Home Tags Kannada news channel

Tag: kannada news channel

ಹದಿನೈದು ದಿನಗಳಲ್ಲಿ ಪರಿಶಿಷ್ಟ ನೌಕರರಿಗೆ ಮುಂಬಡ್ತಿ

0
ದಾವಣಗೆರೆ      ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯದ ಸರ್ಕಾರಿ ನೌಕರರ ಮುಂಬಡ್ತಿ ಮೀಸಲಾತಿ ವಿಧೇಯಕ ಶೀಘ್ರದಲ್ಲಿಯೇ ಅನುಷ್ಠಾನಗೊಳ್ಳಲಿದ್ದು, ಹಿಂಬಡ್ತಿ ಪಡೆದಿದ್ದ ಅಧಿಕಾರಿಗಳು ಇನ್ನೂ 15 ದಿನಗಳಲ್ಲಿ ಮತ್ತೆ ಮುಂಬಡ್ತಿ...

ಪ್ರಬುದ್ಧ ಭಾರತಕ್ಕಾಗಿ ಶೋಷಿತರು ಒಗ್ಗಟ್ಟಾಗೋಣ

0
ದಾವಣಗೆರೆ :      ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕನಸಿನ ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ ಹಾಗೂ ಸಮಾನತೆ ಮತ್ತು ಸ್ವಾಭಿಮಾನದ ಬದುಕಿಗಾಗಿ ಶೋಷಿತರು ಒಗ್ಗಟ್ಟಾಗಬೇಕೆಂದು ಸಮಾಜ ಕಲ್ಯಾಣ ಇಲಾಖೆ ಸಚಿವ...

ಸೀಟು ಹಂಚಿಕೆ ಕುರಿತು ಫೆ.25ರಂದು ಸಮಾಲೋಚನೆ

0
ದಾವಣಗೆರೆ :     ಲೋಕಸಭಾ ಚುನಾವಣೆಗಾಗಿ ಫೆ.25ರಂದು ಕಾಂಗ್ರೆಸ್-ಜೆಡಿಎಸ್ ಎರಡೂ ಪಕ್ಷದ ನಡುವೆ ಸೀಟು ಹಂಚಿಕೆ ಕುರಿತು ಪ್ರಾಥಮಿಕ ಹಂತದ ಸಮಾಲೋಚನೆ ನಡೆಯಲಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.ನಗರದ ಸಕ್ರ್ಯೂಟ್‍ಹೌಸ್‍ನಲ್ಲಿ...

ಮನ್ ಕೀ ಬಾತ್ ಕಾರ್ಯಕ್ರಮ

0
ಹರಪನಹಳ್ಳಿ:         ಪ್ರಧಾನಿ ನರೇಂದ್ರ ಮೋದಿಯವರ ಮನದ ಮಾತು ಕಾರ್ಯಕ್ರಮದ ನಿಮಿತ್ತ ಪಟ್ಟಣದ ಬಸ್ ನಿಲ್ದಾಣದ ಬಳಿಯ ಇಜಾರಿ ಸಿರಸಪ್ಪ ವೃತ್ತದಲ್ಲಿ ಸಾರ್ವಜನಿಕವಾಗಿ ಪ್ರಧಾನಿಯವರ ದ್ವನಿಯನ್ನು ಕೇಳಿಸಲಾಯಿತು.ಪುಲ್ವಾನ ಬಳಿ...

ಫಲಾನುಭವಿಗಳಿಗೆ ಸೌಲಭ್ಯ ವಿತರಣೆ..!

0
ಹೊನ್ನಾಳಿ:        ಪ್ರಧಾನಮಂತ್ರಿ ಉಜ್ವಲಾ ಯೋಜನೆಯಿಂದಾಗಿ ಹೊನ್ನಾಳಿ ಕ್ಷೇತ್ರವು ಹೊಗೆ ಮುಕ್ತವಾಗಿದ್ದು, ಮಹಿಳೆಯರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.ತಾಲೂಕಿನ ಹಿರೇಗೋಣಿಗೆರೆ ಗ್ರಾಮದಲ್ಲಿ ಭಾನುವಾರ ಬಿಪಿಎಲ್...

ಹಾಲು ಉತ್ಪಾದಕರ ಸಂಘದ ನೂತನ ಕಟ್ಟಡ ಉದ್ಗಾಟನೆ

0
ಹರಪನಹಳ್ಳಿ:      ಶಿವಮೊಗ್ಗ. ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳನ್ನು ಒಳಗೊಂಡ ಹಾಲು ಒಕ್ಕೂಟದ ಬದಲಾಗಿ ದಾವಣಗೆರೆ ಹಾಗೂ ಚಿತ್ರದುರ್ಗ ಎರಡು ಜಿಲ್ಲೆ ಸೇರಿ ಒಂದು ಹೊಸ ಹಾಲು ಒಕ್ಕೂಟ ಪ್ರಾರಂಭಿಸಲು ಚಿಂತನೆ...

ಸಂವಿಧಾನ ಉಳಿಸಿಕೊಳ್ಳುವುದೇ ದೊಡ್ಡ ಸವಾಲು

0
ಚಿತ್ರದುರ್ಗ      ಸಂವಿಧಾನ ಜಾರಿ ಮಾಡುವ ವಿಚಾರದಲ್ಲಿ ಇರುವ ವೈಪಲ್ಯಗಳನ್ನು ಮೆಟ್ಟಿ ನಿಲ್ಲುವುದು ಕೂಡ ಸವಾಲಿನ ಕೆಲಸವಾಗಿದೆ ಎಂದು ಸಾಮಾಜಿಕ ಚಿಂತಕ ಅರಕಲವಾಡಿ ನಾಗೇಂದ್ರ ಅಭೀಪ್ರಾಯಪಟ್ಟಿದ್ದಾರೆ.     ನಗರದ ಜಿಲ್ಲಾಕ್ರೀಡಾಭವನದಲ್ಲಿ ಜಿಲ್ಲಾಮಾದಿಗ...

ಮತಗಳ ಮಾರಾಟ ನಿಲ್ಲದಿದ್ದರೆ ಪ್ರಗತಿ ಅಸಾಧ್ಯ

0
ಚಿತ್ರದುರ್ಗ       ಸ್ವಾತಂತ್ರ್ಯ ಗಳಿಸಿ ಏಳು ದಶಕವಾದರೂ ಇಂದಿಗೂ ಅಸ್ಪಶ್ಯತೆ ಜೀವಂತವಾಗಿದೆ ದೌರ್ಜನ್ಯ ನಿಂತಿಲ್ಲ. ಇದಕ್ಕೆ ಕಾರಣ ಮತಗಳ ಮಾರಾಟ. ಚುನಾವಣೆಯಲ್ಲಿ ಮತಗಳನ್ನು ಮಾರಾಟ ಮಾಡುವುದನ್ನು ಬಿಟ್ಟರೆ ಮಾತ್ರ ದಲಿತರ...

ಬಲಿಷ್ಟ ರಾಷ್ಟ್ರ್ರ ನಿರ್ಮಾಣಕ್ಕೆ ಸಹಭಾಳ್ವೆ ಅಗತ್ಯ

0
ಚಿತ್ರದುರ್ಗ;      ಭಾರತದ ಬಲಿಷ್ಟ ರಾಷ್ಟ್ರ ನವ ನಿರ್ಮಾಣಕ್ಕೆ ದೇಶಾಭಿಮಾನ, ಸಹಭಾಳ್ವೆ , ಮಾನವೀಯ ಮೌಲ್ಯಗಳು ಹಾಗೂ ಸೇವಾ ಮನೋಭಾವನೆ ಅಗತ್ಯವಾಗಿ ಬೇಕಾಗಿದೆ ಎಂದು ಎಸ್.ಜೆ ಎಂ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ....

ಜಿಲ್ಲಾ ಮಟ್ಟದ ಬಂಜಾರ ಸಾಂಸ್ಕೃತಿಕ ತೀಜ್ ಉತ್ಸವ

0
ಹೊಳಲ್ಕೆರೆ     ಹೊಳಲ್ಕೆರೆ ತಾಲ್ಲುಕು ಬಂಜಾರ ಸಮಾಜ ಮತ್ತು ತಾಲ್ಲುಕು ಸಂಘದ ವತಿಯಿಂದ ಸಂತ ಶ್ರೀ ಸೇವಾಲಾಲರ 280ನೇ ಜಯಂತೋತ್ಸವ ಹಾಗೂ ಜಿಲ್ಲಾ ಮಟ್ಟದ ಬಂಜಾರ ತೀಜ್ ಉತ್ಸವ ಫೆಬ್ರವರಿ 26ರ...
Share via