Tag: kannada news live
ವಿದ್ಯಾರ್ಥಿಗಳಾಯಿತು, ಈಗ ನೌಕರನನ್ನು ಬಲಿ ಪಡೆದ ಬಿಎಂಟಿಸಿ ಬಸ್!
ಬೆಂಗಳೂರು: ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರಿನ ಕೆಆರ್ ಪುರಂ ಬಳಿ ಬುಧವಾರ ನಡೆದಿದೆ. ಮೃತ ನೌಕರನನ್ನು ಕಲ್ಯಾಣನಗರದ ನೊಮಾನ್...
ಮಠದಲ್ಲಿ ಶ್ರೀಗಳ ದರ್ಶನಕ್ಕೆ ನಿಷೇಧ!!
ಚೆನ್ನೈ : ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಸುಧಾರಣೆ ಕಂಡಿದ್ದು, ಅವರು ಸಂಪೂರ್ಣ ಗುಣಮುಖರಾದ ಕಾರಣ ಇಂದು ಮಠಕ್ಕೆ ವಾಪಸಾಗುತ್ತಿದ್ದಾರೆ. http://prajapragathi.com/state-kannada-news-swamiji-will-get-discharge-today-from-chennai-hospital/ ಚೆನ್ನೈನಿಂದ ವಿಶೇಷ ಏರ್ ಅಂಬುಲೆನ್ಸ್‌ನಲ್ಲಿ ಎಚ್‌ಎಎಲ್ ವಿಮಾನಕ್ಕೆ ಕರೆತಂದು ಝಿರೋ ಟ್ರಾಫಿಕ್...
ನಾಳೆ ಕನಕಗುರುಪೀಠದಲ್ಲಿ ಕಾರ್ತೀಕೋತ್ಸವ
ದಾವಣಗೆರೆ: ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠ ಬೆಳ್ಳೊಡಿ ಶಾಖಾಮಠದಲ್ಲಿ ನಾಳೆ(ಗುರುವಾರ) ಸಂಜೆ ಕಾರ್ತಿಕೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಕನಕಗುರುಪೀಠ ಬೆಳ್ಳೊಡಿ ಶಾಖಾಮಠದ ಜಗದ್ಗುರುಗಳಾದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿಯವರು ತಿಳಿಸಿದ್ದಾರೆ. ಸಮಾಜದ ಬಂಧುಗಳು...
ಸಿಎಂ ಆಗಲು ನನ್ನನ್ನು ಬಿಡಲಿಲ್ಲ : ಸಿದ್ದರಾಮಯ್ಯ
ಚಿಕ್ಕೋಡಿ : ಐದು ವರ್ಷಗಳ ಕಾಲ ರಾಜ್ಯದಲ್ಲಿ ಉತ್ತಮ ಆಡಳಿತ ನೀಡಿದ್ದರಿಂದ ನನ್ನ ಏಳಿಗೆ ಸಹಿಸದವರು ನಾನು ಮುಖ್ಯಮಂತ್ರಿಯಾಗದಂತೆ ನನ್ನ ತಡೆದರು ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ. ...
ಎಸ್. ನಾರಾಯಣ್ ತಾಯಿ ನಿಧನ!!!
ಬೆಂಗಳೂರು: ಸ್ಯಾಂಡಲ್‍ವುಡ್ ನಟ, ನಿರ್ದೇಶಕ ಎಸ್. ನಾರಾಯಣ್ ಅವರ ತಾಯಿ ನಿನ್ನೆ (ಮಂಗಳವಾರ) ರಾತ್ರಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಎಸ್. ನಾರಾಯಣ್ ಅವರ ತಾಯಿ ಕಮಲಮ್ಮ(84) ಮೆದುಳಿಗೆ...
ಇಂದು ಮಠಕ್ಕೆ ಶ್ರೀಗಳು
ತುಮಕೂರು: ತಮಿಳುನಾಡಿನ ರಾಜಧಾನಿ ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ಧಗಂಗಾ ಮಠದ ಹಿರಿಯ ಶ್ರೀ ಡಾ.ಶಿವಕುಮಾರ ಸ್ವಾಮಿಗಳು ಇಂದು ಮಠಕ್ಕೆ ಮರಳಲಿದ್ದಾರೆ. ಪಿತ್ತಕೋಶದ ಸೋಂಕು ಉಂಟಾಗಿದ್ದ...
ವಿಷ ಪ್ರಸಾದ ದುರಂತಕ್ಕೆ ನಾನೇ ಕಾರಣ…!!
ಚಾಮರಾಜನಗರ :ಹನೂರು ತಾಲ್ಲೂಕಿನ ಸುಳ್ವಾಡಿ ಗ್ರಾಮದಲ್ಲಿ 15 ಮಂದಿಯನ್ನು ಬಲಿತೆಗೆದುಕೊಂಡ ವಿಷ ಪ್ರಸಾದ ದುರಂತಕ್ಕೆ ನಾನೇ ಕಾರಣ ಎಂದು ಅಂಬಿಕಾ ಎಂಬ ಮಹಿಳೆ ತಪ್ಪೊಪ್ಪಿಕೂಂಡಿದ್ದಾರೆ . ವಿಷ ಪ್ರಸಾದವನ್ನು ಉಣಿಸಲು ಅಂಬಿಕಾ ಮುಂದಾಗಿದ್ದಾದರೂ ಏಕೆ...
25ವರ್ಷದಿಂದ ಉಳುಮೆ ಮಾಡುತ್ತಿರುವ ರೈತರ ಅಳಲು ಕೇಳೊರು ಯಾರು???
ಚಿಕ್ಕನಾಯಕನಹಳ್ಳಿ ಸೆಕ್ರೆಟರಿ ಆಸುಪಾಸು, ಮೆಂಬರ್‍ನ ಹಿಂದೆ-ಮುಂದೆ ಓಡಾಡಿಕೊಂಡಿದ್ದೀರಾ ಬಿಡ್ರಿ, ರಾಜಕೀಯ ನಾಯಕರ ಹಿಂಬಾಲಕರಾಗಿದ್ದರಂತೂ ಕನ್ಪರ್ಮ್ ನಿಮಗೆ ಪಕ್ಕಾ ಬಗರ್‍ಹುಕುಂ ಚೀಟಿ, ನಮ್ಮಂತವರಿಗೆಲ್ರೀ, ಯಾರಾಗ್ತಾರೆ, 25ವರ್ಷದಿಂದ ಉಳುಮೆ ಮಾಡಿಕೊಂಡು...
ಹಾಸ್ಟೆಲ್ ವಾರ್ಡನ್ ಎಸಿಬಿ ದಾಳಿ…!!
ಬೆಂಗಳೂರು ಸುಮಾರು 250 ಕೋಟಿ ರೂ. ಮೀರಿದ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದ ಕನಕಪುರ ತಾಲೂಕಿನ ಹುಣಸನಹಳ್ಳಿ ಸರ್ಕಾರಿ ಹಾಸ್ಟೆಲ್ ವಾರ್ಡನ್ ಬಿ.ನಟರಾಜ್‍ನನ್ನು ಸೇವೆಯಿಂದ ಆಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ...
ಇಂದು ಸಂಜೆ ಜಿಸ್ಯಾಟ್-7ಎ ಉಡಾವಣೆ
ಬೆಳಗಾವಿ ಭಾರತದ 35ನೇ ಸಂಪರ್ಕ ಉಪಗ್ರಹ ಜಿಸ್ಯಾಟ್-7ಎ ಇಂದು ಸಂಜೆ ಉಡಾವಣೆಯಾಗಲಿದೆ.ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಇಂದು ಸಂಜೆ 4.10ಕ್ಕೆ ಜಿಎಸ್‍ಎಲ್‍ವಿ ಎಫ್-11 ರ್ಯಾ...












