Tag: kannada news channel
ಉಚಿತ ನೇತ್ರ ತಪಾಸಣಾ ಶಿಬಿರ
ಸವಣೂರ : ಜೀವನದಲ್ಲಿ ಅತ್ಯಮೂಲ್ಯವಾದ ಕಣ್ಣು ಸಂರಕ್ಷಿತವಾಗಿರಬೇಕಾದರೆ ಕಾಲ ಕಾಲಕ್ಕೆ ತಪಾಸಣೆ ಹಾಗೂ ಕಾಳಜಿ ಬಹುಮುಖ್ಯ ಎಂದು ಶಂಕರ ಆಸ್ಪತ್ರೆಯ ಡಾ|| ವಿದ್ಯಾಶ್ರೀ ಹೇಳಿದರು. ನಗರದ ತಾಲೂಕ ಆಸ್ಪತ್ರೆಯಲ್ಲಿ...
ಬಿಜೆಪಿ ಮಹಾ ಸಂಪರ್ಕ ಅಭಿಯಾನ
ಹಾನಗಲ್ಲ : ಭಾರತೀಯ ಜನತಾ ಪಕ್ಷದ ಮಹಾ ಸಂಪರ್ಕ ಅಭಿಯಾನಕ್ಕೆ ಸಂಸದ ಶಿವಕುಮಾರ ಉದಾಸಿ ಗೌಳಿಗಲ್ಲಿಯ ತಮ್ಮ ನಿವಾಸದ ಮೇಲೆ ರವಿವಾರ ಬಿಜೆಪಿ ಬಾವುಟ ಹಾರಿಸುವ ಮೂಲಕ ಚಾಲನೆ...
ಆಂಧ್ರ ಗಡಿಭಾಗದ ರಸ್ತೆಗಳ ಅಭಿವೃದ್ಧಿಗೆ ಮೊದಲ ಆದ್ಯತೆ : ಎಂ.ವಿ. ವೀರಭದ್ರಯ್ಯ
ಐ.ಡಿ.ಹಳ್ಳಿ ಕ್ಷೇತ್ರದಲ್ಲಿ ಸತತವಾಗಿ ಬರಗಾಲ ಬಂದಿರುವುದರಿಂದ ಆಂಧ್ರದ ಗಡಿ ಭಾಗದ ರಸ್ತೆಗಳ ಅಭಿವೃದ್ಧಿಗೆ ಪ್ರಥಮ ಆದ್ಯತೆಯನ್ನು ನೀಡುವುದಾಗಿ ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು. ಅವರು ಐ.ಡಿ.ಹಳ್ಳಿ...
ಬಸವಾಪಟ್ಟಣ ರಸ್ತೆ ದುರಸ್ಥಿಗೆ ಮನವಿ
ಹುಳಿಯಾರು ಹುಳಿಯಾರು ಸಮೀಪದ ಬಸವಾಪಟ್ಟಣ ರಸ್ತೆ ತೀರ ಹದಗೆಟ್ಟಿದ್ದು, ವಾಹನ ಸವಾರರ ಓಡಾಟಕ್ಕೆ ತೀವ್ರ ತೊಡಕಾಗಿದೆ. ಹಾಗಾಗಿ ಶೀಘ್ರ ರಸ್ತೆ ದುರಸ್ಥಿಯಾಗಬೇಕು ಎಂದು ಹುಳಿಯಾರಿನ ರಾಕೇಶ್ ಅವರು ಮನವಿ ಮಾಡಿದ್ದಾರೆ ...
ಪಾದಯಾತ್ರಿಗಳಿಗೆ ಉಪಹಾರ ವ್ಯವಸ್ಥೆ ಮಾಡಿದ ಲಯನ್ಸ್ ಕ್ಲಬ್…!!
ಗುಬ್ಬಿ ಪ್ರತಿ ವರ್ಷದಂತೆ ಈಭಾರಿಯೂ ಶ್ರಿಪುಣ್ಯ ಕ್ಷೇತ್ರ ಧರ್ಮಸ್ಥಳ ಪಾದಯಾತ್ರಿಗಳ ಸೇವಾ ಸಮಿತಿವತಿಯಿಂದ ಟಿ.ರಾಮಯ್ಯನವರ ನೇತೃತ್ವದಲ್ಲಿ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ತುಮಕೂರಿನಿಂದ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ 21 ನೇ...
ಲಿಂ.ಕುಮಾರಶಿವಯೋಗಿಗಳವರ 98 ನೇ ಪುಣ್ಯ ಸ್ಮರಣೋತ್ಸವ
ಹಾನಗಲ್ಲ : ಕಾಯಕ ವಿಕಾಸ ವಾದದ ಮೂಲಕ ಮಾತು ಕೃತಿಯಾಗಿ ಹನ್ನೆರಡನೇ ಶತಮಾನದ ಶರಣರ ಜೀವಪರ ಸಿದ್ಧಾಂತ ಕಾರ್ಯರೂಪಕ್ಕೆ ಬರಬೇಕಾಗಿದೆ, ದುಡಿಮೆಯ ಮಹತ್ವ ಅರಿತರೆ ಮಾತ್ರ ಯುವಕರು...
ಚಿಕ್ಕಬಳ್ಳಾಪುರ: ಎಸ್ ಪಿ ಕಾರು ಅಪಘಾತ …!!!
ಚಿಕ್ಕಬಳ್ಳಾಪುರ: ದೇವಸ್ಥಾನದಿಂದ ವಾಪಾಸ್ಸಾಗುತ್ತಿದ್ದಾಗ ಎಸ್‍ಪಿ ರಾಧಿಕಾ ಅವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಘಟನೆ ಗೌರಿಬಿದನೂರು ತಾಲೂಕಿನ ಕಲ್ಲಿನಾಯಕನಹಳ್ಳಿ ಬಳಿ ನಡೆದಿದೆ. ...
ಸಂಸದ ಪ್ರತಾಪ್ ಸಿಂಹ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ!
ಬೆಂಗಳೂರು: ಬಿಜೆಪಿ ಸಂಸದ ಪ್ರತಾಪ್ ಸಿಂಹ ವಿರುದ್ಧ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ. ಟ್ವಿಟ್ಟರ್‌ನಲ್ಲಿ ಪ್ರಕಾಶ ರೈ ವಿರುದ್ಧ ಸಂಸದ...
ಹುತಾತ್ಮ ಯೋಧ ಗುರು ತವರಲ್ಲೇ ಪಾಕ್ ಪರ ಘೋಷಣೆ: ಯುವಕನಿಗೆ ಬಿತ್ತು ಧರ್ಮದೇಟು!!!
ಮಂಡ್ಯ : ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧ ಹೆಚ್. ಗುರು ಸ್ವಗ್ರಾಮ ಕೆ.ಎಂ.ದೊಡ್ಡಿ ಗ್ರಾಮದಲ್ಲಿ ಪಾಕ್ ಪರ ಘೋಷಣೆ ಕೂಗಿದವನಿಗೆ ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ. ಹುತಾತ್ಮರಾದ ಗುರು ಅವರಿಗೆ ನಾಡಿಗೆ...
ಕಳ್ಳಬಟ್ಟಿ ದುರಂತ : ಸಾವಿನ ಸಂಖ್ಯೆ 114 ಕ್ಕೆ ಏರಿಕೆ!!!
ಜೋರ್‌ಹಟ್: ಅಸ್ಸಾಂನಲ್ಲಿ ನಿನ್ನೆ ಸಂಭವಿಸಿದ ಕಳ್ಳಬಟ್ಟಿ ಕುಡಿತ ದುರಂತದಲ್ಲಿ ಮಡಿದವರ ಸಂಖ್ಯೆ 114 ಮುಟ್ಟಿದೆ ಎಂದು ಇತ್ತೀಚಿನ ಮಾಹಿತಿ ತಿಳಿಸಿದೆ. ಘಟನೆಯಿಂದ 300ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದು,...













