Tag: kannada news epaper
846ನೇ ಶ್ರೀಗುರುಸಿದ್ದರಾಮೇಶ್ವರ ಜಯಂತಿ ಮಹೋತ್ಸವ
ಚೇಳೂರು ಈಗ ಸರ್ಕಾರದಿಂದ ನೆಡೆಯುತ್ತಿರುವ ಹಲವು ಅಭಿವೃದ್ಧಿ ಕೆಲಸಗಳನ್ನು ಅಗಿನ ಕಾಲದ ಮಹಾಶರಣ ಶ್ರೀಗುರು ಸಿದ್ದರಾಮೇಶ್ವರ ಶಿವಯೋಗಿಗಳು ಹನ್ನೆರಡನೆಯ ಶತಮಾನದಲಿಯೇ ಮಾಡಿಸಿ ಈ ಜಗತ್ತಿಗೆ ಮಾದರಿಯ ದಾರಿದೀಪವಾಗಿದ್ದರೆ ಅತಂಹವರ ಜಯಂತಿ ಮಹೋತ್ಸವಕ್ಕೆ...
ಸಿದ್ದು ನಿವಾಸಕ್ಕೆ ಕಾಂಗ್ರೆಸ್ ದಿಗ್ಗಜರೊಂದಿಗೆ ಹೆಚ್ಡಿಕೆ ಭೇಟಿ : ರಾಜಕೀಯ ಚರ್ಚೆ
ಬೆಂಗಳೂರು: https://twitter.com/INCKarnataka/status/1043071619973795840 ಶುಕ್ರವಾರ ಮಧ್ಯಾಹ್ನ ಕಾವೇರಿ ನಿವಾಸಕ್ಕೆ ತೆರಳಿದ ಕುಮಾರಸ್ವಾಮಿ ಮೈತ್ರಿ ಸರ್ಕಾರದಲ್ಲಿ ಉಂಟಾಗಿರುವ ಬೆಳವಣಿಗೆಗಳ ಕುರಿತು ಗಂಟೆಗಳ ಕಾಲ ಚರ್ಚೆ ನಡೆಸಿದರು. ಮೊದಲಿಗೆ ಸಚಿವ ಡಿ.ಕೆ...
ಬಿಎಸ್ ವೈ ರನ್ನು ಮುಖ್ಯಮಂತ್ರಿ ಮಾಡಿ, ಸಮ್ಮಿಶ್ರ ಸರ್ಕಾರವನ್ನು ಸ್ಮಶಾನಕ್ಕೆ ಕಳಿಸ್ತೀವಿ : ಈಶ್ವರಪ್ಪ
ಶಿವಮೊಗ್ಗ: ಸಮ್ಮಿಶ್ರ ಸರ್ಕಾರವನ್ನು ಸ್ಮಶಾನಕ್ಕೆ ಕಳುಹಿಸಿ ಯಡಿಯೂರಪ್ಪ ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡ್ತೀವಿ ಎಂದು ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಆರೋಪಿಸಿದರು. ರಾಜ್ಯದಲ್ಲಿ ಗೂಂಡಾ ಸರ್ಕಾರ ಅಸ್ತಿತ್ವದಲ್ಲಿದೆ. ಮುಖ್ಯಮಂತ್ರಿ...
ಸಿಎಂ ಕುರ್ಚಿಯಲ್ಲಿ ಕುಳಿತುಕೊಳ್ಳಲು ಕುಮಾರಸ್ವಾಮಿ ಅನರ್ಹರು: ಕೋಟಾ ಶ್ರೀನಿವಾಸ್ ಪೂಜಾರಿ
ಉಡುಪಿ: ಆಡಳಿತದಲ್ಲಿ ಹಿಡಿತ ಇಲ್ಲದ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ. ಧಂಗೆ ಏಳಿಸುತ್ತೇನೆ ಎಂದು ಹೇಳಿಕೆ ನೀಡುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಿಎಂ ಕುರ್ಚಿಯಲ್ಲಿ ಕುಳಿತುಕೊಳ್ಳಲು ಅರ್ಹರಲ್ಲ ಎಂದು ವಿರೋಧ ಪಕ್ಷದ...
‘ರಾಹುಲ್‍ಗಾಂಧಿ ಒಬ್ಬ ಆಯೋಗ್ಯ’: ಶಾಸಕ ವೀರಣ್ಣ ಚರಂತಿಮಠ
ಬಾಗಲಕೋಟೆ: ಪ್ರದಾನಮಂತ್ರಿ ನರೇಂದ್ರಮೋದಿ ಅವರನ್ನು ಕಳ್ಳ ಎಂದು ಹೇಳಿಕೆ ನೀಡಿರುವ ಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಒಬ್ಬ ಅಯೋಗ್ಯ ಎಂದು ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಅವರು ರಾಹುಲ್‍ಗಾಂಧಿ ಅವರ ವಿರುದ್ಧ...
ಭಾರತದಲ್ಲಿ ಗೂಢಚಾರಿಕೆ ನಡೆಸುತ್ತಿದ್ದ ಆರೋಪದ ಮೇರೆಗೆ : ಚೀನಾ ಮೂಲದ ವ್ಯಕ್ತಿ ಅರೆಸ್ಟ್
ದೆಹಲಿ: ಚಾರ್ಲಿಂ ಪೆಗ್(39) ಬಂಧಿತ ಆರೋಪಿ. ಈತನಿಂದ ಭಾರತೀಯ ಪಾಸ್ಪೋರ್ಟ್, ಆಧಾರ್ ಕಾರ್ಡ್, 3.5 ಲಕ್ಷ ರೂ. ನಗದು, ಎಸ್ಯುವಿ ಕಾರು ಮತ್ತು ಮಹತ್ವದ ದಾಖಲೆಗಳನ್ನು, 2000 ಅಮೆರಿಕನ್ ಡಾಲರ್ ಮತ್ತು 2000...
ಡಿಕೆಶಿಗೆ ‘ಸಾಫ್ಟ್ ಪೊಲಿಟಿಕ್ಸ್’ ಪಾಠ ಮಾಡಿದ ಸಿದ್ದು
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ರಾಜಕಾರಣಕ್ಕೆ ಸಂಬಂದಿಸಿದಂತೆ ಮೃದುಧೋರಣೆ ತಾಳುವಂತೆ ಹಿತವಚನ ನೀಡಿದ್ದಾರೆ. ಬೆಂಗಳೂರಿನ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಚಿವ...
ಸಿ.ಎಂ., ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ
ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ಇಂದು ಬೆಂಗಳೂರಿನಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತು. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಸೆಪ್ಟಂಬರ್ 20 ರಂದು ಹಾಸನದ ಸಮಾರಂಭದಲ್ಲಿ...
ಸರ್ಕಾರ ಕೆಡವಲು ಯತ್ನಿಸುತ್ತಿರುವ ಬಿಜೆಪಿಗೆ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ : ಸಿದ್ದು ಟ್ವೀಟ್
ಬೆಂಗಳೂರು: 'ಸರ್ಕಾರ ಬಿದ್ದೇ ಬೀಳುತ್ತದೆ’ ಎಂಬ ಬಿಜೆಪಿ ನಾಯಕರ ಪ್ರತಿಪಾದನೆಯನ್ನು ಖಂಡಿಸಿದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಇದರ ಬಗ್ಗೆ ಟ್ವಿಟರ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ. ಕಾಂಗ್ರೆಸ್‌ನ ಯಾವೊಬ್ಬ ಶಾಸಕನೂ...
ಕಾಲೇಜುಗಳಲ್ಲೇ ಆಧಾರ್ ನೋಂದಣಿಗೆ ಕ್ರಮ
ಬೆಂಗಳೂರು: ಇನ್ನುಮುಂದೆ ಕಾಲೇಜುಗಳಿಗೆ ಚೆಕ್ಕರ್ ಹಾಕಿ ವಿದ್ಯಾರ್ಥಿಗಳು ಆಧಾರ್ ಕಾರ್ಡ್ ಮಾಡಿಸಿಕೊಳ್ಳಲು ಹೋಗಬೇಕಿಲ್ಲ. ಕಾಲೇಜಿನಲ್ಲಿಯೇ ಆಧಾರ್ ಅಪ್‌ಡೇಟ್ ಹಾಗೂ ನೋಂದಣಿ ಕ್ಯಾಂಪ್ ಗಳನ್ನು ನಡೆಸುವಂತೆ ಕಾಲೇಜು ಶಿಕ್ಷಣ ಇಲಾಖೆ...













