Tag: kannada flash news
ಕುಡಿಯಲು ನೀರು ಬಿಡಿ
ಕೊಟ್ಟೂರು: ತಾಲೂಕಿನ ನಾಗರಕಟ್ಟೆ ಗ್ರಾಮದಲ್ಲಿ ಕಳೆದ ಇಪ್ಪತ್ತು ದಿನದಿಂದ ಗ್ರಾಮ ಪಂಚಾಯ್ತಿ ವತಿಯಿಂದ ಕಡಿಯುವ ನೀರು ಸರಬರಾಜು ಮಾಡದೆ ಇರುವುದರಿಂದ ಬೇಸತ್ತ ಗ್ರಾಮಸ್ಥರು ಪಕ್ಕದ ಹೊಲದ ಬೋರ್‍ವೆಲ್‍ಗಳಿಂದ...
ಅಡಾಣಿಕಲ್ಲು ಗ್ರಾಮಕ್ಕೆ ಸಮರ್ಪಕವಾಗಿ ನೀರು ಕೊಡಿ
ಹುಳಿಯಾರು ಹುಳಿಯಾರು ಹೋಬಳಿಯ ಕೆಂಕೆರೆ ಗ್ರಾಪಂ ವ್ಯಾಪ್ತಿಯ ಅಡಾಣಿಕಲ್ಲು ಗ್ರಾಮಕ್ಕೆ ಸಮರ್ಪಕವಾಗಿ ನೀರು ಪೂರೈಸುವಂತೆ ಎಬಿವಿಪಿಯ ನವೀನ್ ಅವರು ಆಗ್ರಹಿಸಿದ್ದಾರೆ. ಸರಿ ಸುಮಾರು...
ನೀರು ಶುದ್ಧಿಕರಣ ಘಟಕದ ತಪಾಸಣೆ ಮಾಡಲು ಆಗ್ರಹ
ಹುಳಿಯಾರು: ಹುಳಿಯಾರಿನಲ್ಲಿರುವ ಖಾಸಗಿ ಶುದ್ಧ ನೀರಿನ ಘಟಕಗಳನ್ನು ತಪಾಸಣೆ ಮಾಡುವಂತೆ ಥಿಯಾಸಾಫಿಕಲ್ ಸೊಸೈಟಿಯ ಸೇವಾ ವಿಭಾಗದ ಅಧ್ಯಕ್ಷ ಎಂ.ಆರ್.ಗೋಪಾಲ್ ಅವರು ಮನವಿ ಮಾಡಿದ್ದಾರೆ. ಹುಳಿಯಾರಿನಲ್ಲಿ ಊರ್ನಾಲ್ಕು ಖಾಸಗಿ...
ಕನ್ನಡಭಿಮಾನವೆಂದರೆ ಗತವೈಭವದ ಕನವರಿಕೆಯಲ್ಲ : ಎಸ್. ನಾಗಣ್ಣ
ಮಿಡಿಗೇಶಿ: ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ. ಕನ್ನಡ ಸಾಹಿತ್ಯ ವಿಶ್ವದ ಶ್ರೇಷ್ಟ ಸಾಹಿತ್ಯಗಳಲ್ಲೊಂದಾಗಿದೆ. ಅನೇಕ ಭಾಷೆಗಳ ಉನ್ನತ ಗ್ರಂಥಗಳು ಕನ್ನಡ...
ಮನೆಗೆ ನುಗ್ಗಿದ ಬೊಲೆರೊ ಮಹಿಳೆ ಸಾವು
ಮಧುಗಿರಿ ಪಾವಗಡಕ್ಕೆ ಹಾದು ಹೋಗುವ ಕೆ.ಶಿ.ಪ್ ರಾಜ್ಯ ಹೆದ್ದಾರಿ ಲೋಕೋಪಯೋಗಿ ರಸ್ತೆ ನಲ್ಲೇಕಾಮನಹಳ್ಳಿ ಗ್ರಾಮದ ಬಳಿ ತಾ 04-11-2018 ರಂದು ರಾತ್ರಿ ಸಮಯ 11 ಗಂಟೆಯ ವೇಳೆಯಲ್ಲಿ...
ಚಾಲಕನ ನಿಯಂತ್ರಣ ತಪ್ಪಿ ಮೋರಿಗೆ ಬಿದ್ದ ಸ್ಯಾಂಟ್ರೋ ಕಾರು
ಮಧುಗಿರಿ ಪಾವಗಡಕ್ಕೆ ಹೋಗುವ ಕೆ.ಶಿ.ಪ್ ರಾಜ್ಯಹೆದ್ದಾರಿ ಲೋಕೋಪಯೋಗಿ ರಸ್ತೆ ಮಿಡಿಗೇಶಿ ಬಳಿ ಮಾರುತಿನಗರ ಸಮೀಪದ ಮೋರಿಗೆ ಮಧುಗಿರಿ ಕಡೆಯಿಂದ ಪಾವಗಡಕ್ಕೆ ಪ್ರಯಾಣಿಸುತ್ತಿದ್ದ ಸ್ಯಾಂಟ್ರೋಕಾರು ಕೆ ಎ 05 ಪಿ...
ಆರ್,ಎಸ್.ಎಸ್ ಸಂಘಟನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ : ಜಾಫರ್ ಷರೀಫ್
ಬೆಂಗಳೂರು ರಾಜಕಾರಣದಲ್ಲಿ ಐದು ದಶಕಗಳ ಕಾಲ ಮೆರೆದ ಹಿರಿಯ ಮುಖಂಡ ಸಿ.ಕೆ. ಜಾಫರ್ ಷರೀಫ್, ಆರ್,ಎಸ್.ಎಸ್ ಸಂಘಟನೆ ಮತ್ತು ನಾಯಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು. ...
ಜನಾಗ್ರಹ ಸಮಾವೇಶ
ಬೆಂಗಳೂರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವಂತೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಆಯೋಜಿಸಲು ಉದ್ದೇಶಿಸಿದ್ದ “ ಜನಾಗ್ರಹ “ ಸಮಾವೇಶವನ್ನು ಮುಂದಿನ ವಾರಕ್ಕೆ ಮುಂದೂಡಲಾಗಿದೆ. ...
ಅಗಲಿದ “ಕರುನಾಡ ಕರ್ಣ”ನಿಗೆ ಗಣ್ಯರಿಂದ ಅಶೃತರ್ಪಣ…!!
ಬೆಂಗಳೂರು ರಾಜ್ಯದ ಚಲನಚಿತ್ರ ರಂಗದ ಅನಭಿಷಕ್ತ ದೊರೆ, ಕೇಂದ್ರದ ಮಾಜಿ ಸಚಿವ ರೆಬಲ್ ಸ್ಟಾರ್ ಅಂಬರೀಷ್ ನಿಧನಕ್ಕೆ ಅಭಿಮಾನಿಗಳು, ಚಿತ್ರೋದ್ಯಮದ ಗಣ್ಯರು, ರಾಜಕಾರಣಿಗಳು ಸೇರಿದಂತೆ ಬಹುತೇಕ ಎಲ್ಲಾ ವಲಯದ...
ನಾಗನಹಳ್ಳಿಯಲ್ಲಿ ರೈಲು ನಿಲ್ದಾಣದ ವರದಿ ರೈಲ್ವೆ ಮಂಡಳಿಗೆ ಸಲ್ಲಿಕೆ
ಬೆಂಗಳೂರು ಮೈಸೂರಿನ ಹೊರವಲಯ ನಾಗನಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಲಿರುವ ಹೊಸ ರೈಲು ನಿಲ್ದಾಣದ ಯೋಜನಾ ವರದಿ ಸದ್ಯದಲ್ಲೇ ರೈಲ್ವೆ ಮಂಡಳಿಗೆ ಸಲ್ಲಿಸಲಾಗುವುದು ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ. ...













