Tag: kannada news channel
ಕೇಂದ್ರದಲ್ಲಿ ಮತ್ತೆ ಬಿಜೆಪಿ ಸರ್ಕಾರ : ತಿಪ್ಪಾರೆಡ್ಡಿ
ಚಿತ್ರದುರ್ಗ: ನಮ್ಮ ಪರಿವಾರ್ ಬಿಜೆಪಿ.ಪರಿವಾರ್ ಅಭಿಯಾನದ ಅಂಗವಾಗಿ ದೇಶಾದ್ಯಂತ ಸುಮಾರು ಹದಿನೈದು ಕೋಟಿ ಕಾರ್ಯಕರ್ತರು ಹಾಗೂ ಮುಖಂಡರುಗಳ ಮನೆಗಳ ಮೇಲೆ ಬಿಜೆಪಿ.ಭಾವುಟ ಹಾರಾಡುತ್ತಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ತಿಳಿಸಿದರು. ...
ಸಿಡಿಬಂಡಿ ರಥೋತ್ಸವವನ್ನು ಧಾರ್ಮಿಕ ಸಂಪ್ರದಾಯದಂತೆ ನಡೆಸಲು ನಿರ್ಧಾರ: ಸಚಿವ ಪರಮೇಶ್ವರ ನಾಯ್ಕ್
ಬಳ್ಳಾರಿ ಮಾ.19ರಂದು ನಡೆಯುವ ನಗರ ದೇವತೆ ಶ್ರೀಕನಕದುರ್ಗಮ್ಮ ದೇವಿಯ ಸಿಡಿಬಂಡಿ ರಥೋತ್ಸವವನ್ನು ಸಂಪ್ರದಾಯದಂತೆ ಮುಂದುವರೆಸಿಕೊಂಡು ಹೋಗಲು ನಿರ್ಧರಿಸಲಾಗಿದೆ ಇದರಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಮುಜರಾಯಿ,...
ಅದ್ಧೂರಿಯಾಗಿ ಛತ್ರಪತಿ ಶಿವಾಜಿ ಜಯಂತಿಯ ಮೆರವಣಿಗೆ
ಬಳ್ಳಾರಿ ಜಿಲ್ಲಾಡಳಿತ, ಜಿ.ಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಮುನ್ಸಿಪಲ್ ಕಾಲೇಜು ಮೈದಾನದಲ್ಲಿಂದು ಛತ್ರಪತಿ ಶಿವಾಜಿ ಅವರ ಭಾವಚಿತ್ರದ ಮೆರವಣಿಗೆಗೆ...
ಸಾಕ್ಷಿ ಹೇಳಿದಕ್ಕೆ ವ್ಯಕ್ತಿ ಕೊಲೆ
ಹರಪನಹಳ್ಳಿ ಜಗಳವೊಂದರ ಪ್ರಕರಣದಲ್ಲಿ ತನ್ನ ವಿರುದ್ಧ ಕೋರ್ಟನಲ್ಲಿ ಸಾಕ್ಷಿ ಹೇಳಿದ್ದಕ್ಕೆ ವ್ಯಕ್ತಿಯೊಬ್ಬರೈತನನ್ನು ಕೊಲೆ ಮಾಡಿದ ಘಟನೆ ತಾಲ್ಲೂಕಿನ ಹಲುವಾಗಲು ಗ್ರಾಮದಲ್ಲಿ ಶುಕ್ರವಾರ ರಾತ್ರಿ ಜರುಗಿದೆ. ಮತ್ತೂರು ನಿಂಗಪ್ಪ(48)...
ಪಾಕ್ ಸಂಗಡ ಕ್ರಿಕೆಟ್ ಬೇಡ : ಕ.ಚು.ಸಾ.ಪ. ನಿರ್ಣಯ
ಧಾರವಾಡ ಕಾಶ್ಮೀರ ಕ್ಕೆ ನೀಡಲಾಗಿರುವ ವಿಶೇಷ ಅಧಿಕಾರದ ಕಲಂ ೩೭೦ ರದ್ದತಿಗೆ ಆಗ್ರಹ ಸೇರಿದಂತೆ ಮೂರು ನಿರ್ಣಯ ಗಳನ್ನು ಇಂದಿಲ್ಲಿ ಜರುಗಿದ ಕಚುಸಾಪ ಧಾರವಾಡ ತಾಲೂಕ ದ್ವಿತೀಯ ಚುಟುಕು...
ತಂಬಾಕು ನಿಯಂತ್ರಣ ತನಿಖಾಧಿಕಾರಿಗಳಿಂದ ಅಂಗಡಿಗಳ ಮೇಲೆ ದಾಳಿ
ಹಾನಗಲ್ಲ : ಜಿಲ್ಲಾಧಿಕಾರಿಗಳ ಆದೇಶದಂತೆ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಹಾನಗಲ್ಲ ತಾಲೂಕ ಮಟ್ಟದ ತಂಬಾಕು ನಿಯಂತ್ರಣ ತನಿಖಾಧಿಕಾರಿಗಳಿಂದ ಶನಿವಾರ ಹಾನಗಲ್ಲ ಪಟ್ಟಣದಲ್ಲಿ ತಂಬಾಕು ಮಾರುತ್ತಿರುವ ಬೀಡಿ ಅಂಗಡಿಗಳು ಸೇರಿದಂತೆ ಹಲವು ಅಂಗಡಿಗಳ...
ಫೇಸ್‍ಬುಕ್ ಬದುಕು : ಒಳಗೆ ಮತ್ತು ಹೊರಗೆ
‘ಮಾರ್ನಿಂಗ್ ಸೆಲ್ಫಿ ವಿತ್ ಹಾಟ್‍ಕಾಫಿ’ ಎಂಬ ಶೀರ್ಷಿಕೆಯೊಂದಿಗೆ ಕಾಫಿ ಕಫ್ ಹಿಡಿದುಕೊಂಡ ಯುವತಿಯೋರ್ವಳ ಫೋಟೋ ಫೇಸ್‍ಬುಕ್‍ನಲ್ಲಿ ಹರಿದಾಡುತ್ತಿತ್ತು. ಅದಕ್ಕೆ ಕಾಮೆಂಟ್‍ಗಳು ಮತ್ತು ಲೈಕ್‍ಗಳು ಲೆಕ್ಕವಿಲ್ಲದಷ್ಟು. ಕಾಮೆಂಟ್‍ಗಳಂತೂ ಬಗೆ ಬಗೆಯವು. ಇದನ್ನು...
ಭಕ್ಷಕರಾಗದೇ…ರಕ್ಷಕರಾಗಿ!
ಒಂಟಿ ದಾರಿಯಲ್ಲೊಬ್ಬ ದಾರಿ ಹೋಕ ನಡೆದುಕೊಂಡು ಬರುವಾಗ ಮಧ್ಯಾಹ್ನದ ಬಿಸಿಲಿಗೆ ಕಾದ ಭೂಮಿಯಲ್ಲಿ ಕಾಲಿಟ್ಟರೆ ಸುಟ್ಟು ಕರಕಲಾಗುವಂತೆ ಭಾಸವಾಗುತ್ತಿರುತ್ತದೆ. ಆತನು ಬಾಯಾರಿ ನೀರನ್ನು ಹುಡುಕುತ್ತಾ ನಿಧಾನವಾಗಿ ಸಾಗುತ್ತಿರುತ್ತಾನೆ. ದಾರಿ...
1 ತಿಂಗಳು ಆಗುಂಬೆ ಘಾಟ್ ರಸ್ತೆ ಸಂಚಾರ ಬಂದ್!!
ಶಿವಮೊಗ್ಗ : ಆಗುಂಬೆ ಘಾಟ್ ನಲ್ಲಿ ಒಂದು ತಿಂಗಳ ಕಾಲ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ಆದೇಶ ಹೊರಡಿಸಿದ್ದಾರೆ. ಹೌದು, ಗುಡ್ಡ ಕುಸಿದಿರುವ ಕಡೆಗಳಲ್ಲಿ...
ಬಿಎಸ್ವೈ ಎದುರೇ ,ಟಿಕೆಟ್ಗಾಗಿ ಬೆಂಬಲಿಗರ ಹೊಡೆದಾಟ!
ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಸಂಕಲ್ಪ ಯಾತ್ರೆಯಲ್ಲಿ ಬಿಜೆಪಿ ಕಾರ್ಯಕರ್ತರು ಕೈಕೈ ಮಿಲಾಯಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪನವರ ಎದುರೇ ಶಾಸಕ ಬಸವನಗೌಡ ಯತ್ನಾಳ್ ಮತ್ತು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಬೆಂಬಲಿಗರು...













