Tag: kannada news online live
ಸಚ್ಚಾರಿತ್ರ್ಯ ರೂಪಿಸಿಕೊಳ್ಳಲು ಶಿಕ್ಷಕರಿಗೆ ಡಿಸಿ ಕರೆ
ದಾವಣಗೆರೆ: ಶಿಕ್ಷಕರ ವ್ಯಕ್ತಿತ್ವವನ್ನು ಮಕ್ಕಳು ಅನುಕರಿಸುವುದರಿಂದ ಗುರುಗಳು ಸಚ್ಚಾರಿತ್ರ್ಯ ರೂಪಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಕರೆ ನೀಡಿದರು. ನಗರದ ಲಯನ್ಸ್ ಭವನದಲ್ಲಿ ಬುಧವಾರ ಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ...
ವೀರಶೈವ ಬೇಡ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡದಂತೆ ಪ್ರತಿಭಟನೆ.
ಹೊಸಪೇಟೆ : ವೀರಶೈವ ಬೇಡ ಜಂಗಮರಿಗೆ ಯಾವುದೇ ಕಾರಣಕ್ಕೂ ಪರಿಶಿಷ್ಟ ಜಾತಿ(ಎಸ್.ಸಿ) ಪ್ರಮಾಣಪತ್ರ ನೀಡಬಾರದು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಡಾ.ಬಿ.ಆರ್.ಅಂಬೇಡ್ಕರ್ ಸಂಘ ಹಾಗು ಹೈ.ಕ.ಅಲೆಮಾರಿ...
“ಅಡ್ಡಪಲ್ಲಕ್ಕಿ ಉತ್ಸವ”
ಹೊನ್ನಾಳಿ: ತಾಲೂಕಿನ ನೆಲಹೊನ್ನೆ ಗ್ರಾಮದಲ್ಲಿ ಸೆ.18ರ ಮಂಗಳವಾರ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಜಗದ್ಗುರುಗಳಾದ ಶ್ರೀ ಪ್ರಸನ್ನ ರೇಣುಕ ಡಾ. ವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ಅವರ "ಅಡ್ಡಪಲ್ಲಕ್ಕಿ ಉತ್ಸವ"...
ಕಲ್ಲು ಗಣಿಕಾರಿಕೆಯಿಂದಲೇ ನಮ್ಮ ಬದುಕು: ಕಾರ್ಮಿಕರು
ಉಚ್ಚಂಗಿದುರ್ಗ: ಇಲ್ಲಿ ನಡೆಯುತ್ತಿರುವ ಕಲ್ಲು ಕ್ರಷರ್ ಹಾಗೂ ಗಣಿಗಾರಿಕೆಗಳು ನಡೆಸಲು ಅನುಮತಿ ಕುರಿತು ಪರ ಹಾಗೂ ವಿರೋಧಗಳ ದೂರುಗಳು ಬಂದಿರುವ ಹಿನ್ನಲೆಯಲ್ಲಿ ಸ್ಥಳೀಯರ ಅಭಿಪ್ರಾಯ ಸಂಗ್ರಹಿಸಿ ಕ್ರಮ ಕೈಗೊಳ್ಳಲಾಗುವುದು ಎಂದು...
ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ
ಹರಪನಹಳ್ಳಿ: ಖಾಸಗೀ ಒಡೆತನದ ಬೋರ್‍ವೆಲ್ ಗಳಿಂದ ಕುಡಿವ ನೀರು ಪೂರೈಕೆಗಾಗಿ ಪಡೆದ ಬಾಡಿಗೆ ಹಣ ನೀಡಲು ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟನೆ ನೆಡೆಸಿದ...
ಡಿಸಿಎಂ ತವರು ಜಿಲ್ಲೆಯಲ್ಲಿಯೇ ಬಾಲ್ಯ ವಿವಾಹ.? ದೋಸ್ತಿ ಸರಕಾರದ ಶಾಸಕರೇ ಸಾಕ್ಷಿ.!
ಮಧುಗಿರಿ: ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ ಆದರೆ ತಾಲೂಕಿನ ಪ್ರಥಮ ಪ್ರಜೆಯಾದ ಕ್ಷೇತ್ರದ ಶಾಸಕರಾದ ಎಂ.ವಿ.ವೀರಭದ್ರಯ್ಯ ರವರೇ ಖುದ್ದು ಈ ವಿವಾಹಕ್ಕೆ ಪ್ರೋತ್ಸಾಹ ನೀಡಿರುವುದು ಖಂಡಾನಾರ್ಹ ಎಂಬ ಸುದ್ದಿ ಪಟ್ಟಣದಲ್ಲಿನ...
ಕೋಲಾಟ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ
ಕುಣಿಗಲ್ ಯಡಿಯೂರು ಹೋಬಳಿ ಅಣೆಗೊಲ್ಲರಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕೋಲಾಟ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಮುಖ್ಯ ಶಿಕ್ಷಕಿ ಎಂ.ಸಿ ಲೀಲಾವತಿ ತಿಳಿಸಿರುತ್ತಾರೆ. ...
ಗುರಿಮುಟ್ಟುವ ಛಲವಿದ್ದರೆ ಸಾಧನೆ ಸುಲಭ
ಕುಣಿಗಲ್ ಪ್ರತಿಯೊಂದು ಸ್ಪರ್ಧೆಗಳಲ್ಲಿ ಭಾಗವಹಿಸುವವರಿಗೆ ಗುರಿಮುಟ್ಟುವ ಛಲ ಮನಸ್ಸಿಲ್ಲಿ ದೃಢವಾಗಿದ್ದರೆ ಸಾಧನೆ ಮಾಡುವುದು ಬಹುಸುಲಭ ಎಂದು ವಿದ್ಯಾರ್ಥಿಗಳಿಗೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಹರೀಶ್‍ನಾಯಕ್ ಕಿವಿ ಮಾತು ಹೇಳಿದರು. ...
ನಾನು ನಿರ್ದೋಷಿ ಎಂದು ಬಿಜೆಪಿ ಮುಂದೆ ಋಜುವಾತುಪಡಿಸುವ ಅಗತ್ಯವಿಲ್ಲ : ಡಿಕೆಶಿ
ಬೆಂಗಳೂರು: ಕಾಂಗ್ರೆಸ್ ಪಕ್ಷ ಹಾಗೂ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರಿಗೆ ಅಪಾರ ಪ್ರಮಾಣದಲ್ಲಿ ಚಿನ್ನ, ಹಣ ನೀಡಿರುವುದಾಗಿ ಬಿಜೆಪಿ ಮಾಡಿರುವ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಜಲ ಸಂಪನ್ಮೂಲ...
ಸಿದ್ದರಾಮಯ್ಯ ಅವರನ್ನು ಕೆಣಕಿದ ಸತೀಶ್ ಜಾರಕಿಹೊಳಿ
ಬೆಂಗಳೂರು: ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮತ್ತು ನನ್ನ ನಡುವೆ ಭಿನ್ನಾಭಿಪ್ರಾಯವಿಲ್ಲ ಎಂದು ಹೇಳಿರುವ ಹಿರಿಯ ಕಾಂಗ್ರೆಸ್ ಮುಖಂಡ ಸತೀಶ್ ಜಾರಕಿಹೊಳಿ, ಇದೇ ಕಾಲಕ್ಕೆ ಬಾದಾಮಿಯಲ್ಲಿ...