Home Tags Kannada news epaper

Tag: kannada news epaper

ಡಾ.ಸರೋಜಿನಿ ಮಹಿಷಿ ವರದಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಆಗ್ರಹ

0
ಬಳ್ಳಾರಿ:      ಕರ್ನಾಟಕ ಜನಸೈನ್ಯ ಸಂಘಟನೆ ಸಂಸ್ಥಾಪಕ, ರಾಜ್ಯಾಧ್ಯಕ್ಷ ಕೆ.ಎರ್ರಿಸ್ವಾಮೀ ಅವರ ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದ್ದು, ದಿನಾಂಕ:02.10.2018ರಂದು ಬಳ್ಳಾರಿ ಜಿಲ್ಲಾ ಘಟಕದ ಆಶ್ರಯದಲ್ಲಿ ಬಳ್ಳಾರಿ ನಗರದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿ...

ಭದ್ರಾ ಮೇಲ್ದಂಡೆಯೋಜನೆ; ಭೂ ಸ್ವಾಧೀನಕ್ಕೆ ಸಾರ್ವಜನಿಕ ಕುಂದುಕೊರತೆ ಸಭೆ

0
ಚಿತ್ರದುರ್ಗ       ಭದ್ರಾ ಮೇಲ್ದಂಡೆಯೋಜನೆಯಡಿಚಿತ್ರದುರ್ಗ ಶಾಖಾ ಕಾಲುವೆಯಕಾಮಗಾರಿ ನಡೆಯುತ್ತಿದ್ದು ಪ್ಯಾಕೇಜ್ 8 ರಡಿ ಬರುವ ದೊಡ್ಡಕಿಟ್ಟದಹಳ್ಳಿಯಿಂದ ಕೆಂಚೀನಹಳ್ಳಿಯವರೆಗೆ ಕಾಲುವೆ ಕಾಮಗಾರಿಗೆ ಬೇಕಾದ ಭೂ ಸ್ವಾಧೀನಕ್ಕೆಇತ್ತೀಚೆಗೆ ದೊಡ್ಡಕಿಟ್ಟದಹಳ್ಳಿಯ ಆಂಜನೇಯಸ್ವಾಮಿದೇವಸ್ಥಾನದ ಬಳಿ ಭೂ...

ಗೃಹ ರಕ್ಷಕ ದಳದ ಕಚೇರಿಯಲ್ಲಿ ಗಾಂಧಿ ಜಯಂತಿ ಅಚರಣೆ

0
ಚಿತ್ರದುರ್ಗ;     ಚಿತ್ರದುರ್ಗ ಜಿಲ್ಲಾ ಗೃಹ ರಕ್ಷಕ ದಳದ ಕಚೇರಿಯಲ್ಲಿ ಗಾಂಧಿ ಜಯಂತಿ ಅಚರಿಸಲಾಯಿತು ಗೃಹ ರಕ್ಷಕ ಜಿಲ್ಲಾ ಕಮಾಂಡೆಂಟ್ ಶ್ರೀಮತಿ ಸಿ.ಕೆ ಸಂಧ್ಯಾರವರು ಹಾಗೂ ಜಿಲ್ಲಾ ಭೋದಕರಾದ ಜಿ. ಹೆಚ್ ಲೋಕೆಶ್...

ರೆಡ್‍ಕ್ರಾಸ್ ಸಂಸ್ಥೆಯಿಂದ ರಕ್ತದಾನ ಶಿಬಿರ

0
ಚಿತ್ರದುರ್ಗ:      ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್.ನೌಕರರ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಐ.ಎಂ.ಎ.ಹಾಲ್‍ನಲ್ಲಿ ಬುಧವಾರ ರಕ್ತದಾನ ಶಿಬಿರವನ್ನು...

ಅ.6ಕ್ಕೆ ಸಂವಿಧಾನ ಉಳಿಸಿ ಚಳುವಳಿ

0
ಚಿತ್ರದುರ್ಗ:      ಸಂವಿಧಾನ ಬದಲಾವಣೆ ಮಾಡಲು ಹೊರಟಿರುವ ದೇಶದ್ರೋಹಿಗಳನ್ನು ಕಾನೂನಿನಡಿ ಬಂಧಿಸುವಂತೆ ಒತ್ತಾಯಿಸಿ ಸಂವಿಧಾನ ಉಳಿಸಿ ಹೋರಾಟ ಸಮಿತಿಯಿಂದ ಅ.6 ರಂದು ಬೆಳಿಗ್ಗೆ 11ಕ್ಕೆ ಡಿ.ಸಿ.ಸರ್ಕಲ್‍ನಲ್ಲಿ ಬಹಿರಂಗ ಸಭೆ ನಡೆಸಲಾಗುವುದು...

ಸರ್ಕಾರಿ ಯೋಜನೆ ಸದುಪಯೋಗಿಸಿಕೊಳ್ಳಿ : ಸಚಿವ ವೆಂಕಟರವಣಪ್ಪ

0
ಪಾವಗಡ      ಸಣ್ಣ, ಅತಿಸಣ್ಣ ರೈತರಿಗೆ ಸರ್ಕಾರ ಕೊಳವೆ ಬಾವಿಗಳನ್ನು ಕೊರೆಸಿ ಆರ್ಥಿಕವಾಗಿ ಸದೃಢರಾಗಲು ರೈತರಿಗೆ ಪಂಪು ಮೋಟಾರ್ ಹಾಗೂ ಬಿಡಿಭಾಗಗಳನ್ನು ವಿತರಿಸಲಾಗುತ್ತಿದೆ ಎಂದು ಕಾರ್ಮಿಕ ಸಚಿವ ವೆಂಕಟರವಣಪ್ಪ ತಿಳಿಸಿದರು. ...

ನವದೆಹಲಿಯಲ್ಲಿ ರೈತರ ಮೇಲಿನ ಜಲಫಿರಂಗಿ : ಖಂಡನೆ

0
ಪಾವಗಡ      ದೇಶಕ್ಕೆ ಅನ್ನ ನೀಡುವ ರೈತನ ಮೇಲೆ ಕೇಂದ್ರ ಸರ್ಕಾರ ದೌರ್ಜನ್ಯ ನಡೆಸಿರುವುದು ಖಂಡನೀಯ ಎಂದು ಕರ್ನಾಟಕ ರಾಜ್ಯ ರೈತ ಮತ್ತು ಹಸಿರು ಸೇನೆ ಸಂಘದ ಅಧ್ಯಕ್ಷ ಪೂಜಾರಪ್ಪ ತಿಳಿಸಿದರು. ...

ಶಾಲಾ ಆವರಣದಲ್ಲಿ ಮದ್ಯಪಾನ: ನಿಯಂತ್ರಿಸಲು ಗ್ರಾಮಸ್ಥರ ಒತ್ತಾಯ

0
ತುರುವೇಕೆರೆ     ತಾಲ್ಲೂಕಿನ ಮಾಯಸಂದ್ರ ಗ್ರಾಮದ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯ ಆವರಣದಲ್ಲಿ ಕೆಲವು ಕಿಡಿಗೇಡಿಗಳು ಪ್ರತಿ ದಿನ ಸಂಜೆ ಮದ್ಯಪಾನ ಸೇವಿಸಿ ಬಾಟಲಿ, ಪ್ಯಾಕೆಟ್‍ಗಳನ್ನು ಅಲ್ಲಿಯೇ ಬಿಸಾಡುತ್ತಿದ್ದಾರೆ. ಕೂಡಲೇ ಪೊಲೀಸ್ ಇಲಾಖೆ...

ಹಳೆ ಪಿಂಚಣಿ ಜಾರಿಗಾಗಿ ಹಕ್ಕೊತ್ತಾಯ: ರಕ್ತಕೊಟ್ಟೇವು ಪಿಂಚಣಿ ಬಿಡೆವು

0
ತಿಪಟೂರು     ಹಳೆ ಪಿಂಚಣಿ ಜಾರಿಗಾಗಿ ಹಕ್ಕೊತ್ತಾಯ : ರಕ್ತಕೊಟ್ಟೇವು ಪಿಂಚಣಿ ಬಿಡೆವು ಎಂದು ಕರ್ನಾಟಕ ರಾಜ್ಯ ಎನ್.ಪಿ.ಎಸ್.ನೌಕರರ ಸಂಘದಿಂದ ತಹಸೀಲ್ದಾರ್‍ರಿಗೆ ಮನವಿ ಸಲ್ಲಿಸಲಾಯಿತು.       ನಗರದಲ್ಲಿ ಎನ್.ಪಿ.ಎಸ್ ಸರ್ಕಾರಿ ನೌಕರರು...

ಮೂರನೇ ದಿನಕ್ಕೆ ಮುಂದುವರಿದ ಅಲೆಮಾರಿಗಳ ಅಹೋರಾತ್ರಿ ಧರಣಿ

0
ಹುಳಿಯಾರು:      ಅಲೆಮಾರಿ ಸಮುದಾಯಗಳ ಮೂಲಭೂತ ಹಕ್ಕುಗಳಿಗೆ,ಸೌಲಭ್ಯಗಳಿಗೆ ಒತ್ತಾಯಿಸಿ ಹುಳಿಯಾರು ನಾಡಕಚೇರಿ ಎದುರು ಅಲೆಮಾರಿ ಬುಡಕಟ್ಟು ಮಹಾಸಭಾ ಚಿಕ್ಕನಾಯಕನಹಳ್ಳಿ ತಾಲ್ಲೂಕುವತಿಯಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿಯ ಎರಡನೇ ದಿನವಾದ ಬುಧವಾರ ಖುದ್ದು...
Share via