Tag: kannada news epaper
ದೇವೇಂದ್ರಪ್ಪನವರು ನಮ್ಮ ಜಿಲ್ಲೆಯ ಮನೆಮಗನಾಗಿದ್ದಾರೆ
ಹಗರಿಬೊಮ್ಮನಹಳ್ಳಿ: ಬಳ್ಳಾರಿ ಜಿಲ್ಲೆಯ ಮಟ್ಟಿಗೆ ಬಿಜೆಪಿ ಎದುರಿಗೆ ಕಾಂಗ್ರೆಸ್ ಎನ್ನುವದಕ್ಕಿಂತ, ಪ್ರಧಾನಿ ನೇತೃತ್ವದಲ್ಲಿ ಅಭಿವೃದ್ಧಿ ಕಂಡ ದೇಶದ ನರೇಂದ್ರ ಮೋದಿಯವರಿಗೂ ಮತ್ತು ಕಾಂಗ್ರೆಸ್ ಪಕ್ಷಕ್ಕೂ ಪಕ್ಷಕ್ಕೆ ನಡೆಯುತ್ತಿರುವ...
ರಂಗನಾಥಸ್ವಾಮಿ ಜಾತ್ರೆಯಲ್ಲಿ ಮದಗಜಗಳಂತೆ ಕುಸ್ತಿ ಪೈಲ್ವಾನರ ಸೆಣಸಾಟ
ಹಗರಿಬೊಮ್ಮನಹಳ್ಳಿ: ತಾಲೂಕಿನ ತಂಬ್ರಹಳ್ಳಿಯ ಐತಿಹಾಸಿಕ ಪ್ರಸಿದ್ದ ಶ್ರೀಬಂಡೆರಂಗನಾಥೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ, ಗ್ರಾಮದ ಎಪಿಎಂಸಿ ಉಪಮಾರುಕಟ್ಟೆಯ ಆವರಣದಲ್ಲಿ ಗ್ರಾಮದ ಶ್ರೀಹನುಮಾನ್ ಕುಸ್ತಿ ಮಂಡಳಿ, ಶ್ರೀರಂಗನಾಥ ಹಮಾಲರ ಸಂಘ...
ಸಚಿವ ಶಿವಳ್ಳಿಯವರ ನಿಧನದಿಂದ ಪಕ್ಷಕ್ಕೆ ತುಂಬಲಾರದ ನಷ್ಟ:-ಎಸ್.ಭೀಮಾನಾಯ್ಕ
ಹಗರಿಬೊಮ್ಮನಹಳ್ಳಿ: ಕುಂದುಗೋಳ ಶಾಸಕ ಹಾಗೂ ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ನಿಧನದಿಂದ ಪಕ್ಷಕ್ಕೆ ತುಂಬಲಾರದ ನಷ್ಟ, ಸಾರ್ವಜನಿಕರ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿದ್ದ ಸಚಿವರು ಇದ್ದಕ್ಕಿದಂತೆ ಹೃದಯಘಾತವಾಗಿ ನಿಧನರಾಗಿದ್ದು, ಇಂತಹ...
ಸಮಾಜದಲ್ಲಿ ಮಹಿಳೆಯರನ್ನು ಸಮಾನತೆಯಿಂದ ಕಾಣಬೇಕು:-ಕೆ.ನಾಗರತ್ನಮ್ಮ
ಹಗರಿಬೊಮ್ಮನಹಳ್ಳಿ: ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ದುಡಿಯುತ್ತಿರುವ ಮಹಿಳೆಯರನ್ನು ಸಮಾನತೆಯಿಂದ ಕಾಣಬೇಕು ಎಂದು ಅಂಗನವಾಡಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷೆ ಹೊಸಪೇಟೆಯ ಕೆ.ನಾಗರತ್ನಮ್ಮ ಆಗ್ರಹಪಡಿಸಿದರು. ಪಟ್ಟಣದ...
ಬನ್ನಿಕಲ್ಲು ಗ್ರಾ.ಪಂ.ಗೆ ವಾಮದೇವಯ್ಯ ಅಧ್ಯಕ್ಷರಾಗಿ ಆಯ್ಕೆ
ಹಗರಿಬೊಮ್ಮನಹಳ್ಳಿ: ತಾಲೂಕಿನ ಬನ್ನಿಕಲ್ಲು ಗ್ರಾ.ಪಂ.ಗೆ ಅಧ್ಯಕ್ಷರಾಗಿ ಎಚ್.ಎಂ.ವಾಮದೇವಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತಾ.ಪಂ.ಇಒ ಹಾಗೂ ಈ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣಾಧಿಕಾರಿಯಾದ ಮಲ್ಲಾನಾಯ್ಕ ಘೋಷಿಸಿದರು.ಈ ಹಿಂದೆ ಅಧ್ಯಕ್ಷರಾಗಿದ್ದ ಟಿ.ಪ್ರಹ್ಲಾದ್ ರಾಜೀನಾಮೆಯಿಂದ...
ಬಿಜೆಪಿ ಹಾಗೂ ಕಾಂಗ್ರೇಸ್ ಪಕ್ಷಗಳ ನೇರಾನೇರ ಹಣಾಹಣಿ
ಹಾವೇರಿ ಚುನಾವಣೆಯ ಕಾವು ಒಳಒಳಗೆ ಆಂತರಿಕ ಪ್ರಚಾರ ಜೋರಾಗಿದ್ದು, ಹಾವೇರಿ-ಗದಗ ಲೋಕಸಭಾ ಚುನಾವಣೆಯ ಬಿಜೆಪಿ ಹಾಗೂ ಕಾಂಗ್ರೇಸ್ ಪಕ್ಷಗಳ ನೇರಾನೇರ ಹಣಾಹಣಿ ಸ್ಪರ್ಧೆಯಾಗಲಿದೆ. ಬಿಜೆಪಿ ಪಕ್ಷದಿಂದ...
ಚುನಾವಣಾ ಪರೀಕ್ಷೆಯಲ್ಲಿ ಭಾರತ ಗೆಲ್ಲಿಸಿ
ದಾವಣಗೆರೆ: ಲೋಕಸಭಾ ಚುನಾವಣೆಯ ಎಂಬ ಪರೀಕ್ಷೆಯಲ್ಲಿ ಭಾರತವನ್ನು ಡಿಸ್ಟಿಂಗ್ಷನ್‍ನಲ್ಲಿ ಪಾಸು ಮಾಡಲು, ಮತ್ತೊಮ್ಮೆ ಮೋದಿಯನ್ನು ಬೆಂಬಲಿಸಬೇಕೆಂದು ರಾಜ್ಯ ಬಿಜೆಪಿ ಸಹ ವಕ್ತಾರೆ ಮಾಳವಿಕ ಅವಿನಾಶ್ ಕರೆ ನೀಡಿದರು. ...
ಮುದ್ದಹನುಮೇಗೌಡ ಬಲಪ್ರದರ್ಶನ
ತುಮಕೂರು ಈವರೆಗೆ ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದರಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೈತಪ್ಪಿರುವ ಹಿನ್ನೆಲೆಯಲ್ಲಿ ಎಸ್.ಪಿ. ಮುದ್ದಹನುಮೇಗೌಡ ಅವರು ಕಾಂಗ್ರೆಸ್ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ...
ನಗರದಲ್ಲಿ ಸಂಚಾರ ಅಸ್ತವ್ಯಸ್ತ, ಪರದಾಟ
ತುಮಕೂರು ತುಮಕೂರು ನಗರದಲ್ಲಿ ಲೋಕಸಭಾ ಚುನಾವಣೆಯ ನಾಮಪತ್ರ ಸಲ್ಲಿಕೆಯ ರಾಜಕೀಯ ಜಿದ್ದಾಜಿದ್ದಿನ ಶಕ್ತಿಪ್ರದರ್ಶನದ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡು ಟ್ರಾಫಿಕ್ ಜಾಮ್ ಉಂಟಾದ ಪರಿಣಾಮ, ಮಧ್ಯಾಹ್ನದ...
ವಿಶ್ವ ಜಲ ದಿನ ಹಾಗೂ ಎಸ್‍ಎಸ್‍ಐಟಿ ಐಜಿಬಿಸಿ ವಿದ್ಯಾರ್ಥಿ ಅಧ್ಯಯನ ಕಾರ್ಯಕ್ರಮ
ತುಮಕೂರು: ನೈಸರ್ಗಿಕವಾಗಿದೊರೆಯುವ ಸಂಪನ್ಮೂಲಗಳನ್ನು ಅಗತ್ಯಕ್ಕೆತಕ್ಕಂತೆ ಬಳಸಿಕೊಳ್ಳಬೇಕು. ನೀರು ಮತ್ತು ವಿದ್ಯುತ್‍ನ್ನುಕಡಿಮೆ ಪ್ರಮಾಣದಲ್ಲಿ ಬಳಸುವ ಮನೋಭಾವವಿದ್ಯಾರ್ಥಿಗಳು ಬರಬೇಕು, ಆಗ ಮಾತ್ರ ಪರಿಸರವನ್ನು ಸಮತೋಲವಾಗಿ ಇಟ್ಟುಕೊಳ್ಳಲು ಸಾಧ್ಯಎಂದುಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ...













