ಸವದ ಅಂಗವಾಗಿ ನಗರದ ಹನುಮ ಮಾಲಾಧಾರಿಗಳಿಗೆ ಶನಿವಾರ ಕೇಸರಿ ಧ್ವಜ ವಿತರಿಸಲಾಯಿತು. ಹನುಮ ಮಾಲಾಧಾರಿಗಳ ಕಾರ್ಯಕ್ರಮದ ತಾಲ್ಲೂಕು ಅಧ್ಯಕ್ಷ ಗುದ್ಲಿ ಪರಶುರಾಮ, ಭಕ್ತರಿಗೆ ಕೇಸರಿ...
ಹೈ.ಕ. ಸಮಗ್ರ ಅಭಿವೃದ್ದಿಗೆ ಒತ್ತಾಯಿಸಿ ಮನವಿ
ಹೂವಿನಹಡಗಲಿ : ಡಿಸೆಂಬರ್ 10 ರಿಂದ ಆರಂಭವಾಗುವ ವಿಧಾನ ಮಂಡಲದ ಅಧಿವೇಶನದಲ್ಲಿ ಹೈದರಾಬಾದ್ ಕರ್ನಾಟಕ ಭಾಗದ 6 ಜಿಲ್ಲೆಗಳ ಸಮಗ್ರ ಅಭಿವೃದ್ದಿಗೆ ಚರ್ಚಿಸಿ ಒತ್ತು ನೀಡುವಂತೆ ಭಾರತ ಕಮ್ಯೂನಿಷ್ಟ...
ಸಾಮಾಜಿಕ ನ್ಯಾಯದಡಿಯಲ್ಲಿ ಸಚಿವ ಸ್ಥಾನಕ್ಕೆ ಮನವಿ
ಹೂವಿನಹಡಗಲಿ : ಸಾಮಾಜಿಕ ನ್ಯಾಯದ ಅಡಿಯಲ್ಲಿ ಸಚಿವ ಸ್ಥಾನವನ್ನು ನೀಡುವಂತೆ ಹೈಕಮಾಂಡಿಗೆ ಮನವಿ ಸಲ್ಲಿಸಿದ್ದೇನೆ ಎಂದು ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಹೇಳಿದರು.ಅವರು ತಾಲೂಕಿನ ದಾಸರಹಳ್ಳಿ, ಕೊಯಿಲಾರಗಟ್ಟಿ, ನವಲಿ, ಹಿರೇಹಡಗಲಿ,...
ಜಿಲ್ಲೆಯ ಜನತೆಗೆ ಹೊಸ ವರ್ಷದ ಕೊಡುಗೆಯಾಗಿ ಭದ್ರಾ ಮೇಲ್ದಂಡೆ ನೀರು : ಸಂಸದ ಬಿ.ಎನ್.ಚಂದ್ರಪ್ಪ...
ಚಳ್ಳಕೆರೆ ಕಳೆದ ಹತ್ತಾರು ವರ್ಷಗಳಿಂದ ಬೀಕರ ಬರಗಾಲದ ಸ್ಥಿತಿಯಲ್ಲಿ ನಲುಗಿ ಹೋಗಿರುವ ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲ್ಲೂಕುಗಳ ಲಕ್ಷಾಂತರ ರೈತರ ಬದುಕಿಗೆ ತಿರುವು ನೀಡುವ ಭದ್ರಾ ಮೇಲ್ದಂಡೆ ಯೋಜನೆಯ...
ಕಂದಾಯ ಪಾವತಿಗೆ ನಗರಸಭೆಯ ಹೊಸ ಸೂತ್ರ
ಚಳ್ಳಕೆರೆ ರಾಜ್ಯದ ಅನೇಕ ನಗರಸಭೆಗಳಲ್ಲಿ ಅತ್ಯಂತ ಪ್ರಗತಿಯತ್ತ ಸಾಗುತ್ತಿರುವ ನಗರಸಭೆಗಳಲ್ಲಿ ಒಂದಾದ ನಗರಸಭೆಗೆ ಸಾರ್ವಜನಿಕರ ಪಾವತಿಸಬೇಕಾದ ನೀರು, ಮನೆ ಹಾಗೂ ನಿವೇಶಗಳ ಕಂದಾಯಗಳ ಪಾವತಿಗೆ ಹೊಸ ಸೂತ್ರವೊಂದನ್ನು ಅಳವಡಿಸಿ...
ಕರ್ನಾಟಕ ರಕ್ಷಣಾ ವೇದಿಕೆಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ
ಬಳ್ಳಾರಿ ನಾರಾಯಣಗೌಡರ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆಯು ಅಧಿಕೃತ ಕನ್ನಡ ಸಂಘಟನೆಯೆಂದು ಬೆಂಗಳೂರು ನಗರ ಸಿವಿಲ್ ನ್ಯಾಯಾಲಯವು ಕಳೆದ ಏಪ್ರಿಲ್ 25ರಂದೇ ಶಾಶ್ವತ ನಿರ್ಭಂಧಕಾಜ್ಞೆಯನ್ನು ಹೊರಡಿಸಿದೆ....













