Tag: kannada news channel
ಕಾಂಗ್ರೆಸ್ ಬೆಂಬಲಿಸುವಂತೆ ಜಮೀರ್ ನೀಡಿದ ಹೇಳಿಕೆ ಹಾಸ್ಯಾಸ್ಪದ – ಅನ್ವರ್ ಮಾಣಿಪ್ಪಾಡಿ
ಬೆಂಗಳೂರು ಅಲ್ಪಸಂಖ್ಯಾತರೆಲ್ಲರೂ ಕಾಂಗ್ರೆಸ್ ಬೆಂಬಲಿಸಬೇಕೆಂದು ಸಚಿವ ಜಮೀರ್ಅಹಮದ್ ಅವರು ನೀಡಿರುವ ಹೇಳಿಕೆ ಹಾಸ್ಯಾಸ್ಪದ. ಅವರಪಕ್ಷದ ನಾಯಕರೇ ಸೇರಿ ಅಲ್ಪಸಂಖ್ಯಾತರ ವಕ್ಫ್ಆಸ್ತಿಯನ್ನು ಲೂಟಿ ಹೊಡೆದು ವೈಯಕ್ತಿಕವಾಗಿ ಅವರೆಲ್ಲರೂಇಂದು ಕೋಟ್ಯಾಧಿಪತಿಗಳಾಗಿದ್ದಾರೆ...
ಮಾ.9ರಂದು ‘ರಾಜಮಾರ್ಗ’ ಪುಸ್ತಕ ಬಿಡುಗಡೆ
ತುಮಕೂರು ನಿವೃತ್ತ ಐಎಎಸ್ ಅಧಿಕಾರಿ ಕೆ ಜೈರಾಜ್‍ರವರು ತಮ್ಮ ಅಧಿಕಾರವಧಿಯ ಅನುಭವ, ಘಟನೆಗಳನ್ನು ಲೇಖನ ರೂಪದಲ್ಲಿ ಬರೆದು ಸಂಕಲನ ಮಾಡಿರುವ ‘ರಾಜಮಾರ್ಗ’ ಕೃತಿ ಈ ತಿಂಗಳ 9ರಂದು ನಗರದ ಎಸ್‍ಐಟಿ...
ರೈತರ ಏಳಿಗೆಯೇ ಸಹಾಕಾರ ಸಂಘಗಳ ಮೂಲ ಉದ್ದೇಶವಾಗಬೇಕು
ತುಮಕೂರು ರೈತರ ಏಳಿಗೆಯೇ ಸಹಕಾರ ಸಂಘಗಳ ಮೂಲ ಉದ್ದೇಶವಾಗಬೇಕೆಂದು ಸಂಸದ ಎಸ್.ಪಿ.ಮುದ್ದಹನುಮೇಗೌಡ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಕಿವಿ ಮಾತು ಹೇಳಿದರು. ಕರ್ನಾಟಕ ರಾಜ್ಯ ಸಹಕಾರ...
ಹಂಪಿ ಉತ್ಸವ ಭರ್ಜರಿ ಯಶಸಿಗೆ ಕಾರಣರಾದ ಸಕಲರಿಗೆ ಕೃತಜ್ಣತೆ: ಉಗ್ರಪ್ಪ
ಬಳ್ಳಾರಿ ಹಂಪಿ ಉತ್ಸವ ಜನರು ಮೆಚ್ಚುವ ರೀತಿಯಲ್ಲಿ ನಡೆಯಿತು. ಸರಕಾರ ಸೇರಿದಂತೆ ಇದಕ್ಕೆ ಕಾರಣಿಕರ್ತರಾದ ಸರ್ವರಿಗೂ ಧನ್ಯವಾದ ಅರ್ಪಿಸುತ್ತೇನೆ. ಈ ರೀತಿ ಯಶಸ್ವಿಯಾಗಲು ಜನರು ಕಾರಣ ಎಂದು ಸಂಸದ...
ಪಿ.ಎಂ.ಎಸ್.ವೈ.ಎಂ. ಯೋಜನೆಯಿಂದ ಅಸಂಘಟಿತ ಕಾರ್ಮಿಕರು ಹೊರಗಿರಬಾರದು : ಸೋಮಶೇಖರ ರೆಡ್ಡಿ
ಬಳ್ಳಾರಿ ಪ್ರಧಾನ ಮಂತ್ರಿ ಶ್ರಮ್ ಯೋಗಿ ಮಾನ್-ಧನ್ ಯೋಜನೆಯಿಂದ ಜಿಲ್ಲೆಯ ಯಾವುದೇ ಅಸಂಘಟಿಕ ಕಾರ್ಮಿಕರು ಹೊರಗಿರಬಾರದು ಎಂದು ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು ಹೇಳಿದರು. ...
ತಾಲ್ಲೂಕಿನ ಎರಡು ಸಾವಿರ ಜನರಿಗೆ ಸೂರು : ಜಮೀರ್ ಅಹ್ಮದ್ ಖಾನ್
ಹರಿಹರ: ತಾಲ್ಲೂಕಿನ ಸೂರಿಲ್ಲದ ಸುಮಾರು ಎರಡು ಸಾವಿರ ಜನರನ್ನು ಗುರುತಿಸಿ ವಕ್ಫ್ ಬೋರ್ಡಿನಿಂದ ಮನೆಗಳನ್ನು ಕೊಡಲು ಯೋಜಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಜಮೀರ್ ಅಹ್ಮದ್...
ರಾಹುಲ್ ಗೆ ಕಪ್ಪು ಪಟ್ಟಿ ಪ್ರದರ್ಶಿಸಲು ರೈತರ ನಿರ್ಧಾರ…!!
ಬ್ಯಾಡಗಿ: ಮಾ. 9 ರಂದು ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಿಸನಳ್ಳಿ ಗ್ರಾಮಕ್ಕೆ ಆಗಮಿಸಲಿರುವ ಕಾಂಗ್ರೆಸ್ ಪಕ್ಷದ ರಾಷ್ಟ್ರಧ್ಯಕ್ಷ ರಾಹುಲ್ ಗಾಂಧಿ ಅವರ ಕಾರ್ಯಕ್ರಮಕ್ಕೆ ಕಪ್ಪು ಬಟ್ಟೆ ಪ್ರದರ್ಶಿಸಿ ವಿರೋಧ...
ನಟಿ ಸುಮಲತಾಗೆ ಟಿಕೇಟ್: ವರಿಷ್ಠರಿಗೆ ಬಿಟ್ಟದ್ದು
ದಾವಣಗೆರೆ: ಹಿರಿಯ ನಟಿ ಸುಮಲತಾ ಅವರಿಗೆ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡುವ ವಿಚಾರದಲ್ಲಿ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಬಳ್ಳಾರಿ ಸಂಸದ ವಿ.ಎಸ್. ಉಗ್ರಪ್ಪ ತಿಳಿಸಿದರು. ನಗರದಲ್ಲಿ...
ರಸ್ತೆ ಆಕ್ರಮಿಸಿ ಕಾಂಪೌಂಡ್ ನಿರ್ಮಾಣ : ಆರೋಪ
ಗುಬ್ಬಿ ಪಟ್ಟಣದ ಮಗ್ಗದವರ ಬೀದಿಯಲ್ಲಿರುವ ಸಾರ್ವಜನಿಕ ರಸ್ತೆಯು ಸ್ಮಶಾನ, ಕೆ.ಎಚ್.ಬಿ ಕಾಲನಿ ಸೇರಿದಂತೆ ಗದ್ದೆ ಬಯಲಿಗೆ ಕಳೆದ ಹಲವಾರು ವರ್ಷಗಳಿಂದ ಸಂಪರ್ಕಿಸುತ್ತಿದ್ದ 30 ಅಡಿ ಅಗಲದ ರಸ್ತೆಯು...
ಗ್ರಾಮಸ್ಥರಲ್ಲಿ ಭಯ ಸೃಷ್ಟಿಸಿರುವ ಚಿರತೆ
ತುರುವೇಕೆರೆ ತಾಲ್ಲೂಕಿನ ದಂಡಿನಶಿವರ ಹೋಬಳಿಯ ದೊಂಬರನಹಳ್ಳಿ-ಹರಿಕಾರನಹಳ್ಳಿ ಮತ್ತು ಅದರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.ಕಳೆದ ಎರಡು ವಾರಗಳಿಂದ ತೋವಿನಕೆರೆ, ಅಕ್ಕಳಸಂದ್ರ ಗೊಲ್ಲರಹಟ್ಟಿ, ದೊಂಬರನಹಳ್ಳಿ ಗೊಲ್ಲರಹಟ್ಟಿ...













