Tag: kannada news epaper
ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ
ಬೆಂಗಳೂರು ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಾಂಸ್ಕತಿಕ ನಗರಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಾಡ ದೇವತೆ ಚಾಮುಂಡೇಶ್ವರಿಗೆ ಅಗ್ರ ಪೂಜೆ ಸಲ್ಲಿಸುವುದರೊಂದಿಗೆ ಚಾಲನೆ ನೀಡಲಾಯಿತು. ...
ಶಬರಿ ಮಲೆ ಮಹಿಳಾ ಪ್ರವೇಶ : ಯಥಾಸ್ಥಿತಿ ಕಾಯ್ದುಕೊಳ್ಳಲು ಒತ್ತಾಯ
ಮಧುಗಿರಿ ಕೇರಳದ ಶಬರಿ ಮಲೆಯ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಎಲ್ಲಾ ವಯೋಮಾನದ ಮಹಿಳೆಯರಿಗೂ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ನ್ಯಾಯ ಮೂರ್ತಿ ದೀಪಕ್ ಮಿಶ್ರಾರವರ ನ್ಯಾಯ ಪೀಠ ನೀಡಿದ್ದ ತೀರ್ಪನ್ನು...
ಶಿರಾ ನಗರಕ್ಕೆ ಹೇಮಾವತಿ ನೀರು ಪೂರೈಸುವ ಕಾರ್ಯಕ್ಕೆ ಶಾಸಕರಿಂದ ಚಾಲನೆ
ಶಿರಾ ಶಿರಾ ನಗರಕ್ಕೆ ಕುಡಿಯಲು ಹೇಮಾವತಿಯ ನೀರೊದಗಿಸುವ ದೊಡ್ಡ ಕೆರೆಯ ಜಲ ಸಂಗ್ರಹಾಗಾರದ ಕಾರ್ಯಕ್ಕೆ ಬುಧವಾರ ಶಾಸಕ ಬಿ.ಸತ್ಯನಾರಾಯಣ್ ಚಾಲನೆ ನೀಡಿದರು. ಕಳೆದ ಎರಡು ತಿಂಗಳಿಂದಲೂ ಕಳ್ಳಂಬೆಳ್ಳ ಹಾಗೂ ಶಿರಾ...
ವಾಹನಗಳ ನಿಲುಗಡೆ ಬಗ್ಗೆ ಸ್ಥಳ ಪರಿಶೀಲನೆ
ತುರುವೆಕೆರೆ ಪಟ್ಟಣದಲ್ಲಿ ಇತ್ತೀಚೆಗೆ ವಾಹನ ದಟ್ಟಣೆ ಹೆಚ್ಚಾಗಿ ಎಲ್ಲೆಂದರಲ್ಲಿ ನಿಲ್ಲಿಸುವ ವಾಹನಗಳ ನಿಲುಗಡೆಯಿಂದ ಸಾರ್ವಜನಿಕರಿಗೆ ಹಾಗೂ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಆ ನಿಟ್ಟಿನಲ್ಲಿ ವೃತ್ತನಿರೀಕ್ಷಕ ಸಲೀಮ್ ಅಹಮದ್, ಪಿಎಸ್‍ಐ ಜಿ.ಪಿ.ರಾಜು ಹಾಗೂ ಪಟ್ಟಣ ಪಂಚಾಯ್ತಿ...
ಮಹಾಲಯ ಅಮಾವಾಸ್ಯೆಯ ಪ್ರಯುಕ್ತ ದುರ್ಗಾ ಹೋಮ
ತಿಪಟೂರು ತಾಲ್ಲೂಕಿನ ಆದಿಚುಂಚನಗಿರಿ ಶಾಖಾಮಠ ದಸರಿಘಟ್ಟ ಕ್ಷೇತ್ರದ ಶ್ರೀ ಚೌಡೇಶ್ವರಿ ದೇವಿಯ ದೇವಾಲಯದಲ್ಲಿ ಮಹಾಲಯ ಅಮಾವಾಸ್ಯೆಯ ಪ್ರಯುಕ್ತ ದೇವಿಯವರ ಸನ್ನಿಧಾನದಲ್ಲಿ ಶ್ರೀ ಕ್ಷೇತ್ರದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿಯವರ ನೇತೃತ್ವದಲ್ಲಿ ದುರ್ಗಾಹೋಮವನ್ನು ನೆರವೇರಿಸಲಾಯಿತು....
ಮಾಸಿಕ ಆರೋಗ್ಯವೇ ನಿಮ್ಮ ಯಶಸ್ಸಿನ ಗುಟ್ಟು : ಎಸ್.ಪಿ.ಮುದ್ದಹನುಮೇಗೌಡ
ತಿಪಟೂರು ನಿಮ್ಮ ಮಾಸಿಕ ಆರೋಗ್ಯವೇ ನಿಮ್ಮ ಯಶಸ್ಸಿನ ಗುಟ್ಟು ಎಂದು ಸಂಸದರಾದ ಎಸ್.ಪಿ.ಮುದ್ದಹನುಮೇಗೌಡರು ತಿಳಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮನೋವಿಜ್ಞಾನ ವಿಭಾಗ, ತುಮಕೂರು ಮನೋವಿಜ್ಞಾನ ಸಂಘ, ಜಿಲ್ಲಾ...
ಸಮಾಜಮುಖಿ ಸೇವಾಕಾರ್ಯ ಅಭಿನಂದನಾರ್ಹ : ಸಚಿವ
ಗುಬ್ಬಿ ನಿವೃತ್ತ ನೌಕರರ ಸಂಘ ಕ್ರಿಯಾಶೀಲವಾಗಿದ್ದು ಹತ್ತು ಹಲವು ಸಮಾಜಮುಖಿ ಸೇವಾಕಾರ್ಯಗಳನ್ನು ಮಾಡುವ ಮೂಲಕ ಉತ್ತಮ ಸಂಘಟನೆಯಲ್ಲಿ ತೊಡಗಿರುವುದು ಅಭಿನಂದನಾರ್ಹವಾದುದೆಂದು ಸಣ್ಣ ಕೈಗಾರಿಕೆ ಸಚಿವ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ನಿವೃತ್ತ ನೌಕರರ...
ಮಹಾತ್ಮ ಗಾಂಧೀಜಿ ಸ್ತಬ್ದಚಿತ್ರ ವಾಹನಕ್ಕೆ ಅದ್ದೂರಿ ಸ್ವಾಗತ
ದಾವಣಗೆರೆ : ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಪ್ರಸುತ್ತ ಪಡಿಸುತ್ತಿರುವ ಗಾಂಧಿಯವರ ಜೀವನ ಸಾಧನೆಯ ವಿವಿಧ ಘಟ್ಟಗಳನ್ನು...
ಮಾನಸಿಕ ಖಿನ್ನತೆಗೆ ಯುವ ಸಮೂಹ ಬಲಿ: ಕಳವಳ
ದಾವಣಗೆರೆ : ಮಾನಸಿಕ ಖಿನ್ನತೆ ಕಾಯಿಲೆಯು ಯಾರನ್ನೂ ಬೇಕಾದರೂ ಭಾಧಿಸಬಹುದು ಇದು ಜಗತ್ತಿನ್ನಾದ್ಯಂತ ಹೆಚ್ಚು ವ್ಯಾಪಕವಾಗಿರುವ ದೊಡ್ಡ ರೋಗಸ್ಥಿತಿಯಾಗಿದೆ. ಈ ಮಾರಕ ರೋಗಕ್ಕೆ ಯುವಸಮೂಹವೇ ಹೆಚ್ಚು ಬಲಿಯಾಗುತ್ತಿರುವುದು...
ಸರ್ವತೋಮುಖ ಅಭಿವೃದ್ಧಿಯೇ ವಿಜಯದಶಮಿ ಆಶಯ
ದಾವಣಗೆರೆ: ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಯೇ ವಿಜಯದಶಮಿ ಆಚರಣೆಯ ಉದ್ದೇಶವಾಗಿದೆ ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀಓಂಕಾರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ನಗರದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಬುಧವಾರ ವಿಶ್ವ...













