Tag: kannada news channel
1 ತಿಂಗಳು ಆಗುಂಬೆ ಘಾಟ್ ರಸ್ತೆ ಸಂಚಾರ ಬಂದ್!!
ಶಿವಮೊಗ್ಗ : ಆಗುಂಬೆ ಘಾಟ್ ನಲ್ಲಿ ಒಂದು ತಿಂಗಳ ಕಾಲ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ಆದೇಶ ಹೊರಡಿಸಿದ್ದಾರೆ. ಹೌದು, ಗುಡ್ಡ ಕುಸಿದಿರುವ ಕಡೆಗಳಲ್ಲಿ...
ಬಿಎಸ್ವೈ ಎದುರೇ ,ಟಿಕೆಟ್ಗಾಗಿ ಬೆಂಬಲಿಗರ ಹೊಡೆದಾಟ!
ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಸಂಕಲ್ಪ ಯಾತ್ರೆಯಲ್ಲಿ ಬಿಜೆಪಿ ಕಾರ್ಯಕರ್ತರು ಕೈಕೈ ಮಿಲಾಯಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪನವರ ಎದುರೇ ಶಾಸಕ ಬಸವನಗೌಡ ಯತ್ನಾಳ್ ಮತ್ತು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಬೆಂಬಲಿಗರು...
ಬಂಧನದ ಭೀತಿಯಲ್ಲಿ ಬಿಗ್ ಬಾಸ್ ಮಾಜಿ ಸ್ಪರ್ಧಿ…!!!
ಬೆಂಗಳೂರು: ಕರುನಾಡಿನ ಕಿಚ್ಚ ನಡೆಸಿಕೊಡುವ ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ನ ಇನ್ನೊಬ್ಬ ಸ್ಪರ್ಧಿಗೆ ಬಂಧನದ ಭೀತಿ ಎದುರಾಗಿದೆ. ಎರಡು ವರ್ಷದ ಹಿಂದೆ ಬಿಗ್...
ಆರ್ಟಿಕಲ್ 35 ಎ ರದ್ದು ಮಾಡಲು ಕೇಂದ್ರದ ಹುನ್ನಾರ : ಜಮಾತ್ ಇ ಇಸ್ಲಾಂ
ಶ್ರೀನಗರ: ಪ್ರತ್ಯೇಕತಾವಾದಿಗಳ ಬಂಧನ ಪರ್ವ ಶುರುವಾದ ಬೆನ್ನಲ್ಲೆ ಜಮ್ಮು-ಕಾಶ್ಮೀರಕ್ಕೆ ಹೆಚ್ಚುವರಿ ಸೇನಾ ಸಿಬ್ಬಂದಿಯನ್ನು ಕೇಂದ್ರ ನಿಯೋಜನೆ ಮಾಡಿದೆ. ತುರ್ತು ಅಗತ್ಯದ ಮೇಲೆ...
ಒಲ್ಲದ ಮನಸ್ಸಿನಿಂದ ಜೈಶ್ ಕಛೇರಿ ವಶಕ್ಕೆ ಪಡೆದ ಪಾಕ್ ಸರ್ಕಾರ…!!!!
ಇಸ್ಲಾಮಾಬಾದ್:
ಅಂತರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಾದ ಕಾರಣ ಪಾಕಿಸ್ತಾನ ಪುಲ್ವಾಮಾ ಉಗ್ರ ದಾಳಿಯ ಹೊಣೆ ಹೊತ್ತಿದ್ದ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಪ್ರಧಾನ ಕಚೇರಿಯನ್ನು ವಶ ಪಡಿಸಿಕೊಂಡಿದೆ. ...
ಪ್ರತ್ಯೇಕತಾವಾದಿ ನಾಯಕ ಸೇರಿ 11 ಮಂದಿ ಬಂಧನ…!!!
ಶ್ರೀನಗರ: ಪುಲ್ವಾಮಾ ಉಗ್ರ ದಾಳಿಯಾದ ಬಳಿಕ ಪ್ರತ್ಯೇಕತವಾದಿ ನಾಯಕರಿಗೆ ನೀಡಿದ್ದ ವಿಶೇಷ ಭದ್ರತೆ ವಾಪಸ್ ಪಡೆದ ಹಿಂದೆಯೇ ಪ್ರತ್ಯೇಕತಾವಾದಿ ನಾಯಕರಿಗೆ ಪೊಲೀಸರು ದೊಡ್ಡ ಶಾಕ್ ನೀಡಿದ್ದಾರೆ ...
ಪ್ರತ್ಯೇಕ ಸ್ಥಳಗಳಲ್ಲಿ ಅಣ್ಣ-ತಮ್ಮಂದಿರ ಬರ್ಬರ ಹತ್ಯೆ!!!
ವಿಜಯಪುರ : ಪ್ರತ್ಯೇಕ ಸ್ಥಳಗಳಲ್ಲಿ ದುಷ್ಕರ್ಮಿಗಳು ಸಹೋದರರಿಬ್ಬರನ್ನು ಮಾರಕಾಸ್ತ್ರಗಳಿಂದ ಕತ್ತು ಕುಯ್ದು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ನಗರದ ಗಾಂಧಿ ಚೌಕ ಹಾಗೂ ಗೋಲಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ...
‘ನೀವು ನಮ್ಮೊಂದಿಗೆ ಆಟವಾಡಬೇಡಿ’ – ಪಾಕ್ ಸೇನೆ
ನವದೆಹಲಿ: ಪಾಕಿಸ್ತಾನವು ಮೊದಲು ಯುದ್ಧ ಆರಂಭಿಸುವುದಿಲ್ಲ, ಆದರೆ, ಭಾರತ ನಮ್ಮ ಮೇಲೆ ದಂಡೆತ್ತಿ ಬಂದರೆ ಉತ್ತರ ನೀಡದೇ ಇರುವುದಿಲ್ಲ,” ಎಂದು ಪಾಕ್ ಸೇನೆಯ ಐಎಸ್ಪಿಆರ್ನ ಮಹಾನಿರ್ದೇಶಕ ಮೇಜರ್ ಜನರಲ್ ಅಸಿಫ್ ಗಫೂರ್...
ಪಾಕ್ ಗೆ ನೀಡುತ್ತಿದ್ದ ಆರ್ಥಿಕ ನೆರವು ನಿಲ್ಲಿಸಿ ಭಾರತದ ಪರ ನಿಂತ ಅಮೆರಿಕಾ!
ವಾಷಿಂಗ್ಟನ್: ಪಾಕಿಸ್ತಾನಕ್ಕೆ ಅಮೆರಿಕಾ ನೀಡುತ್ತಿರುವ 9 ಸಾವಿರ ಕೋಟಿ ರೂ. ಆರ್ಥಿಕ ನೆರವನ್ನು ನಿಲ್ಲಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. “ನಾವು ಪ್ರತಿ ವರ್ಷ ಪಾಕಿಸ್ತಾನಕ್ಕೆ 9 ಸಾವಿರ...
ಹಿರಿಯ ಸಾಹಿತಿ ನಾಡೋಜ ಕೊ.ಚೆನ್ನಬಸಪ್ಪ ನಿಧನ!
ಬೆಂಗಳೂರು : ಸ್ವಾತಂತ್ರ ಹೋರಾಟಗಾರ ಹಾಗೂ ಹಿರಿಯ ಸಾಹಿತಿಯಾಗಿದ್ದ ನಾಡೋಜ ಕೊ. ಚನ್ನಬಸಪ್ಪ ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಚನ್ನಬಸಪ್ಪ ಅವರಿಗೆ 90 ವರ್ಷ ವಯಸ್ಸಾಗಿತ್ತು....













