Tag: kannada flash news
ಸಿದ್ದರಾಮಯ್ಯಗೆ ಇಡಿ ಕಂಟಕ !!!
ಬೆಂಗಳೂರು ಕೃಷಿ ಜಮೀನಿನಲ್ಲಿ ಮನೆ ನಿರ್ಮಿಸಿ ಮಾರಾಟ ಮಾಡಿರುವ ಪ್ರಕರಣದಲ್ಲಿ ಸಿಲುಕಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾರಿ ನಿರ್ದೇಶನಾಲಯದ ತನಿಖೆ ಎದುರಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ...
ಕಾಮಿಕ್ ಕಾನ್ ಇಂಡಿಯಾ ಸಂಸ್ಥೆಗೆ ನೋಟೀಸ್ ನೀಡಿದ ಪೊಲೀಸರು
ಬೆಂಗಳೂರು
ಅಶ್ಲೀಲ ಚಿತ್ರವಿರುವ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ನೀಡಿರುವ ಕಾಮಿಕ್ ಕಾನ್ ಇಂಡಿಯಾ ಸಂಸ್ಥೆ ವಿರುದ್ಧ ಮಹದೇವಪುರ ಪೊಲೀಸರು ಪ್ರಕರಣ ದಾಖಲಿಸಿ ನೋಟೀಸ್ ಜಾರಿಗೊಳಿಸಿದ್ದಾರೆ.
ವೈಟ್‍ಫೀಲ್ಡ್‍ನ...
ಜಗತ್ತಿಗೆ ಮನುಷ್ಯತ್ವದ ಮೌಲ್ಯ ಕಲಿಸಿದ ಪ್ರವಾದಿ ಮೊಹಮ್ಮದ್
ಹರಿಹರ: ಪ್ರವಾದಿ ಮೊಹಮ್ಮದ್‍ರವರು ಜಗತ್ತಿಗೆ ಮನುಷ್ಯತ್ವದ ಮೌಲ್ಯಗಳನ್ನು ಕಲಿಸಿದ ಮಹಾನ್ ಮಾನವತಾವಾದಿ ಯಾಗಿದ್ದಾರೆಂದು ವೀರಶೈವ ಪಂಚಮಸಾಲಿ ಪೀಠದ ವಚನಾನಂದ ಶ್ರೀ ಹೇಳಿದರು. ನಗರದ...
ಗೌರಿ ಹುಣ್ಣಿಮೆ ಗೆ ಬಣ್ಣದ ಸಕ್ಕರೆ ಆರತಿ ಸಜ್ಜು
ಕೊಟ್ಟೂರು :
ಗೌರಿ ಹುಣ್ಣಿಮೆ ಬಂತೆಂದರೆ ಉತ್ತರ ಕರ್ನಾಟಕದಲ್ಲಿ ಹೆಣ್ಣು ಮಕ್ಕಳಿಗೆ ಸಡಗರವೊ ಸಡಗರ, ಸೀಗಿ ಹುಣ್ಣಿಮೆಯಂದು ಸಣ್ಣ ಗೌರಿ ಹಬ್ಬ, ಗೌರಿ ಹುಣ್ಣಿಮೆಗೆ ದೊಡ್ಡಗೌರಿ ಹಬ್ಬವೆಂದು ಎರಡು...
ಹೊಸಕೆರೆಯಲ್ಲಿ ಬೀದಿನಾಯಿಗಳ ಹಾವಳಿ
ಎಂ ಎನ್ ಕೋಟೆ : ಗುಬ್ಬಿ ತಾಲ್ಲೂಕಿನ ಹೊಸಕೆರೆ ಗ್ರಾಮದಲ್ಲಿ ಬೀದಿನಾಯಿಗಳ ಹಾವಳಿ ಜಾಸ್ತಿಯಾಗಿದ್ದರು ಸಹ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ತೇವೆಡೆಹಳ್ಳಿ...
ಲ್ಯಾಪ್ ಟಾಪ್ ಬಳಕೆಗೆ ಅವಕಾಶ ಕಲ್ಪಿಸಿ ಮರು ಆದೇಶ..!
ಬೆಂಗಳೂರು: ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಕಾಲೇಜು ಅವಧಿಯಲ್ಲಿ ಇನ್ಮುಂದೆ ಮೊಬೈಲ್ ಫೋನ್ ಮತ್ತು ಲ್ಯಾಪ್ ಟಾಪ್ ಬಳಸುವ ಹಾಗಿಲ್ಲ ಎಂದು ಪಿಯುಸಿ ಬೋರ್ಡ್ ಮಹತ್ವದ ಆದೇಶವನ್ನು ಹೊರಡಿಸಿತ್ತು,ಪಿಯು ಬೋರ್ಡ್ ತನ್ನ ಆದೇಶದಲ್ಲಿ...
ನಾಟಕಗಳಿಂದ ಆಂತರಿಕ ವ್ಯಕ್ತಿತ್ವ ವಿಕಸನ
ತುಮಕೂರು: ಮಕ್ಕಳು ನಾಟಕಗಳಲ್ಲಿ ತೊಡಗಿಸಿಕೊಂಡಾಗ ಅವರ ಆಂತರಿಕ ವ್ಯಕ್ತಿತ್ವ ವಿಕಸನವಾಗುವುದರೊಂದಿಗೆ ದೈಹಿಕ ಆರೋಗ್ಯವು ವೃದ್ಧಿಸುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಮಂಜುನಾಥ್ ಅಭಿಪ್ರಾಯಪಟ್ಟರು.
...
ಮಣ್ಣು ತುಂಬಲು ಹೋಗಿ ಮಣ್ಣಲ್ಲಿ ಮಣ್ಣಾದ ಕಾರ್ಮಿಕ..!
ಮಧುಗಿರಿ https://www.youtube.com/watch?v=YfhA91xql9k ಕೊಡ್ಲಾಪುರ ಕೆರೆಗೆ ಹೋಗುವ ದಾರಿಯಲ್ಲಿನ ಹಳ್ಳದಲ್ಲಿ ಮಣ್ಣು ತುಂಬುವಾಗ ಆಕಸ್ಮಿಕವಾಗಿ ಮಣ್ಣಿನ ಗುಡ್ಡ ಕುಸಿತದಿಂದಾಗಿ ಕೂಲಿ ಕಾರ್ಮಿಕನೊಬ್ಬ ದುರಂತ ಸಾವಿಗೀಡಾಗಿರುವ ದುರ್ಘಟನೆ ನಡೆದಿದೆ. ಪುರವರ ಹೋಬಳಿ ಉಪ್ಪಾರಪಾಳ್ಯದ...
ಸಿಗ್ನೇಚರ್ ಸೇತುವೆ ಬಳಿ ಇಬ್ಬರು ಬೈಕ್ ಸವಾರರ ಸಾವು
ನವದೆಹಲಿ: ದೆಹಲಿಯ ಪ್ರತಿಷ್ಠೆ ಹೆಚ್ಚಿಸಲು ಮತ್ತು ಸಂಚಾರ ಸುಗಮಗೊಳಿಸಲೆಂದು ಉದ್ಘಾಟನೆಗೊಂಡ ದೆಹಲಿಯ ಸಿಗ್ನೇಚರ್ ಸೇತುವೆ ಈಗ ಪುಂಡ ಪೋಕರಿಗಳ ಆಗರವಾಗಿದೆ ಮತ್ತು ಅವ್ಯವಸ್ಥೆ ತಾಂಡವವಾಡುತ್ತಿದೆ ಇದು...
ಬಿಜೆಪಿಯಿಂದ 11 ಬಂಡಾಯಗಾರರ ಉಚ್ಚಾಟನೆ!
ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಸಂಪುಟದ ನಾಲ್ವರು ಸಚಿವರು ಸೇರಿದಂತೆ ಒಟ್ಟು 11 ಬಂಡಾಯಗಾರರನ್ನು ಬಿಜೆಪಿ ಉಚ್ಛಾಟನೆ ಮಾಡಿದೆ. ಚುರು, ಜೈಪುರ, ಪಾಲಿಯ ಜಿಲ್ಲೆಯ ತಲಾ ಎರಡು...













