Home Tags Kannada news epaper

Tag: kannada news epaper

ಸುಳ್ಳು ಹೇಳಿ ರಾಜಕಾರಣ ಮಾಡಲ್ಲ : ಚಂದ್ರಪ್ಪ

0
ಚಿತ್ರದುರ್ಗ     17 ನೇಲೋಕಸಭಾ ಚುನಾವಣೆಗೆ ಇಂದು ಬಿ.ಎನ್.ಚಂದ್ರಪ್ಪ ಕಾಂಗ್ರೇಸ್ ಪಕ್ಷದ ವತಿಯಿಂದ ನಾಮಪತ್ರ ಸಲ್ಲಿಸಿದರು. ನಗರದ ಕನಕ ವೃತ್ತದಿಂದ ಸಾವಿರಾರು ಅಭಿಮಾನಿಗಳ ಜೊತೆಗೂಡಿ ಮೆರವಣಿಗೆ ಮೂಲಕ ಬಂದ ಮೈತ್ರಿ ಸರ್ಕಾರದ ಅಧಿಕೃತ...

ಭ್ರಮೆ ಹುಟ್ಟಿಸಿದ್ದು ಬಿಟ್ಟರೆ ಮೋದಿ ಸಾಧನೆ ಶೂನ್ಯ : ಸಿದ್ದರಾಮಯ್ಯ

0
ಚಿತ್ರದುರ್ಗ:      ಮೋದಿ ದೇಶದ ಜನರಲ್ಲಿ ಭ್ರಮೆ ಹುಟ್ಟಿಸಿ ಕನಸು ಬಿತ್ತಿ ಸುಳ್ಳು ಭರವಸೆಗಳನ್ನು ಕೊಟ್ಟಿರುವುದನ್ನು ಬಿಟ್ಟರೆ ಸಾಧನೆ ಮಾತ್ರ ಶೂನ್ಯ. ಮೋದಿಯಷ್ಟು ಸುಳ್ಳು ಹೇಳುವ ಪ್ರಧಾನಿಯನ್ನು ದೇಶದಲ್ಲಿ ಇದುವರೆವಿಗೂ ನಾನು...

ಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆ…!!!

0
ಹಾನಗಲ್ಲ :         ದೇಶದ ಕಟ್ಟಕಡೆ ವ್ಯಕ್ತಿಗೂ ಸರಕಾರದ ಯೋಜನೆ ತಲುಪಬೇಕೆಂಬ ದೂರದೃಷ್ಟಿಯುಳ್ಳ ಹಾಗೂ ನವಭಾರತ ನಿರ್ಮಾಣದ ಕನಸನ್ನು ಅಜೆಂಡಾವಾಗಿಸಿಕೊಂಡ ಹೊತ್ತ ಪ್ರಧಾನಿ ನರೇಂದ್ರ ಮೋದಿ ಒಂದು ಕಡೆ, ಯಾವುದೇ...

ದಾಖಲೆ ರಹಿತ ಅಕ್ರಮ ಹಣ ವಶ

0
ಹರಪನಹಳ್ಳಿ :        ತಾಲೂಕಿನ ಕಡಬಗೆರೆ ಗ್ರಾಮದಲ್ಲಿ ಗೂಡ್ಸ್ ವಾಹನದಲ್ಲಿದ್ದ ದಾಖಲೆ ರಹಿತ ರೂ.1.09,370 ಹಣವನ್ನು ಚಿಗಟೇರಿ ಪೋಲೀಸ್ ಠಾಣೆಯ ಕಣ್ಗಾವಲು ತಂಡದವರು ಜಫ್ತು ಮಾಡಿಕೊಂಡಿದ್ದಾರೆ.      ...

ವಿಶ್ವ ಮಹಿಳಾ ದಿನಾಚರಣೆ

0
ರಾಣಿಬೆನ್ನೂರು :        ನವೋದಯ ಶಿಕ್ಷಣ ಮತ್ತು ಪರಿಸರ ಅಭಿವೃದ್ಧಿ ಸೇವಾ ಸಂಸ್ಥೆ(ನೀಡ್ಸ್) ರಾಣೇಬೆನ್ನೂರ,ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ಹಾಗೂ ನವೋದಯ ಮಹಿಳಾ ಸಂಸ್ಥೆ ರಾಣೇಬೆನ್ನೂರ...

ಶ್ರೀ ಸದ್ಗುರು ಮಹಾದೇವ ತಾತನವರ ಮೂರ್ತಿ ಪ್ರತಿಷ್ಠಾಪನೆ

0
ಹರಪನಹಳ್ಳಿ:          ಅಡ್ಡಪಲಕ್ಕಿ ಉತ್ಸವ ಆಚರಣೆಯಿಂದ ಭಕ್ತರಿಗೆ ಗುರುವಿನ ಅಡಿಮುಡಿಯಿಂದ ಆಶೀರ್ವಾದ ಲಭ್ಯವಾಗುತ್ತದೆ ಎಂದು ಉಜ್ಜಯಿನಿ ಜಗದ್ಗುರು ಪ್ರಸನ್ನ ದಾರುಕ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರುತಾಲ್ಲೂಕಿನ...

ವೈ. ದೇವೇಂದ್ರಪ್ಪ ಗೆಲುವು ಖಚಿತ : ಜಗದೀಶಶೆಟ್ಟರ್

0
ಹೂವಿನಹಡಗಲಿ :        ಬಳ್ಳಾರಿ ಲೋಕಸಭಾ ಬಿಜೆಪಿ ಅಭ್ಯರ್ಥಿಯಾದ ವೈ.ದೇವೇಂದ್ರಪ್ಪ ಇವರ ಗೆಲುವು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಜಗದೀಶಶೆಟ್ಟರ್ ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಅವರು ಪಟ್ಟಣದ ದ್ರಾಕ್ಷಾಯಣಿ ಕಲ್ಯಾಣ ಮಂಟಪದಲ್ಲಿ...

ಸುರ್ಜೇವಾಲ ಬಂಧನಕ್ಕೆ, ಡಿಕೆಶಿ ವಜಾಕ್ಕೆ ಆಗ್ರಹ

0
ದಾವಣಗೆರೆ:       ಯಾವುದೇ ಸತ್ಯಾಸತ್ಯತೆ ಇಲ್ಲದ, ಸುಳ್ಳಿನ ಕಂತೆಯಿಂದ ಕೂಡಿರುವ ಫೋರ್ಜರಿ ಡೈರಿ ಬಿಡುಗಡೆ ಮಾಡಿ, ಜನರ ದಾರಿ ತಪ್ಪಿಸಲು ಯತ್ನಿಸಿದ ಎಐಸಿಸಿ ವಕ್ತಾರ ರಣದೀಪ್‍ಸಿಂಗ್ ಸುರ್ಜೇವಾಲ ಅವರನ್ನು ಬಂಧಿಸಬೇಕು...

ಜೆಡಿಯು ತೊರೆದು ಕಾಂಗ್ರೆಸ್‍ಗೆ ಸೇರ್ಪಡೆ

0
ದಾವಣಗೆರೆ:      ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಜೆಡಿಯು ತೊರೆದು ಕಾಂಗ್ರೆಸ್ ಸೇರುತ್ತಿರುವುದಾಗಿ ಮುದ್ದಾಪುರ ರೆಹಮಾನ್ ತಿಳಿಸಿದ್ದಾರೆ. ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಶಾಸಕ ಡಾ.ಶಾಮನೂರು...

ಊರಮ್ಮನ ಜಾತ್ರೆಯಲ್ಲಿ ಪ್ರಾಣಿ ಬಲಿ ನಿಷೇಧಕ್ಕೆ ಆಗ್ರಹ

0
ದಾವಣಗೆರೆ:      ಇಂದಿನಿಂದ (ಮಾ.26ರಿಂದ) ನಡೆಯಲಿರುವ ಹರಿಹರ ಗ್ರಾಮ ದೇವತೆ ಶ್ರೀಊರಮ್ಮ ದೇವಿಯ ಜಾತ್ರೆಯಲ್ಲಿ ಪ್ರಾಣಿ ಬಲಿ ನಿಷೇಧಕ್ಕೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ,...
Share via