Tag: kannada news live
ಉಗ್ರರನ್ನು ಮಟ್ಟಹಾಕಲು ಕೆಂದ್ರದ ಮೇಲೆ ಒತ್ತಾಯ
ಹಾವೇರಿ : ಸಿಆರ್‍ಪಿಎಪ್ ಯೋಧರ ವಾಹನ ಮೇಲೆ ಆತ್ಮಾಹುತಿ ಬಾಂಬ್ ಸಿಡಿಸಿ 40 ಕ್ಕೂ ಯೋಧರನ್ನು ಬಲಿ ತಗೆದುಕೊಂಡ ಭಯೋತ್ಪಾದಕರ ವಿರುದ್ಧ ನಗರದ ಮುಸ್ಲಿಂ ಜನಾಂಗದ ಮುಖಂಡರು ದಿಕ್ಕಾರ...
ನನ್ನ ದೇಶ – ನನ್ನ ಕವಿತೆ ಕಾರ್ಯಕ್ರಮ
ಹಾವೇರಿ :
ಇತ್ತೀಚೆಗೆ ಭಯೋತ್ಪಾದಕರಿಂದ ಹತ್ಯೆಗೀಡಾದ ವೀರ ಯೋಧರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸುವ ನನ್ನ ದೇಶ - ನನ್ನ ಕವಿತೆ ಎಂಬ ಹೃದಯ ಸ್ಪರ್ಶಿ ಕವಿಗೋಷ್ಠಿ ಇಲ್ಲಿಯ ಹೊಸಮಠದ...
ಸ್ಕಿಲ್ ಸ್ಕೂಲ್ ಆರಂಭಿಸಿದ ಜಿಂದಾಲ್
ವಿಜಯನಗರ ಕೌಶಲ್ಯಭರಿತ/ಸಾಮಥ್ರ್ಯನಿರತ ಕೈಗಳು ಗಳಿಸುವುದಲ್ಲದೆ ಇತರರಿಗೆ ನೀಡುತ್ತವೆ. ಪರಿಣಾಮಕಾರಿಕೌಶಲ್ಯತರಬೇತಿಯು ವ್ಯಕ್ತಿಯಜೀವನ ಮಾರ್ಪಾಡಿಸುವುದಲ್ಲದೆಅವರಕುಟುಂಬವನ್ನುಕೂಡಾ ಮಾರ್ಪಾಡಿಸುತ್ತದೆ. ಇದನ್ನ ಮನದಲ್ಲಿಟ್ಟುಕೊಂಡುಜೆ.ಎಸ್.ಡಬ್ಲ್ಯೂ. ಸಮೂಹದ ಸಿ.ಎಸ್.ಆರ್.ವಿಂಗ್ನ –ಜೆ.ಎಸ್.ಡಬ್ಲ್ಯೂ. ಫೌಂಡೇಶನ್, ವಿಜಯನಗರದಲ್ಲಿಜೆ.ಎಸ್.ಡಬ್ಲ್ಯೂ. ಸ್ಕಿಲ್ (ಕೌಶಲ್ಯ) ಸ್ಕೂಲ್‍ನ್ನು...
ಸರ್ಕಾರಿ ಶಾಲೆಗಳ ಧನಾತ್ಮಕ ಕೊಡುಗೆ ಕುರಿತು ವಿಚಾರ ಸಂಕಿರಣ
ಹಾವೇರಿ :
ಜಿಲ್ಲೆಯಲ್ಲಿ ಶಾಲೆಗಳು ಧನಾತ್ಮಕವಾಗಿ ಅಭಿವೃದ್ದಿ ಯಾಗುತ್ತಿದ್ದು, ಅನೇಕ ಶಾಲೆಗಳಲ್ಲಿ ಬದಲಾವಣೆಗೆ ಶಿಕ್ಷಕರು ತುಂಬಾ ಶ್ರಮವಹಿಸಿ ಕೆಲಸ ಮಾಡುತಿದ್ದಾರೆ ಈ ನಿಟ್ಟಿನಲ್ಲಿ ಸಾಮಾಜಿಕ ಪರಿವರ್ತನಾ ಜನಾಂದೋಲನ...
ಲಂಬಾಣಿ ಸಮುದಾಯದ ನಂಬಿಕೆ, ವಿಶ್ವಾಸ ಮತ್ತು ಪ್ರಾಮಾಣಿಕತೆಯ ಪ್ರತೀಕವಾಗಿದೆ-ರಘುಮೂರ್ತಿ
ಚಳ್ಳಕೆರೆ ಕಳೆದ ಸುಮಾರು ಎರಡು ಶತಮಾನಗಳಿಂದ ಬಂಜಾರ ಸಮುದಾಯವೂ ಸೇರಿದಂತೆ ಸಮಸ್ತ ಮಾನವ ಜನಾಂಗಕ್ಕೆ ಕಲೆ ಹಾಗೂ ಸಂಸ್ಕøತಿಯ ಜೊತೆಯಲ್ಲಿ ಧರ್ಮದ ಸಂಸ್ಕಾರವನ್ನು ನೀಡಿದ ಮಹಾನ್ ಶ್ರೇಷ್ಠರಲ್ಲಿ...
ಗ್ರಾ.ಪಂ. ನೌಕರರ ಬೆಂಗಳೂರು ಚಲೋ
ದಾವಣಗೆರೆ: ಗ್ರಾ.ಪಂ. ನೌಕರರಿಗೆ ಸೇವಾ ನಿಯಮಾವಳಿ ರೂಪಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ, ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ ವತಿಯಿಂದ ಫೆ.21ರಂದು ಬೆಂಗಳೂರು ಚಲೋ...
ಮಾರಿಕಾಂಬಾ ದೇವಸ್ಥಾನದ ಹುಂಡಿ ಕಳವು
ಚಳ್ಳಕೆರೆ ತಾಲ್ಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಗ್ರಾಮದ ಮಧ್ಯಭಾಗ ಹಾಗೂ ರಸ್ತೆಯ ಪಕ್ಕದಲ್ಲೇ ಇರುವ ಶ್ರೀಮಾರಿಕಾಂಬಾ ದೇವಸ್ಥಾನದ ದೇವರ ಹುಂಡಿಯನ್ನು ಯಾರೋ ಕಳ್ಳರು ಶನಿವಾರ ರಾತ್ರಿ ಕಳ್ಳತನ ಮಾಡಿರುವ...
ಪ್ರಮುಖರ ಮನೆ ಮೇಲೆ ಹಾರಿದ ಬಿಜೆಪಿ ಬಾವುಟ
ದಾವಣಗೆರೆ: ಬಿಜೆಪಿಯ ಪ್ರಮುಖರ ಮನೆಗಳ ಮೇಲೆ ಪಕ್ಷದ ಬಾವುಟ ಹಾರಿಸುವ ಮೂಲಕ “ನನ್ನ ಪರಿವಾರ-ಬಿಜೆಪಿ ಪರಿವಾರ” ಅಭಿಯಾನಕ್ಕೆ ಭಾನುವಾರ ಜಿಲ್ಲೆಯಲ್ಲಿ ಚಾಲನೆ ನೀಡಲಾಯಿತು. ಸಮೀಪದ ಶಿರಮಗೊಂಡನಹಳ್ಳಿಯಲ್ಲಿರುವ...
ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನು ಅಧಿಕಾರಿಕ್ಕೆ ತರಲಿದೆ.
ಚಳ್ಳಕೆರೆ ರಾಷ್ಟ್ರದಲ್ಲಿ ಕಳೆದ ಸುಮಾರು 5 ವರ್ಷಗಳಿಂದ ಎನ್‍ಡಿಎ ನೇತೃತ್ವದ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ನರೇಂದ್ರ ದಾಮೋದರ ಮೋದಿ ಉತ್ತಮ ಆಡಳಿತ ನೀಡುವ ಮೂಲಕ ಇಂದು ರಾಷ್ಟ್ರದ...
ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲೇ ಬೇಕು;ತಿಪ್ಪಾರೆಡ್ಡಿ
ಚಿತ್ರದುರ್ಗ: ರಾಕ್ಷಸಿ ಕೃತ್ಯವೆಸಗಿ ಭಾರತದ ವೀರಸೇನಾನಿ ದಿಟ್ಟ ಯೋಧರನ್ನು ಹತ್ಯೆಗೈದಿರುವ ಪಾಕಿಸ್ತಾನಕ್ಕೆ ತಕ್ಕ ಉತ್ತರ ಕಲಿಸುವಂತೆ ಬಿಜೆಪಿ.ಯಿಂದ ಗಾಂಧಿವೃತ್ತದಲ್ಲಿ ಭಾನುವಾರ ಧರಣಿ ನಡೆಸಲಾಯಿತು. ಜಮ್ಮು ಕಾಶ್ಮೀರದ...













