Tag: kannada news
ರೈತ ಸಂಪರ್ಕ ಸೇತು : ಬೆಳೆಗಾರ ಮತ್ತು ಖರೀದಿದಾರರ ನಡುವೆ ನೇರ ಸಂಪರ್ಕ
ತುಮಕೂರು : ಲಾಕ್ ಡೌನ್ ಪರಿಣಾಮದಿಂದಾಗಿ ಕೃಷಿ ವiತ್ತು ತೋಟಗಾರಿಕಾ ಕ್ಷೇತ್ರ ತೀವ್ರ ನಷ್ಟ ಅನುಭವಿಸುತ್ತಿದೆ. ತರಕಾರಿ, ತೋಟಗಾರಿಕಾ ಬೆಳೆಗಳು ಹೊಲ-ತೋಟಗಳಲ್ಲಿ ಕಮರಿ ಹೋಗುತ್ತಿವೆ. ರಾಶಿ ರಾಶಿ ಹೊ ಮಣ್ಣು ಪಾಲಾಗಿದೆ. ...
ರೈತ ಸಂಪರ್ಕ ಸೇತು : ಬೆಳೆಗಾರ ಮತ್ತು ಖರೀದಿದಾರರ ನಡುವೆ ನೇರ ಸಂಪರ್ಕ
ತುಮಕೂರು : ಲಾಕ್ ಡೌನ್ ಪರಿಣಾಮದಿಂದಾಗಿ ಕೃಷಿ ವiತ್ತು ತೋಟಗಾರಿಕಾ ಕ್ಷೇತ್ರ ತೀವ್ರ ನಷ್ಟ ಅನುಭವಿಸುತ್ತಿದೆ. ತರಕಾರಿ, ತೋಟಗಾರಿಕಾ ಬೆಳೆಗಳು ಹೊಲ-ತೋಟಗಳಲ್ಲಿ ಕಮರಿ ಹೋಗುತ್ತಿವೆ. ರಾಶಿ ರಾಶಿ ಹೊ ಮಣ್ಣು ಪಾಲಾಗಿದೆ. ...
ಸ್ಪೇನ್ : ರಾಜವಂಶಸ್ಥೆಯನ್ನು ಬಲಿ ಪಡೆದ ಕೊರೊನಾ!
ಮ್ಯಾಡ್ರಿಡ್: ಸ್ಪೇನ್ನ ರಾಜವಂಶಸ್ಥೆ 86 ವರ್ಷದ ಮಾರಿಯ ಥೆರೇಸಾ ಕೊರೊನಾ ವೈರಸ್ನಿಂದ ಮೃತಪಟ್ಟಿದ್ದಾರೆ. ಈ ವಿಷಯವನ್ನು ಪ್ರಿನ್ಸ್ ಸಿಕ್ಸ್ಟೋ ಹೆನ್ರಿಕ್ ಫೇಸ್ಬುಕ್ ಪೋಸ್ಟ್ ಮೂಲಕ ತಿಳಿಸಿದ್ದಾರೆ. ಇವರು ಕೊರೊನಾ ವೈರಸ್ ಗೆ ಬಲಿಯಾದ...
ವೈದ್ಯರು , ನರ್ಸ್, ಮೆಡಿಕಲ್ ಸಿಬ್ಬಂದಿಗಳಿಗೆ ಮನೆ ಖಾಲಿ ಮಾಡುವಂತೆ ಒತ್ತಾಯ…!
ಬೆಂಗಳೂರು: ವೈದ್ಯರು, ನರ್ಸ್ ಗಳು ಹಾಗೂ ವೈದ್ಯಕೀಯ ಸಹಾಯಕ ರಿಗೆ ಈಗಾಗಲೇ ಮನೆ ಮಾಲೀಕರು ಮನೆಗೆ ಬರಬೇಡಿ, ಹಾಗೂ ಮನೆ ಖಾಲಿ ಮಾಡಿ ಎಂದು ಕಿರುಕುಳ ನೀಡುತ್ತಿರುವುದು ಸರ್ಕಾರದ ಗಮನಕ್ಕೆ...
ಮೊಬೈಲ್ ಆ್ಯಪ್ ಮೂಲಕ ನಡೆಯಲಿದೆ 2021ರ ಜನಗಣತಿ!!
ನವದೆಹಲಿ: 2021ರ ಜನಗಣತಿಯನ್ನು ಮೊಬೈಲ್ ಅಪ್ಲಿಕೇಶನ್ ಬಳಸಿಕೊಂಡು ಮಾಡುವುದಾಗಿ ಗೃಹ ಸಚಿವ ಅಮಿತ್ ಶಾ ಮಾಹಿತಿ ನೀಡಿದ್ದಾರೆ.https://twitter.com/PIB_India/status/1176018492543225857 ದೆಹಲಿಯಲ್ಲಿ ಜನಗಣನ(ಜನಗಣತಿ) ಕಟ್ಟಡದ ಶಂಕುಸ್ಥಾಪನಾ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಅವರು,...
ಪ್ರವಾಹ ಪರಿಸ್ಥಿತಿ ವೀಕ್ಷಿಸಲು ಸೆ. 7 ರಂದು ರಾಜ್ಯಕ್ಕೆ ಪ್ರಧಾನಿ ಮೋದಿ ಆಗಮನ
ಮೈಸೂರು ; ರಾಜ್ಯದ ಪ್ರವಾಹ ಪರಿಸ್ಥಿತಿಯ ಕುರಿತು ಮಾಹಿತಿ ಪಡೆಯುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 7 ರಂದು ರಾಜ್ಯಕ್ಕೆ ಆಗಮಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಇಂದು ಮೈಸೂರಿನ...
ಪುಲ್ವಾಮಾ ರೀತಿಯ ದಾಳಿ ಬಗ್ಗೆ ಗುಪ್ತಚರ ಇಲಾಖೆ ಎಚ್ಚರಿಕೆ ; 7 ರಾಜ್ಯಗಳಲ್ಲಿ ಹೈ...
ನವದೆಹಲಿ: ಪುಲ್ವಾಮ ರೀತಿಯದ್ದೇ ದಾಳಿ ದೇಶದ ಹಲವು ರಾಜ್ಯಗಳಲ್ಲಿ ಸಂಭವಿಸುವ ಸಾಧ್ಯತೆ ಇದೇ ಎಂಬ ಬಗ್ಗೆ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿದಂತೆ 7 ರಾಜ್ಯಗಳಲ್ಲಿ...
ಹಿರಿಯ ಕಾಂಗ್ರೆಸ್ ಮುಖಂಡ, ಕೇಂದ್ರದ ಮಾಜಿ ಸಚಿವ ಎಸ್. ಜೈಪಾಲ್ ರೆಡ್ಡಿ ನಿಧನ
ಹೈದರಾಬಾದ್: ತೆಲಂಗಾಣ ಪ್ರಾಂತ್ಯದ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಕೇಂದ್ರದ ಮಾಜಿ ಸಚಿವ ಎಸ್. ಜೈಪಾಲ್ ರೆಡ್ಡಿ (77) ಭಾನುವಾರ ನಸುಕಿನ ಜಾವ ನಿಧನರಾಗಿದ್ದಾರೆ. ಇತ್ತೀಚೆಗೆ ನ್ಯುಮೋನಿಯಾಕ್ಕೆ ತುತ್ತಾಗಿದ್ದ ಅವರನ್ನು ಆಸ್ಪತ್ರೆಗೆ...
ಗುರುವಾರ ಬೆಳಗ್ಗೆ 11 ಗಂಟೆಗೆ ಸರ್ಕಾರದ ಭವಿಷ್ಯ ನಿರ್ಧಾರ!!
ಬೆಂಗಳೂರು : ಗುರುವಾರ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿಶ್ವಾಸ ಮತಯಾಚನೆ ಮಾಡಲಿದ್ದಾರೆ. ಈ ಮೂಲಕ 3 ದಿನಗಳ ಕಾಲ ಸರ್ಕಾರಕ್ಕೆ ಕೊಂಚ ರಿಲೀಫ್ ಸಿಕ್ಕಿದೆ. ಇಂದು ಸ್ಪೀಕರ್ ರಮೇಶ್...
ಕಾಂಗ್ರೆಸ್ ನಂತರ JDS ಸಚಿವರ ಸಾಮೂಹಿಕ ರಾಜೀನಾಮೆ!!!
ಬೆಂಗಳೂರು : ಕಾಂಗ್ರೆಸ್ ನ 21 ಸಚಿವರು ರಾಜೀನಾಮೆ ಕೊಟ್ಟ ಬೆನ್ನಲ್ಲಿಯೇ, ಜೆಡಿಎಸ್ ನ ಎಲ್ಲಾ ಸಚಿವರು ರಾಜೀನಾಮೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟ ಪಡಿಸಿದ್ದಾರೆ. ...