Tag: kannada news epaper
ಸಂಪತ್ತಿನ ಸಮಾನ ಹಂಚಿಕೆ ಆಗುವ ವರೆಗೂ ಸಮ ಸಮಾಜ ನಿರ್ಮಾಣ ಅಸಾಧ್ಯ: ಕೆಂಗಬಾಲಯ್ಯ
ದಾವಣಗೆರೆ: ಸಂಪತ್ತಿನ ಸಮಾನ ಹಂಚಿಕೆಯಿಂದ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದು ಎಂದು ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ...
ಕರ್ತವ್ಯನಿರತ ಸಂಚಾರಿ ಪೊಲೀಸರ ಮೇಲೆ ಹಲ್ಲೆ ವಿಡಿಯೋ ನೋಡಿ
ದಾವಣಗೆರೆ: ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ವ್ಯಕ್ತಿಯ ಬೈಕ್ ತಡೆದ ಕರ್ತವ್ಯನಿರತ ಸಂಚಾರಿ ಪೊಲೀಸರ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿರುವ ಘಟನೆ ನಗರದ ಹದಡಿ ರಸ್ತೆಯಲ್ಲಿ ಬುಧವಾರ...
ಬರ ಪೀಡಿತ ಜಿಲ್ಲೆಯನ್ನಾಗಿ ಘೋಷಿಸಲು ನಿರ್ಣಯ
ದಾವಣಗೆರೆ : ಮಳೆಯ ಅಭಾವದಿಂದ ಬೆಳೆ ಹಾನಿಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯನ್ನು ಬರಪೀಡಿತವೆಂದು ಘೋಷಿಸಲು ಹಾಗೂ ಕನಿಷ್ಟ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಖರೀದಿ ಕೇಂದ್ರ ತೆರೆಯಲು ಕೋರಿ ಸರ್ಕಾರಕ್ಕೆ ಪ್ರಸ್ತಾವನೆ...
ಅನುದಾನಿತ ಶಿಕ್ಷಕರ ಸಭೆ
ಸಾಸ್ವೆಹಳ್ಳಿ: ‘ ನಿವೃತ್ತಿಯ ನಂತರದ ಜೀವನವು ಬಹು ಘೋರವಾಗಿರುತ್ತದೆ. ತನ್ನೆಲ್ಲ ಜೀವನವನ್ನು ಸೇವೆಯಲ್ಲಿಯೇ ಮುಗಿಸಿದ ಅನುದಾನಿತ ನೌಕರರು ಸಂಧ್ಯಾ ಕಾಲದಲ್ಲಿ ಬಿಕ್ಷಾಟನೆಗೆ ಮಾಡುವ ಪರಿಸ್ಥಿತಿಯು ನಿರ್ಮಾಣವಾದ ಹಾಗೆ ಆಗಿದೆ’ ಎಂದು...
ವಿಧ್ಯಾರ್ಥಿಗಳ ಭವಿಷ್ಯತ್ತಿಗೆ ಅಡಿಪಾಯ ವಿಶ್ವಾಸ ಕಿರಣ..
ಸಿರಿಗೇರಿ ವಿಧ್ಯಾರ್ಥಿಗಳ ಉಜ್ವಲ ಭವಿಷ್ಯತ್ತಿಗಾಗಿ ವಿಶ್ವಾಸ ಕಿರಣ ಬೋಧನಾ ತರಗತಿ ಕಾರ್ಯಕ್ರಮ ಅತಿ ಮುಖ್ಯ ಪಾತ್ರವಹಿಸುತ್ತದೆ ಎಂದು ಸಿರುಗುಪ್ಪ ಕ್ಷೇತ್ರ ಸಮನ್ವಯ ಅಧಿಕಾರಿ ಚಾಗಪ್ಪ ತಿಳಿಸಿದರು. ಅವರು ಇಲ್ಲಿನ ಸರಕಾರಿ...
ಅ. 24 ರಂದು ಶ್ರೀ ಮಹರ್ಷಿ ವಾಲ್ಮೀಕಿ ದಿನಾಚರಣೆ
ಶಿಗ್ಗಾವಿ : ಪಟ್ಟಣದ 2018-19 ನೇ ಸಾಲಿಗೆ ಪ್ರತಿ ವರ್ಷದಂತೆ ಈ ವರ್ಷವು ಸಹ ಇದೇ ಅ. 24 ರಂದು ಶ್ರೀ ಮಹರ್ಷಿ ವಾಲ್ಮೀಕಿ ದಿನಾಚರಣೆಯನ್ನು ವಿಜೃಂಭಣೆಯಿಂದ...
ಕಿತ್ತೂರಾಣಿ ಚನ್ನಮ್ಮನವರ ಜಯಂತ್ಯೋತ್ಸವ
ಶಿಗ್ಗಾವಿ : ಪಟ್ಟಣದಲ್ಲಿ ತಾಲೂಕಾ ಆಡಳಿತದಿಂದ ಇದೇ ತಿಂಗಳು ಅ. 23 ರಂದು ವೀರರಾಣಿ ಕಿತ್ತೂರಾಣಿ ಚನ್ನಮ್ಮನವರ ಜಯಂತ್ಯೋತ್ಸವವನ್ನು ಆಚರಿಸಲಿದ್ದು ಅದರ ಪೂರ್ವಭಾವಿ ಸಿದ್ದತಾ ಸಭೆಯನ್ನು ಇದೇ ಅ.12...
ಸಂಶಯಾಸ್ಪದ ರೀತಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ
ಹಾವೇರಿ : ಜಿಲ್ಲೆಯ ಹಿರೇಕೆರೂರು ತಾಲೂಕಿನ ಕೋಡಮಗ್ಗಿ ಗ್ರಾಮದ ಬಳಿ ಸಂಶಯಾಸ್ಪದ ರೀತಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಕುಮಾರ ಯಲವದಹಳ್ಳಿ ಎಂಬುವರ ಜಮೀನಿನಲ್ಲಿ ಪತ್ತೆಯಾಗಿದ್ದು, ನಾಲ್ವತ್ತರಿಂದ ನಾಲ್ವತ್ತೈದು ವಯಸ್ಸಿನವನಿದ್ದಾನೆ...
ರೈತ ಮಹಿಳೆ ಬಲಿ
ಹಾವೇರಿ : ತಾಲೂಕಿನ ಗುತ್ತಲ ಪಟ್ಟಣದಲ್ಲಿ ಸಾಲದ ಬಾದೆಯಿಂದ ಓರ್ವ ರೈತ ಮಹಿಳೆ ಬಲಿಯಾಗಿದ್ದಾಳೆ. ಪಟ್ಟಣದ ಮೂವತ್ತೆಂಟು ವರ್ಷ ವಯಸ್ಸಿನ ಮಂಜವ್ವ ಹಾವೇರಿ ಮೃತ ಮಹಿಳೆ ಎಂದು...
ಜಿಲ್ಲಾ ಮಟ್ಟದ ಕ್ರೀಡಾಕೂಟ
ಹಾವೇರಿ : ನಗರದ ಹೊಸಮನಿ ಸಿದ್ಧಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಸಹಯೋಗದಲ್ಲಿ ಇತ್ತಿಚ್ಚಿಗೆ ನಡೆದ...












