Tag: kannada live news paper
ಅರ್ಥ ವ್ಯವಸ್ಥೆ ಸಫಲಗೊಳ್ಳಲು ವಿಜ್ಞಾನದ ಬಳಕೆ ಅನಿವಾರ್ಯ
ಶಿರಾ ಕೃಷಿ ಪ್ರಧಾನ ಭಾರತದ ಅರ್ಥ ವ್ಯವಸ್ಥೆ ಸಫಲಗೊಳ್ಳಲು ವಿಜ್ಞಾನದ ಬಳಕೆ ಅನಿವಾರ್ಯ ಎಂದು ನಿವೃತ್ತ ಪ್ರಾಧ್ಯಾಪಕ ಹಾಗೂ ಕರ್ನಾಟಕ ವಿಜ್ಞಾನ ಪರಿಷತ್‍ನ ಡಾ. ಹೆಚ್.ಎಸ್.ನಿರಂಜನಾರಾಧ್ಯ ಹೇಳಿದರು.ನಗರದ ಸರ್ಕಾರಿ ಪ್ರ.ದ....
ವ್ಯಕ್ತಿಗಳನ್ನು ಕೊಲ್ಲಬಹುದು ಆದರೆ ಅವರಲ್ಲಿರುವ ದೇಶಾಭಿಮಾನ, ವಿಚಾರಗಳನ್ನು ಕೊಲ್ಲುವುದು ಅಸಾದ್ಯ
ಬಳ್ಳಾರಿ: ಬಳ್ಳಾರಿಯ ಗಾಂದಿನಗರದಲ್ಲಿರುವ ಹೌಸಿಂಗ್ ಬೋರ್ಡು ಕಾಲೋನಿಯಲ್ಲಿ ಸ್ವಾಮಿ ವಿವೇಕಾನಂದ ಯೋಗಕೇಂದ್ರದಲ್ಲಿ ಜಿಲ್ಲಾ ಪತಂಜಲಿ ಯೋಗ ಸಮಿತಿಯ ಇಂದು ಬೆಳಿಗ್ಗೆ 6-00 ಗಂಟೆಯಿಂದ ಬಲಿದಾನ ದಿವಸ ಆಚರಣೆ ಹಮ್ಮಿಕೊಳ್ಳಲಾಗಿದ್ದು ಹುತಾತ್ಮರುಗಳಾದ...
ಭರವಸೆ ಈಡೇರಿಸದ ಬಿಜೆಪಿ ಸೋಲಿಸಲು ಕರೆ
ದಾವಣಗೆರೆ: ಕಳೆದ ಐದು ವರ್ಷಗಳಲ್ಲಿ ಯಾವುದೇ ಭರವಸೆ ಈಡೇರಿಸದ, ಜನವಿರೋಧಿ ನಿಲುವು ತಳೆದ ಹಾಗೂ ಕೋಮುವಾದವನ್ನು ಪೋಷಿಸಿದ ಬಿಜೆಪಿ ಹಾಗೂ ಅದರ ಎನ್‍ಡಿಎ ಮಿತ್ರ ಕೂಟವನ್ನು ಈ ಬಾರಿಯ...
ಟಿಕೆಟ್ ಘೋಷಣೆ ಅಚ್ಚರಿ ಮೂಡಿಸಿದೆ: ಡಾ.ಎಸ್ಸೆಸ್
ದಾವಣಗೆರೆ : ಲೋಕಸಭಾ ಚುನಾವಣೆಗೆ ದಾವಣಗೆರೆ ಕ್ಷೇತ್ರದಿಂದ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಬದಲು, ಅವರ ತಂದೆ, ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪನವರಿಗೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ಘೋಷಿಸಿರುವುದು ಸ್ವತಃ...
ಶ್ರೀ ಆಂಜನೇಸ್ವಾಮಿ ದೇವಸ್ಥಾನದ ಹುಂಡಿ ಹಣ ಎಣಿಕೆ..!!
ಹೊನ್ನಾಳಿ: ತಾಲೂಕಿನ ಸೊರಟೂರು ಗ್ರಾಮದ ಸುಪ್ರಸಿದ್ಧ ಮುಜರಾಯಿ ಇಲಾಖೆ ವ್ಯಾಪ್ತಿಯ ಶ್ರೀ ಆಂಜನೇಸ್ವಾಮಿ ದೇವಸ್ಥಾನದ ಹುಂಡಿಯನ್ನು ಶನಿವಾರ ತೆರೆದು ಎಣಿಕೆ ಮಾಡಲಾಯಿತು ಹುಂಡಿ ಹಣ ಎಣಿಕೆ ಕಾರ್ಯಕ್ಕೆ ಚಾಲನೆ...
ವಿಜೃಂಭಣೆಯಿಂದ ನೆರವೇರಿದ ಶ್ರೀ ನರಸಿಂಹ ಸ್ವಾಮಿ ದೊಡ್ಡ ರಥೋತ್ಸವ
ಹೊನ್ನಾಳಿ: ತಾಲೂಕಿನ ಸುಂಕದಕಟ್ಟೆ ಗ್ರಾಮದಲ್ಲಿ ಭಾನುವಾರ ಬೆಳಗಿನ ಜಾವ 4.30ಕ್ಕೆ ಶ್ರೀ ನರಸಿಂಹ ಸ್ವಾಮಿ ದೊಡ್ಡ ರಥೋತ್ಸವ ಸಹಸ್ರಾರು ಭಕ್ತರ ಜಯಘೋಷದ ಮಧ್ಯೆ ವಿಜೃಂಭಣೆಯಿಂದ ನೆರವೇರಿತು. ವಿವಿಧ ವಾದ್ಯಮೇಳಗಳ ಮಂಗಳಘೋಷ...
ಪೌಷ್ಠಿಕ ಆಹಾರ ಕಾರ್ಯಕ್ರಮ
ಬರಗೂರು ವೈದ್ಯರು ನೀಡುವ ಔಷಧಿಯನ್ನು ಸಕಾಲದಲ್ಲಿ ತೆಗೆದುಕೊಳ್ಳುವ ಮೂಲಕ ತಮ್ಮ ಆರೋಗ್ಯದ ಕಾಳಜಿಮಾಡುವುದು ಬೇಯಿಸಿದ ಹಸಿಸೋಪ್ಪು ತರಕಾರಿ ಹಳಸಂದೆ ಹೆಸರಕಾಳು ಹಣ್ಣು ಅಗತ್ಯವಾಗಿ ಗರ್ಬಿಣಿಯರು ತಿನ್ನುವುದರಿಂದ ಹುಟ್ಟುವ ಮಗು...
ಓಟನ್ನು ವಿಮೋಚನೆಯ ಅಸ್ತ್ರವಾಗಿ ಬಳಸಿ- ಎ.ನರಸಿಂಹಮೂರ್ತಿ
ತುಮಕೂರು ಸಂವಿಧಾನವು ನಮಗೆ ನೀಡಿರುವ ಮತದಾನದ ಹಕ್ಕುನ್ನು ದೌರ್ಜನ್ಯ, ಶೋಷಣೆ, ದಬ್ಬಾಳಿಕೆಯಿಂದ ಹೊರಬರುವ ಅಸ್ತ್ರವಾಗಿ ಬಳಸಬೇಕು, ಸಂವಿಧಾನವು ನಮಗೆ ಮೂಲಭೂತ ಹಕ್ಕುಗಳನ್ನು ನೀಡಲಾಗಿದ್ದು, ಮಾನವ ಘನತೆ ಜೀವನ ನಡೆಸಲು ಅವಕಾಶ...
ಮಹಿಳೆಯರಿಗೆ ಸಮಾನತೆ ಮತ್ತು ಶಿಕ್ಷಣದಿಂದ ಮಾತ್ರ ರಾಷ್ಟ್ರದ ಪ್ರಗತಿ ಸಾಧ್ಯ”
ತುಮಕೂರು ಸ್ತ್ರೀಯರಿಗೆ ಪುರುಷನಷ್ಟೇ ಶಿಕ್ಷಣ ಮತ್ತು ಸ್ವಾತಂತ್ರ್ಯ ಕೊಟ್ಟರೆ ಮಾತ್ರ. ಸಮಾಜವು ಮಹಿಳೆಯರಿಗೆ ಪುರುಷರಷ್ಟೆ ಸಮಾನವಾದ ಹಕ್ಕುಗಳನ್ನು ನೀಡಿದ್ದೇ ಆದಲ್ಲಿ, ಮಹಿಳೆಯರಲ್ಲಿ ಇರುವ ಮಾತೃ ಶಕ್ತಿ ಜಾಗೃತಗೊಳ್ಳುತ್ತದೆ ,ಉಜ್ವಲವಾಗಿ...
ಬಿಜೆಪಿ ಸೋಲಿಸುವುದೇ ನಮ್ಮ ಗುರಿ: ಡಾ.ಜಿ.ಪರಮೇಶ್ವರ್
ತುಮಕೂರು: ಮೈತ್ರಿ ಅಭ್ಯರ್ಥಿಯಾಗಿ ಹೆಚ್.ಡಿ.ದೇವೇಗೌಡರು ಸೋಮವಾರ (ಇಂದು) ನಾಮಪತ್ರ ಸಲ್ಲಿಸುತ್ತಿದ್ದು, ನಮ್ಮೆಲ್ಲರ ಬೆಂಬಲ ದೇವೇಗೌಡರಿಗೆ ಇರಲಿದೆ. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಕಾಂಗ್ರೆಸ್‍ನ ಮುಖಂಡರುಗಳು ಹಾಜರಿರಲಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು. ...













