Home Tags Kannada news epaper

Tag: kannada news epaper

ಪ್ರಧಾನ ಮಂತ್ರಿ ಕೌಶಲ್ಯ ತರಬೇತಿ ಕೇಂದ್ರದಿಂದ ಕೊಡಗು ಸಂತ್ರಸ್ಥರಿಗೆ ಸಹಾಯ ಹಸ್ತ

0
ಚಿತ್ರದುರ್ಗ;     ಇತ್ತೀಚೆಗೆ ಭಾರೀ ಮಳೆಯಿಂದಾಗಿ ಭೂ ಕುಸಿತಕ್ಕೊಳಗಾಗಿ ತಮ್ಮ ಮನೆ ಮಠಗಳನ್ನು ಕಳೆದುಕೊಂಡು ಬೀದಿಪಾಲಾಗಿರುವ ಕೊಡುಗು ಪ್ರದೇಶದ ಸಂತ್ರಸ್ಥರಿಗೆ ಪ್ರಧಾನಮಂತ್ರಿ ಕೌಶಲ್ಯ ತರಬೇತಿ ಕೇಂದ್ರ ಚಿತ್ರದುರ್ಗ ವತಿಯಿಂದ ಸಂತ್ರಸ್ಥರಿಗೆ ಸಹಾಯ ಹಸ್ತ...

ಶಿವಗಂಗ ಸಹಕಾರ ಸಂಘಕ್ಕೆ ಪ್ರಶಸ್ತಿ

0
ಚಿತ್ರದುರ್ಗ:     ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ 2017-18 ನೇ ಸಾಲಿನ 55 ನೇ ವರ್ಷದ ಸರ್ವ ಸದಸ್ಯರ ಸಭೆಯಲ್ಲಿ ಶಿವಗಂಗ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಪ್ರಶಸ್ತಿ ನೀಡಿ...

ಡಾ.ಲೋಕೇಶ್ ಅಗಸನಕಟ್ಟೆಗೆ ಸನ್ಮಾನ

0
ಚಿತ್ರದುರ್ಗ;      ವೃತ್ತಿಯಿಂದ ನಿವೃತ್ತರಾದ ಪ್ರಾದ್ಯಾಪಕ ಹಾಗೂ ಖ್ಯಾತ ವಿಮರ್ಶಕರಾದ ಡಾ.ಲೋಕೇಶ್ ಅಗಸನಕಟ್ಟೆಯವರ ನಿವಾಸಕ್ಕೆ ಇಂದು ಬೆಳಗ್ಗೆ ತೆರಳಿ ಹಳೆಯ ವಿದ್ಯಾರ್ಥಿಗಳ ಗೆಳೆಯರ ಬಳಗದ ವತಿಯಿಂದ ಅಭಿನಂದಿಸಲಾಯಿತು.   ಇದೇ ಸಂದರ್ಭದಲ್ಲಿ...

ಮುಖ್ಯಮಂತ್ರಿ ಹೆಚ್‍ಡಿಕೆ ವಿರುದ್ದ ಬಿಜೆಪಿ ಆಕ್ರೋಶ

0
ಚಿತ್ರದುರ್ಗ:     ನಾಡಿನ ಸಮಸ್ತ ಪ್ರಜೆಗಳ ರಕ್ಷಣೆ ಮಾಡುವ ಹೊಣೆಗಾರಿಕೆ ಹೊತ್ತಿರುವ ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿ.ಯವರ ಮೇಲೆ ಧಾಳಿ ನಡೆಸಿ ಎಂದು ಪ್ರಚೋದನಕಾರಿ ಭಾಷಣ ಮಾಡಿರುವುದನ್ನು ವಿರೋಧಿಸಿ ಭಾರತೀಯ ಜನತಾಪಾರ್ಟಿಯಿಂದ ಶುಕ್ರವಾರ...

ಗಾನಯೋಗಿ ಕಲಾ ತಂಡದ ವತಿಯಿಂದ ರಸಮಂಜರಿ

0
ಬ್ಯಾಡಗಿ:      ಧಾರ್ಮಿಕ ಕಾರ್ಯಕ್ರಮಗಳನ್ನು ಬಹು ಹಿಂದಿನಿಂದಲೂ ಸಮಾಜವನ್ನುಒಗ್ಗೂಡಿಸುವಂತಹ ಕೆಲಸಗಳನ್ನು ಮಾಡುತ್ತಾ ಬಂದಿವೆ, ಹೀಗಾಗಿ ಬಹಳಷ್ಟು ದಿನಗಳಿಂದ ಹಬ್ಬ ಹರಿದಿನ, ಜಾತ್ರೆ , ಪುರಾಣಇನ್ನಿತರ ಸಾರ್ವಜನಿಕ ನಡೆಯುವಂತಹ ಧಾರ್ಮಿಕ ಕಾರ್ಯಕ್ರಮಗಳು ಇಂದಿಗೂ...

ಪಟ್ಟಣದ ತುಂಬ ಹುಲಿ ವೇಷದಾರಿಗಳು ಭರ್ಜರಿ ನೃತ್ಯ

0
ಕೂಡ್ಲಿಗಿ:     ಮೋಹರಂ ಹಬ್ಬದ ಕೊನೆಯ ದಿನವಾದ ಶುಕ್ರವಾರ ಪಟ್ಟಣದ ತುಂಬ ಹುಲಿ ವೇಷದಾರಿಗಳು ಭರ್ಜರಿ ನೃತ್ಯ ಮಾಡುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು.    ಶುಕ್ರವಾರ ಪಟ್ಟಣದಲ್ಲಿ ವಾರದ ಸಂತೆ...

ಸರಳಾದೇವಿ ಕಾಲೇಜಿನ ಪುರುಷ ಮತ್ತು ಮಹಿಳಾ ಖೋಖೋ ತಂಡಗಳಿಗೆ ಪ್ರಥಮ ಸ್ಥಾನ

0
ಬಳ್ಳಾರಿ        ಜಿಲ್ಲೆಯ ಸಂಡೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಇತ್ತೀಚೆಗೆ ನಡೆದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಅಂತರ್ ಮಹಾವಿದ್ಯಾಲಯಗಳ ಖೋ ಖೋ ಪಂದ್ಯಾವಳಿಯಲ್ಲಿ ಬಳ್ಳಾರಿಯ ಶ್ರೀಮತಿ ಸರಳಾದೇವಿ ಕಾಲೇಜಿನ  ಪುರುಷ...

ಕೆಎಸ್‍ಆರ್‍ಟಿಸಿ ಬಸ್‍ ನಿಲ್ಲಿಸಲು ಸಂಚು – ಮಹಾಲಿಂಗಪ್ಪ

0
ಜಗಳೂರು :      ಕಳೆದ ಕೆಲ ದಿನಗಳಿಂದ ದಾವಣಗೆರೆ ಜಗಳೂರು ಮಾರ್ಗದಲ್ಲಿ ಕೆಎಸ್‍ಆರ್‍ಟಿಸಿ ಬಸ್‍ಗಳ ಸಾರಿಗೆ ಸೇವೆ ಆರಂಭಿಸಲಾಗಿದ್ದು, ದಿನಕ್ಕೆ ಸಾವಿರಾರು ಹಣ ಸರ್ಕಾರಕ್ಕೆ ಆದಾಯ ತರುತ್ತಿದೆ. ಇಷ್ಟಿದ್ದರೂ ಸಹ...

ಬಿಜೆಪಿ ವಿರುದ್ದ ದಂಗೆ ಏಳುವ ಹೇಳಿಕೆ ನೀಡಿರುವುದು ಖಂಡನೀಯ- ರವಿಕುಮಾರ್

0
ಜಗಳೂರು :       ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕುಸಿದು ಹೋಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಹೊಂದಾಣಿಕೆಯಿಲ್ಲದೇ ಸಮ್ಮಿಶ್ರ ಸರ್ಕಾರ ಇಂದೋ ನಾಳೆ ಬೀಳುವ ಸ್ಥಿತಿಯಲ್ಲಿರುವುದನ್ನು ಮನಗಂಡು, ಹತಾಶ ಮನೋಭಾವನೆಯಿಂದ ರಾಜ್ಯದ...

ಚಿತ್ರರಂಗಕ್ಕಿಂತ ವೃತ್ತಿ ರಂಗಭೂಮಿಯ ಬದುಕಿಗೆ ಭದ್ರತೆ ಇದೆ

0
ಹರಿಹರ:      ಚಿತ್ರರಂಗಕ್ಕಿಂತ ವೃತ್ತಿ ರಂಗಭೂಮಿಯ ಬದುಕಿಗೆ ಭದ್ರತೆ ಸಿಗುತ್ತದೆ ಎಂದು ಖ್ಯಾತ ಹಿರಿಯ ಹಾಸ್ಯ ಕಲಾವಿದ ಡಿಂಗ್ರಿ ನಾಗರಾಜ್ ಹೇಳಿದರು.      ನಗರದ ಶ್ರೀ ಗ್ರಾಮದೇವತೆ ಯುವಕ ಸಂಘದ...
Share via