Tag: kannada news live
ಹೆಣ್ಣು ಭ್ರೂಣ ಹತ್ಯೆ ಪ್ರಕೃತಿಗೆ ವಿರುದ್ಧ
ದಾವಣಗೆರೆ : ಮಕ್ಕಳು ಹೆಣ್ಣಾಗಲಿ, ಗಂಡಾಗಲಿ ಇದನ್ನು ಪೋಷಕರು ಸಮಾನವಾಗಿ ಸ್ವೀಕರಿಸಬೇಕು. ಭ್ರೂಣ ಹತ್ಯೆ ಪ್ರಕೃತಿಗೆ ವಿರುದ್ಧವಾಗಿದ್ದು, ಇದು ಪಾಪದ ಕೆಲಸ ಎಂದು ಕಾನೂನು ಹಾಗೂ ಎಲ್ಲಾ ಧರ್ಮಗಳು...
ಗಾಜಿನ ಮನೆಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ
ದಾವಣಗೆರೆ: ಲೋಕಸಭಾ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಸ್ವೀಪ್ ಕಾರ್ಯಕ್ರಮದಡಿ ದಾವಣಗೆರೆ ಗಾಜಿನ ಮನೆ ವೀಕ್ಷಣೆಗೆ ಆಗಮಿಸಿದ್ದ ಸಾರ್ವಜನಿಕರಿಗೆ ಕಡ್ಡಾಯ ಮತದಾನದ ಕುರಿತು ಜಾಗೃತಿ ಮೂಡಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ...
ಉನ್ನತ ಶಿಕ್ಷಣವು ದೇಶದ ಪ್ರಗತಿಗೆ ಕಾರಣವಾಗಬಲ್ಲದು
ಶಿರಾ ಶೈಕ್ಷಣಿಕ ಕ್ಷೇತ್ರದಲ್ಲಿ ಉನ್ನತ ಶಿಕ್ಷಣವನ್ನು ಪಡೆಯುವುದು ಅನಿವಾರ್ಯವಾಗಿದ್ದು, ಇಂತಹ ಶೈಕ್ಷಣಿಕ ಬೆಳವಣಿಗೆಗಳಿಂದ ದೇಶದ ಪ್ರಗತಿಯ ಗಾಂಭೀರ್ಯತೆಗೆ ಕಾರಣವಾಗಬಲ್ಲದು ಎಂದು ಕಾಲೇಜು ಶಿಕ್ಷಣ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕಚೇರಿಯ ಜಂಟಿ...
ವಿದ್ಯಾಜ್ಯೋತಿ ಚೆಕ್ ವಿತರಣೆ
ಪಾವಗಡ ತಾಲ್ಲೂಕಿನ ತಿರುಮಣಿ ಗ್ರಾಮದ ಕೆನರಾಬ್ಯಾಂಕ್ ಶಾಖೆಯಿಂದ ಸಿಎಸ್‍ಆರ್ ಪ್ರಾಜೆಕ್ಟ್‍ನ ಕೆನರಾ ವಿದ್ಯಾಜ್ಯೋತಿ ಯೋಜನೆಯಡಿಯಲ್ಲಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮೂವರು ವಿದ್ಯಾರ್ಥಿನಿಯರಿಗೆ ತಲಾ 5000 ರೂ. ಹಾಗೂ ಪ್ರಾಥಮಿಕ...
ಬೆಂಗಳೂರು ಗ್ರಾಮಾಂತರ ಕ್ಷೇತ್ರ : 15 ಮಂದಿ ಕಣದಲ್ಲಿ
ಕುಣಿಗಲ್ ಏ.18 ರಂದು ನಡೆಯುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣಾ ಕಣದಲ್ಲಿ ಅಂತಿಮವಾಗಿ 15 ಅಭ್ಯರ್ಥಿಗಳು ಉಳಿದಿದ್ದಾರೆ ಎಂದು ಸಹಾಯಕ ಚುನಾವಣಾಧಿಕಾರಿ ಜಿ.ಎಸ್. ಜಯಸ್ವಾಮಿ ತಿಳಿಸಿದರು. ...
ವೈಭವದ ಗೌರಿಪುರ ಶ್ರೀ ಆಂಜನೇಯ ರಥೋತ್ಸವ
ಗುಬ್ಬಿ ತಾಲ್ಲೂಕಿನ ಚೇಳೂರು ಹೋಬಳಿ ಗೌರಿಪುರ ಗ್ರಾಮದ ಧಾರ್ಮಿಕ ಪ್ರಸಿದ್ದ ಶ್ರೀ ಆಂಜನೇಯಸ್ವಾಮಿ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಬ್ರಹ್ಮರಥೋತ್ಸವ ಭಕ್ತಾದಿಗಳ ಸಮ್ಮುಖದಲ್ಲಿ ಅತ್ಯಂತ ವೈಭವಯುತವಾಗಿ ನಡೆಯಿತು. ...
ವೈಭವಯುತವಾಗಿ ಜರುಗಿದ ಮಣ್ಣಮ್ಮ ದೇವಿ ರಥೋತ್ಸವ
ಗುಬ್ಬಿ ತಾಲ್ಲೂಕಿನ ಧಾರ್ಮಿಕ ಪ್ರಸಿದ್ದ ಮಣ್ಣೇಮಾರಿ ಕಾವಲ್ ಶ್ರೀಮಣ್ಣಮ್ಮ ದೇವಿ ಅಮ್ಮನವರ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಸಹಸ್ರಾರು ಸಂಖ್ಯೆಯ ಭಕ್ತಾದಿಗಳ ಸಮ್ಮುಖದಲ್ಲಿ ಶನಿವಾರ ರಥೋತ್ಸವವು ಅತ್ಯಂತ ವೈಭವಯುತವಾಗಿ ನಡೆಯಿತು....
ದೇವೆಗೌಡರ ಗೆಲುವು ಮೈತ್ರಿ ಪಕ್ಷಗಳಿಗೆ ಅನಿವಾರ್ಯವಾಗಿದೆ : ಸಂತೋಷ್ ಜಯಚಂದ್ರ
ಚಿಕ್ಕನಾಯಕನಹಳ್ಳಿ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಎಚ್.ಡಿ.ದೇವೆಗೌಡರು ಸ್ಪರ್ಧಿಸಿದ್ದು ಈ ಹಿನ್ನೆಲೆಯಲ್ಲಿ ಏಪ್ರಿಲ್ 1ರಂದು ತಾಲ್ಲೂಕಿನ ಶ್ಯಾವಿಗೆಹಳ್ಳಿಯ ಜಿ.ಎಂ.ಆರ್ ಕಲ್ಯಾಣ ಮಂಟಪದಲ್ಲಿ ಸಂಜೆ 4 ಘಂಟೆಗೆ ಸಭೆ...
ಪಾರಂಪರಿಕ ತಾಣ, ಐತಿಹಾಸಿಕ ಸ್ಮಾರಕ ನಾಶ
ದಾವಣಗೆರೆ: ಅಭಿವೃದ್ಧಿಯ ನೆಪದಲ್ಲಿ ಪಾರಂಪರಿಕ ತಾಣಗಳು ಹಾಗೂ ಐತಿಹಾಸಿಕ ಸ್ಮಾರಕಗಳು ನಾಶವಾಗುತ್ತಿವೆ ಎಂದು ಎವಿಕೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಬಿ.ಪಿ.ಕುಮಾರ್ ವಿಷಾದ ವ್ಯಕ್ತಪಡಿಸಿದರು. ...
ಶ್ರೀಗಳ ಇಷ್ಟಲಿಂಗ ಮಹಾಪೂಜೆ
ಮಲೇಬೆನ್ನೂರು ; ವೀರಶೈವ ಧರ್ಮದ ನೈಜ ಆಚರಣೆಯಿಂದ ಸುಖ ಸಾಧ್ಯವಿದೆ ಎಂದು ಬಾಳೆಹೊನ್ನೂರು ಪೀಠದ ರಂಭಾಪುರಿ ವೀರಸೋಮೇಶ್ವರ ಭಗವಾತ್ಪಾದರು ಅಭಿಪ್ರಾಯಪಟ್ಟರು.ಪಟ್ಟಣದ ವೀರಭದ್ರೇಶ್ವರ ರೈಸ್ ಇಂಡಸ್ಟ್ರೀಸ್ ನಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ರೀಗಳ...













