Tag: kannada news live
ನೈತಿಕತೆಯ ಅರಿವು ಮೂಡಿಸುವ ಶಿಕ್ಷಣದ ಅಗತ್ಯವಿದೆ : ಕಣ್ಣನ್
ತುರುವೇಕೆರೆ ಪ್ರಾಮಾಣಿಕತೆ, ಸರಳತೆ ಮತ್ತು ಋಣಸಂದಾಯದ ಕೃತಕೃತ್ಯತೆಯ ಭಾವನೆಯನ್ನು ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಬೆಳೆಸಬೇಕು. ಭದ್ರತೆಯ ಭವಿಷ್ಯ ಕಟ್ಟಿಕೊಡುವ ಶಿಕ್ಷಣಕ್ಕಿಂತ ನೈತಿಕತೆಯ ಅರಿವು ಕಟ್ಟಿಕೊಡುವ ಶಿಕ್ಷಣ ಇಂದಿನ ಅಗತ್ಯವಾಗಿದೆ ಎಂದು ಖ್ಯಾತ...
ವಿದ್ಯಾರ್ಥಿಗಳಿಗೆ ಪರೀಕ್ಷೆ ಸಂಭ್ರಮ ಕಾರ್ಯಕ್ರಮ
ಚಿತ್ರದುರ್ಗ: ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್, ಇನ್ನರ್‍ವೀಲ್ ಕ್ಲಬ್ ಚಿತ್ರದುರ್ಗ ಫೋರ್ಟ್, ವಾಸವಿ ವಿದ್ಯಾಸಂಸ್ಥೆ ಹಾಗೂ ರೋಟರಿ ಕ್ಲಬ್ ಇವುಗಳ ಸಹಯೋಗದೊಂದಿಗೆ ವಾಸವಿ ಶಾಲೆಯಲ್ಲಿ ಭಾನುವಾರ ರೋಟರಿ...
ಮಕ್ಕಳನ್ನು ರಕ್ಷಿಸುವ ಹೊಣೆ ನಮ್ಮದು 1098 ಕರೆಮಾಡಿ:- ಕೆ.ವಿಜಯಕುಮಾರ್
ಹಗರಿಬೊಮ್ಮನಹಳ್ಳಿ ಮಕ್ಕಳನ್ನು ಯಾವುದೇ ಕ್ಷೇತ್ರದಲ್ಲಿ ದುಡಿಸಿಕೊಳ್ಳಬಾರದು, ಒಂದುವೇಳೆ ಆ ರೀತಿ ದುಡಿಸಿಕೊಳ್ಳುತ್ತಿರುವುದು ಕಂಡು ಬಂದಲ್ಲಿ ಅಂತಹವರ ಮೇಲೆ ಸೂಕ್ತಕ್ರಮ ಕೈಗೊಳ್ಳಲಾಗುವುದು, ಸಾರ್ವಜನಿಕರೆ ಅಪರಾದ ಕಂಡುಬಂದಲ್ಲಿ ಕರೆಮಾಡಿ ಮಕ್ಕಳನ್ನು...
ಶಿವಕುಮಾರಸ್ವಾಮೀಜಿಗಳ ಪುಣ್ಯ ಸ್ಮರಣೆ
ತುರುವೇಕೆರೆ: ಲಿಂಗೈಕ್ಯ ಸಿದ್ದಗಂಗಾ ಮಠದ ಡಾ. ಶಿವಕುಮಾರಮಹಾಸ್ವಾಮೀಜಿಯವರು ಮಹಾನ್ ಮಾನವತಾವಾದಿ. ಸಾವಿರಾರು ಮಕ್ಕಳಿಗೆ ಅನ್ನ, ಅಕ್ಷರ, ಜ್ಞಾನ ದಾಸೋಹ ನೀಡಿದ ಶ್ರೀಗಳ 111 ವರ್ಷಗಳ ಸೇವೆ ಅನನ್ಯ...
ಜೆಡಿಎಸ್ ಪಕ್ಷ ಗೆಲ್ಲಿಸಲು ಸಂಪೂರ್ಣ ಜವಾಬ್ದಾರಿ ನೀಡಿ-ರಾಗಿಶಿವಮೂರ್ತಿ
ಹೊಸದುರ್ಗ: ಲೋಕಸಭಾ ಚುನಾವಣೆ ಹತ್ತಿರವಿರುವುದರಿಂದ ಜೆಡಿಎಸ್ ಪಕ್ಷ ಗೆಲ್ಲಿಸಲು ಸಂಪೂರ್ಣ ಜವಾಬ್ದಾರಿ ನೀಡಿದರೆÉ ಜಿಲ್ಲಾಧ್ಯಕ್ಷರ ಸಹಾಯದಿಂದ ಸಂಚರಿಸಿ ಗೆಲ್ಲಿಸಲು ಪ್ರಯತ್ನಿಸುತ್ತೇನೆಂದು ಜೆಡಿಎಸ್ ಹಿರಿಯ ಉಪಾಧ್ಯಕ್ಷ ರಾಗಿ ಶಿವಮೂರ್ತಿ ಭರವಸೆ...
ಪಾಕಿಸ್ತಾನ ವಿರುದ್ದ ಮುಸ್ಲಿಂರ ಪ್ರತಿಭಟನೆ
ಚಿತ್ರದುರ್ಗ: ಪಾಕಿಸ್ತಾನ್ ಮುರ್‍ದಾಬಾದ್, ಹಿಂದುಸ್ತಾನ್ ಜಿಂದಾಬಾದ್ ಎನ್ನುವ ಘೋಷಣೆಗಳೊಂದಿಗೆ ಪಾಕಿಸ್ತಾನಿ ಉಗ್ರರ ರಾಕ್ಷಿಸಿ ಕೃತ್ಯವನ್ನು ಖಂಡಿಸಿ ಚಿತ್ರದುರ್ಗದಲ್ಲಿ ಭಾನುವಾರ ಪ್ರತಿಭಟನೆ ನಡೆಸಿ ಮುಸ್ಲಿಂರು ಉಗ್ರರ ವಿರುದ್ದ ಧಿಕ್ಕಾರಗಳನ್ನು ಕೂಗಿದರು. ...
ಕೆಎಸ್‍ಆರ್‍ಟಿಸಿ ಡಿಪೋದಲ್ಲಿ ಸೇವಾಲಾಲ್ ಜಯಂತಿ
ಚಿತ್ರದುರ್ಗ : ಶ್ರೀ ಸಂತ ಸೇವಾಲಾಲರು ಶಾಂತಿ, ಸತ್ಯ, ಸೇವೆಯಂತಹ ಸಂದೇಶಗಳನ್ನು ಸಾರುವ ಮೂಲಕ ಶ್ರೇಷ್ಠ ಸಂತ ಮತ್ತು ದಾರ್ಶನಿಕರಾಗಿ ಕಂಡುಬರುತ್ತಾರೆ ಎಂದು ಕೆ.ಎಸ್.ಆರ್.ಟಿ ಸಿ ವಿಭಾಗೀಯ ನಿಯಂತ್ರಣಾಧಿಕಾರಿ...
ಕುಡಿಯುವ ನೀರಿನ ಯೋಜನೆಗೆ ಮರಣ ಶಾಸನ ಬರೆಯಲು ಹೊರಟ ಸರ್ಕಾರ : ಜಿ ಎಸ್...
ತುಮಕೂರು ಗುಬ್ಬಿ ತಾಲ್ಲೂಕು ಕಡಬ ಬಳಿಯಿಂದ ಪೈಪ್ ಲೈನ್ ಮೂಲಕ ಕುಣಿಗಲ್ ತಾಲ್ಲೂಕು ಕೊತ್ತಗೆರೆ ಮಾರ್ಗವಾಗಿ ಚನ್ನಪಟ್ಟಣ, ರಾಮನಗರಕ್ಕೆ ಹೇಮಾವತಿ ನೀರು ತೆಗೆದುಕೊಂಡು ಹೋಗುವ ಯೋಜನೆ ಸಿದ್ದಪಡಿಸಿ ಸರ್ಕಾರ ಜಿಲ್ಲೆಯ ಕುಡಿಯುವ...
ಬ್ಯಾಂಕ್ ತೆರೆಯುವಂತೆ ಡಿ.ಎಸ್.ಎಸ್ ಒತ್ತಾಯ
ತಿಪಟೂರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿಗೆ ಸೇರ್ಪಡೆಯಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಮಾರನಗೆರೆ ಶಾಖೆಯನ್ನು ಪುನರಾರಂಭಿಸಲು ಒತ್ತಾಯಿಸಿರುವ ಡಿ.ಎಸ್.ಎಸ್. ಸಂಘಟನೆ ಇಂದು ಬ್ಯಾಂಕ್ ಬಾಗಿಲು ಮುಚ್ಚಿ ಧರಣಿ...
ಬರಗಾಲದಲ್ಲು ಗಿಡ ರಕ್ಷಿಸುತ್ತಿರುವ ವಿದ್ಯಾರ್ಥಿಗಳು : ಗ್ರಾಮಸ್ಥರ ಪ್ರಶಂಸೆ
ತಿಪಟೂರು : ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ, ಸಾರ್ಥವಳ್ಳಿ ಗ್ರಾಮದ ಶಾಲಾ ಮಕ್ಕಳು ಬರಗಾಲದಲ್ಲು ಗಿಡಗಳಿಗೆ ನೀರುಣಿಸಿ ಬೆಳೆಸುತ್ತಿದ್ದು ಇತರೆ ಶಾಲೆಗಳಿಗೆ ಮತ್ತು ಗ್ರಾಮಗಳಿಗೆ ಮಾದರಿಯಾಗುತ್ತಿದ್ದಾರೆ. ಸರ್ಕಾರವೇ...













