Tag: kannada news epaper
ಹಿರೇಗೋಣಿಗೆರೆಗೆ ಗಾಂಧಿ ಗ್ರಾಮ ಪುರಸ್ಕಾರ
ಹೊನ್ನಾಳಿ ತಾಲೂಕಿನ ಹಿರೇಗೋಣಿಗೆರೆ ಗ್ರಾಪಂ ಅಧ್ಯಕ್ಷ ಸಿ. ಮಹೇಶ್ ಮಂಗಳವಾರ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಂದ ಗಾಂಧಿ ಗ್ರಾಮ ಪುರಸ್ಕಾರ ಸ್ವೀಕರಿಸಿದರು. ಗ್ರಾಮೀಣಾಭಿವೃದ್ಧಿ ಮತ್ತು...
ಅಂಗನವಾಡಿ ಕೇಂದ್ರದ ಕಟ್ಟಡ ಉದ್ಘಾಟನೆ
ಹೊನ್ನಾಳಿ: ಮಕ್ಕಳು ಮುಂದಿನ ಹಂತದ ಶಿಕ್ಷಣ ವ್ಯವಸ್ಥೆಗೆ ಒಗ್ಗಿಕೊಳ್ಳಲು ಪೂರ್ವ ಪ್ರಾಥಮಿಕ ಶಿಕ್ಷಣ ಸಹಕಾರಿ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು. ತಾಲೂಕಿನ ಸಾಸ್ವೆಹಳ್ಳಿ ಸಮೀಪದ ಕುಳಗಟ್ಟೆ ಗ್ರಾಮದಲ್ಲಿ ಬುಧವಾರ...
ಟ್ರಾಫಿಕ್ ಜಾಮಿನಿಂದಾಗಿ ಸಾರ್ವಜನಿಕರಿಗೆ ಕಿರಿಕಿರಿ.
ರಾಣಿಬೆನ್ನೂರ: ರಾಣಿಬೆನ್ನೂರು ನಗರವು ಮಾರುಕಟ್ಟೆ, ಬೀಜೋತ್ಪಾಧನೆ, ಶೈಕ್ಷಣಿಕ, ಧಾರ್ಮಿಕ ಸೇರಿದಂತೆ ಇನ್ನೂ ಮುಂತಾದ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದುತ್ತಿದೆ. ನಗರಕ್ಕೆ ಹಳ್ಳಿಗಳಿಂದ ಬರುವ ಜನರು ಏನೂ ಕಮ್ಮಿ ಇಲ್ಲ, ದಿನಬಳಕೆ ವಸ್ತುಗಳು,...
ಕೋಳಿ-ಮಾಂಸದ ಅಂಗಡಿ ತ್ಯಾಜ್ಯದಿಂದ ನಗರದಲ್ಲಿ ಬೀದಿನಾಯಿ ಹಾವಳಿ ಹೆಚ್ಚಳ
ತುಮಕೂರು ‘‘ತುಮಕೂರು ನಗರದಲ್ಲಿರುವ ಕೋಳಿ ಅಂಗಡಿಗಳವರು ಮತ್ತು ಮಾಂಸದ ಅಂಗಡಿಗಳವರು ತಮ್ಮ ಮಳಿಗೆಗಳಲ್ಲಿ ಪ್ರತಿನಿತ್ಯ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡದಿರುವುದೇ ನಗರದಲ್ಲಿ ಬೀದಿನಾಯಿಗಳ ಹಾವಳಿ ಅಧಿಕವಾಗಲು ಪ್ರಮುಖ ಕಾರಣವಾಗಿದೆ’’ ಎಂದು...
ವಿಶ್ವ ದೃಷ್ಟಿ ದಿನಾಚರಣೆ
ಹರಿಹರ ವಿಶ್ವ ದೃಷ್ಟಿ ದಿನಾಚರಣೆ ಅಂಗವಾಗಿ ಸಾಮೂಹಿಕ ಸಕ್ಕರೆ ಕಾಯಿಲೆ, ರೆಟಿನೋಪತಿ ಶಿಬಿರ, ಸಾರ್ವಜನಿಕ ಆಸ್ಪತ್ರೆ ಹರಿಹರದಲ್ಲಿ 11.10.2018 ರಂದು ಸಕ್ಕರೆ ಖಾಯಿಲೆ ಇರುವ ಫಲಾನುಭವಿಗಳಿಗೆ ಉಚಿತ ಕಣ್ಣಿನ ಪರೀಕ್ಷೆ...
ತಾಲೂಕಿನ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿ ಕೆಲಸ ಮಾಡುವೆ.
ರಟ್ಟೀಹಳ್ಳಿ ರಾಜಕಾರಣಿಗಳು ಅಧಿಕಾರ ದೊರೆತಾಗ ಸಮಾಜದ ಏಳಿಗೆಗೆ ಶ್ರಮಿಸಬೇಕು ಹಾಗೂ ಯಾವುದೇ ತಾರತಮ್ಯ ಮಾಡದೇ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸಮಾಡಬೇಕೆಂದು ಜಿ.ಪಂ.ಅದ್ಯಕ್ಷ ಎಸ್.ಕೆ.ಕರಿಯಣ್ಣನವರ ಹೇಳಿದರು. ಅವರು ರಟ್ಟೀಹಳ್ಳಿಯಲ್ಲಿ ಪಾಡಸಾನ್ ಮುಲ್ಲಾ...
ಪ್ರತಿಷ್ಠಾಪಿಸಿದ ಸ್ಥಳದಲ್ಲೇ ಗಣೇಶ ವಿಸರ್ಜನೆ
ಸಿರುಗುಪ್ಪ 5ನೇ ದಿನಕ್ಕೆ ವಿಸರ್ಜನೆ ವಾಗಬೇಕಿದ್ದ ಗಣೇಶ 21ದಿನಕ್ಕೆ ನಿಟ್ಟೂರು ನರಸಿಂಹಮೂರ್ತಿ ಶೆಟ್ಟಿ ಮೈದಾನದಲ್ಲಿ ಪ್ರತಿಷ್ಠಾಪಿಸಿದ ಸ್ಥಳದಲ್ಲೇ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ರಂಗರಾಜನ್ ಅವರಿಂದ ವಿಸರ್ಜನೆಗೆ ಚಾಲನೆ...
ರಂಗೇನಹಳ್ಳಿ ಗ್ರಾಮಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ
ಹಿರಿಯೂರು ತಾಲೂಕಿನ ರಂಗೇನಹಳ್ಳಿ ಗ್ರಾಮಪಂಚಾಯಿತಿಗೆ ಪ್ರಸಕ್ತ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದ್ದು ಅ.2 ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಗ್ರಾಮಪಂಚಾಯತಿ ಅಧ್ಯಕ್ಷೆ...
ಬಸ್ ಪ್ರಯಾಣ ದರ ಏರಿಕೆ ಸದ್ಯಕ್ಕಿಲ್ಲ..!?
ಬೆಂಗಳೂರು: ರಾಜ್ಯದಲ್ಲಿ ಬಸ್ ಪ್ರಯಾಣ ದರ ಏರಿಕೆ ಮಾಡಲು ಸಿದ್ಧತೆ ಮಾಡಿಕೊಂಡಿರುವಾಗಲೇ ಕೇಂದ್ರ ಸರ್ಕಾರ ಪೆಟ್ರೋಲ್-ಡೀಸೆಲ್ ದರ ಇಳಿಕೆ ಮಾಡಿರುವುದರಿಂದ ರಾಜ್ಯ ಸರ್ಕಾರ ತನ್ನ ನಿರ್ಧಾರದಿಂದ ತಾತ್ಕಾಲಿಕವಾಗಿ ಹಿಂದೆ ಸರಿದಿದೆ ಎಂದು ಹೇಳಲಾಗಿದೆ. ...
ಅಮೆರಿಕ ಉನ್ನತ ಹುದ್ದೆ ರೀಟಾ ಬರನ್ವಾಲ್
ವಾಷಿಂಗ್ಟನ್ : ಭಾರತವನ್ನು ಸುಂಕಗಳ ರಾಜ ತೆರಿಗೆಗಳ ಸಾರ್ಮಾಟ ಎಂದೆಲ್ಲಾ ಹೀಗಳೆದಿದ್ದ ಟ್ರಂಪ್ ಗೆ ತಮ್ಮ ದೇಶದ ಪರಮಾಣು ಇಂಧನ ವಿಭಾಗ ಮುಂದುವರೆಸಲು ಭಾರತೀಯ ಮೂಲದ ಅಮೆರಿಕಾದ ಪರಮಾಣು ತಜ್ಞೆ ರೀಟಾ...













