Tag: kannada live news paper
ಅಭಿಮಾನಿಗಳಿಗೆ ದರ್ಶನ್ ಮನವಿ
ಮೈಸೂರು: ಮೈಸೂರಿನಲ್ಲಿ ಚಲನಚಿತ್ರ ನಟ ದರ್ಶನ್ ಕಾರು ಇಂದು ಅಪಘಾತಕ್ಕೀಡಾದ ಘಟನೆ ಮೈಸೂರಿನಲ್ಲಿ ನಡೆದಿದೆ. ಅಪಘಾತದಲ್ಲಿ ಗಾಯಗೊಂಡಿರುವ ನಟ ದರ್ಶನ್ ನೋಡಲು ಸಾಕಷ್ಟು ಅಭಿಮಾನಿಗಳು ಧಾವಿಸಿ ಬರುವುದರಿಂದ ಇತರೆ ರೋಗಿಗಳಿಗೆ...
ದುನಿಯಾ ವಿಜಿ ಜಾಮೀನು ಅರ್ಜಿ ವಿಚಾರಣೆ
ಬೆಂಗಳೂರು: ಕಿಡ್ನಾಪ್ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಲನಚಿತ್ರನಟ ದುನಿಯಾ ವಿಜಿ ಅವರ ಜಾಮೀನು ಅರ್ಜಿ ವಿಚಾರಣೆಯು ಇಂದು 3 ಗಂಟೆಗೆ ನಡಯಲಿದೆ. ಈ ಜಾಮೀನು ಅರ್ಜಿಗೆ ಸರ್ಕಾರಿ ಹಿರಿಯ...
ಸೋಲಿಹ್ ಗೆ ಪಟ್ಟ ಕಟ್ಟಿದ ಮಾಲ್ಡೀವ್ಸ್ ಜನ
ಮಾಲ್ಡೀವ್ಸ್ ಮಾಲ್ಡೀವ್ಸ್ ಗೆ ನಡೆದ ಚುನಾವಣೆಯ ಫಲಿತಾಂಶವನ್ನು ರಾಷ್ಟ್ರೀಯ ಚುನಾವಣಾ ಆಯೋಗವು ಇನ್ನೂ ಅಧಿಕೃತ ಫಲಿತಾಂಶಗಳನ್ನು ಘೋಷಿಸಿಲ್ಲ.ಆದರೆ ಶ್ರೀ ಸೋಲಿಹ್ ಅವರು ಹೇಳುವಂತೆ ಅವರು ಶೇ. 92 ಮತಗಳನ್ನು...
ಚೇತರಿಸಿಕೊಳ್ಳುತ್ತಿರುವ ಕೇರಳದ ಜನತೆಗೆ ಮತ್ತೆ ಆತಂಕದ ಸುದ್ಧಿ..!?
ತಿರುವನಂತಪುರಂ: ಕೇರಳದಲ್ಲಿ ಆಗಸ್ಟ್ ತಿಂಗಳ ಮೊದಲೆರಡು ವಾರ ಸುರಿದ ನಿರಂತರ ಮಳೆಗೆ ರಾಜ್ಯವು ಅಪಾರ ನಷ್ಟವನ್ನು ಅನುಭವಿಸಿದ್ದು, ಈಗ ಮತ್ತೆ ಜಲಕಂಟಕ ಸೃಷ್ಟಿಯಾಗುವ ಆತಂಕ ಎದುರಾಗಿದೆ. ಈಗಾಗಲೇ ಕರ್ನಾಟಕದ ಹಲವು...
ವಿಧಾನಪರಿಷತ್ ಚುನಾವಣೆ : ಹೊರಬಿದ್ದ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ
ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ ಮೂರು ಸ್ಥಾನಗಳಿಗೆ ಉಪ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಹೆಸರಿಸಿದೆ.https://twitter.com/INCKarnataka/status/1043850016723353600?ref_src=twsrc%5Etfw%7Ctwcamp%5Etweetembed%7Ctwterm%5E1043850016723353600&ref_url=https%3A%2F%2Fkannada.oneindia.com%2Fnews%2Fkarnataka%2Fcongress-announces-list-of-candidates-for-mlc-bypolls-150423.html ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಡಿಸಿಎಂ...
ದರ್ಶನ್ ಗೆ ಅಪಘಾತ !
ಮೈಸೂರು: ಸೋಮವಾರ ಮುಂಜಾನೆ ನಟ ದರ್ಶನ್ ಸೇರಿದಂತೆ ಮೂವರು ನಟರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ನಟ ದರ್ಶನ್, ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್ ಪ್ರಯಾಣಿಸುತ್ತಿದ್ದ ಕಾರು ಚಾಲಕನ...
ದ್ವಿಚಕ್ರವಾಹನಕ್ಕೆ ಹಿಂಬದಿಯ ದ್ವಿಚಕ್ರವಾಹನ ಡಿಕ್ಕಿ : ಓರ್ವನ ತಲೆಗೆ ಪೆಟ್ಟು
ಮಿಡಿಗೇಶಿ ಮಧುಗಿರಿಯಿಂದ ಪಾವಗಡಕ್ಕೆ ಹಾದು ಹೋಗುವ ರಾಜ್ಯ ಹೆದ್ದಾರಿ ಲೋಕಾರ್ಪಣೆಗೊಂಡ ನಂತರ ಅಪಘಾತಗಳು ಹೆಚ್ಚಾಗಿವೆ. ಪ್ರಮುಖ ಕಾರಣ ಅತಿಯಾದ ವೇಗ, ರಸ್ತೆ ದಾಟುವಾಗ ಹಿಂದೆ-ಮುಂದೆ ವೀಕ್ಷಿಸದಯೇ ಮುನ್ನುಗುತ್ತಿರುವುದು. ನಾಲ್ಕು ಚಕ್ರದ ಕೆಲವು...
ಸಾಲ ಮನ್ನಾಗೆ ಆಗ್ರಹಿಸಲು ಬಿಎಸ್‌ವೈಗೆ ನೈತಿಕ ಹಕ್ಕಿಲ್ಲ: ಸಿಎಂ ಕುಮಾರಸ್ವಾಮಿ
ಹಾಸನ: ಯಡಿಯೂರಪ್ಪನವರೇ ನೀವೂ ಡಿಸಿಎಂ, ಸಿಎಂ ಆಗಿದ್ದಾಗ ನಾಡಿನ ರೈತರ ಸಾಲ ಮನ್ನಾ ಮಾಡಿದ್ದೀರಾ, ಒಮ್ಮೆಯೂ ಸಾಲ ಮನ್ನಾ ಮಾಡದ ನಿಮಗೆ ಮನ್ನಾ ಮಾಡುವಂತೆ ಒತ್ತಾಯ ಮಾಡುವ ನೈತಿಕತೆ ಇಲ್ಲ ಎಂದು...
ಸುರೇಶ್‌ಗೌಡಗೆ ಆಫರ್ ಮಾಡಿದ ದಾಖಲೆ ಇದ್ದರೆ ಸಿಎಂ ಬಿಡುಗಡೆ ಮಾಡಲಿ: ಯಡಿಯೂರಪ್ಪ
ಚಿತ್ರದುರ್ಗ: ಸುರೇಶ್ ಗೌಡ ಅವರಿಗೆ ಆಫರ್ ಮಾಡಿದ ದಾಖಲೆ ಇದ್ದರೆ ಮುಖ್ಯಮಂತ್ರಿ ಬಿಡುಗಡೆ ಮಾಡಲಿ. ರಾಜ್ಯದ ಆರೂವರೆ ಕೋಟಿ ಜನರಿಗೆ ಸತ್ಯಾಸತ್ಯತೆ ಏನು ಅಂತ ಗೊತ್ತಾಗುತ್ತೆ ಎಂದು ಬಿಜೆಪಿ ರಾಜ್ಯ...
ಭಾರತಕ್ಕೆ ಅಕ್ಟೋಬರ್‌ನಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ
ಹೊಸದಿಲ್ಲಿ: ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೋ ಗುಟೆರಸ್ ಅ. 1ರಂದು ಹೊಸದಿಲ್ಲಿಗೆ ಆಗಮಿಸುತ್ತಿದ್ದಾರೆ. ಬಳಿಕ ಅ. 2ರಂದು ಮಹಾತ್ಮ ಗಾಂಧೀಜಿಯವರ 150ನೇ ಜನ್ಮದಿನಾಚರಣೆ ವರ್ಷದ ಆರಂಭ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ...













