Home Tags Kannada news epaper

Tag: kannada news epaper

ಭಾರತೀಯ ನೃತ್ಯ ಅಕಾಡೆಮಿಯಿಂದ 4 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣ

0
ತುಮಕೂರು       ಕರ್ನಾಟಕ ಫ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಈಚೆಗೆ ನಡೆಸಿದ ಭರತನಾಟ್ಯ ಕಿರಿಯ ಹಾಗೂ ಹಿರಿಯ ಮತ್ತು ವಿದ್ವತ್ ಪರೀಕ್ಷೆಯಲ್ಲಿ ಭಾರತೀಯ ನೃತ್ಯ ಅಕಾಡೆಮಿ, ಧಾರವಾಡದ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ...

ರಾಜ್ಯಾಧ್ಯಕ್ಷ ಸ್ಥಾನದಿಂದ ಯಡಿಯೂರಪ್ಪ ರನ್ನು ಬದಲಿಸಲು ಬಿಜೆಪಿ ಕಾರ್ಯಾಕರ್ತನಿಂದಲೇ ಮನವಿ..?!

0
ಬೆಂಗಳೂರು:      ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಬೇಕು ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಪತ್ರ ಬರೆಯಲಾಗಿದೆ.       ಬೀದರ್ ಮೂಲದ ಭರತ್ ಖಂಡ್ರೆ ಎನ್ನುವ...

ಪರ್ಸೆಂಟೇಜ್ ಜನಕ ಬಿಎಸ್‍ವೈ; ಹೆಚ್‍ಡಿಕೆ ಆರೋಪ

0
 ಬೆಂಗಳೂರು:      ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪರ್ಸೆಂಟೇಜ್ ಜನಕ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.      ಬೆಂಗಳೂರಿನಲ್ಲಿ ಮಾತನಾಡುತ್ತಿದ್ದ ಅವರು, ಪರ್ಸೆಂಟೇಜು ಪದ್ಧತಿ ಹುಟ್ಟು ಹಾಕಿದ ಮಹಾನುಭಾವರು ಎಂದು...

ಲೋಕಾ ಚುನಾವಣೆಗೆ ಶತೃಘ್ನ ಸಿನ್ಹಾ ಗೆ ಬಿಜೆಪಿ ಟಿಕೆಟ್ ಡೌಟ್

0
ನವದೆಹಲಿ:           ಪಕ್ಷ ವಿರೋಧಿ ಚಟುವಟಿಕೆ ಮಾಡಿರುವ ಆರೋಪದ  ಹಿನ್ನಲೆಯಲ್ಲಿ ಸಂಸದ  ಶತೃಘ್ನ ಸಿನ್ಹಾ ಅವರಿಗೆ  ಬಿಜೆಪಿ ಶಾಕ್ ನೀಡಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನೀಡದಿರಲು ನಿರ್ಧರಿಸಿದೆ...

ಕದನ ವಿರಾಮ ಉಲ್ಲಂಘನೆ ವಿಷಯದಲ್ಲಿ ಹಳೆ ಚಾಳಿ ಮುಂದುವರೆಸಿದ ಪಾಕಿಸ್ಥಾನ

0
ನವದೆಹಲಿ:             ಮತ್ತೆ ಹಳೆ ಚಾಳಿ ಮುಂದುವರೆಸಿದ ಪಾಕಿಸ್ಥಾನ ಪ್ರಧಾನಿ ಮುಂದೆ ಶಾಂತಿ ಮಾತನ್ನು ಆಡಿದರೆ ಹಿಂದೆ ಬೆನ್ನಿಗೆ ಚೂರಿ ಹಾಕುವಂತಹ ಕೆಲಸವನ್ನು ಇನ್ನು ಬಿಟ್ಟಂತೆ ಕಾಣುತ್ತಿಲ್ಲ   ಕಾಶ್ಮೀರದ...

ಹೆಚ್ಚಾಗಲಿದೆ ಟಿಕೆಟ್ ದರ..!?

0
ಬೆಂಗಳೂರು:ಮುಖ್ಯಮಂತ್ರಿ ಸೂಚನೆ ಮೇರೆಗೆ ಕೈಬಿಡಲಾದ ಬಸ್ ಪ್ರಯಾಣ ದರ ಏರಿಕೆಯ ಕ್ರಮವನ್ನು, ಈಗ ಮತ್ತೆ ಜಾರಿಗೆ ತರಲು ಸಾರಿಗೆ ಇಲಾಖೆ ಮುಂದಾಗಿದೆ. ರಾಜ್ಯದಲ್ಲಿ ಬಸ್ ಪ್ರಯಾಣ ದರ ಏರಿಕೆ ಇಲ್ಲ..!      ಕೆಲ ದಿನಗಳಿಂದ ಪೆಟ್ರೋಲ್...

ಡಿಕೆಶಿ ಆರೋಗ್ಯ ವಿಚಾರಿಸಿದ ಹೆಚ್ಡಿಕೆ

0
ಬೆಂಗಳೂರು:      ಫುಡ್ ಪಾಯ್ಸನ್ ನಿಂದಾಗಿ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿರುವ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್​ ರವರನ್ನು ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.      ನಗರದ...

ಸಿ.ಎಸ್.ಪುರದ ಎಸ್.ಬಿ.ಐ.ಶಾಖೆಗೆ ಬೆಂಕಿ..! ವಿಡಿಯೋ ನೋಡಿ

0
ತುಮಕೂರು:       ಗುಬ್ಬಿ ತಾಲ್ಲೂಕಿನ ಸಿ.ಎಸ್​.ಪುರದ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ಶಾಖೆಗೆ ಬೆಂಕಿ ಬಿದ್ದ ದುರ್ಘಟನೆ ಗುರುವಾರ ಬೆಳ್ಳಂಬೆಳಗ್ಗೆ ಸಂಭವಿಸಿದೆ.https://www.youtube.com/watch?v=XPVXkms1Lpk       ಸಿ.ಎಸ್​.ಪುರದ ಎನ್​ಎಸ್​ಆರ್​ ಕಾಂಪ್ಲೆಕ್ಸ್​ನಲ್ಲಿರುವ ಎಸ್​ಬಿಐ ಶಾಖೆಯಲ್ಲಿ...

ಇಂದಿನಿಂದ ಮೂರು ದಿನಗಳ ಕಾಲ ಮಳೆ ಸಾಧ್ಯತೆ..!

0
ಬೆಂಗಳೂರು:      ಕರಾವಳಿ, ದಕ್ಷಿಣ ಒಳನಾಡು, ಮಲೆನಾಡು ಹಾಗೂ ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಸೆ.20-22ರವರೆಗೆ ಭಾರಿ ಮಳೆ ಬೀಳುವ ಮುನ್ಸೂಚನೆಯನ್ನು  ಹವಾಮಾನ ಇಲಾಖೆ ನೀಡಿದೆ.      ಬಂಗಾಳಕೊಲ್ಲಿಯಲ್ಲಿ ವಾಯುಭಾರ...

ಕೆಟ್ಟ ಮೇಲೆ ಬುದ್ಧಿ ಕಲಿತ ಪಾಕಿಸ್ಥಾನ

0
ದೆಹಲಿ:     ಕೆಟ್ಟ ಮೇಲೆ ಬುದ್ಧಿ ಬಂದಂತೆ  ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಗೆ ನಮ್ಮ ದೇಶದ ನೆನಪಿಗೆ ಬಂದಿದೆ ಅವರ ಎರಡು ದಿನದ ಯು ಎ ಇ ಪ್ರವಾಸದಿಂದ ವಾಪಸ್ಸಾದ...
Share via