Tag: kannada news pepar
ವಿಕ್ಟೋರಿಯ ಆಸ್ಪತ್ರೆ ಮಾದರಿಯಲ್ಲಿ ವಿಮ್ಸ್ ಆಸ್ಪತ್ರೆ ಅಭಿವೃದ್ಧಿ : ತುಕಾರಾಂ ಭರವಸೆ
ಬಳ್ಳಾರಿ ವೈದ್ಯಕೀಯ ಶಿಕ್ಷಣ ಸಚಿವರಾದ ತುಕಾರಾಂ ರವರು ಎರಡು ದಿನಗಳ ಕಾಲ ನಗರದ ವಿವಿಧ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ರಂದು ವಿಮ್ಸ್ ಆಸ್ಪತ್ರೆಯ ನಿರ್ದೇಶಕರು ಸೇರಿದಂತೆ...
ಲಿಂಗೈಕ್ಯ ಡಾ. ಶಿವಕುಮಾರಸ್ವಾಮಿಜಿಯವರ ಪುಣ್ಯಸ್ಮರಣೆ ಕಾರ್ಯಕ್ರಮ
ತುರುವೇಕೆರೆ: ಬಸವಣ್ಣರ ಅಭಿನವ ಮೂರ್ತಿಯನ್ನು ಸಿದ್ದಗಂಗಾ ಶ್ರೀಗಳಾಗಿದ್ದ ಲಿಂಗೈಕ್ಯ ಡಾ. ಶಿವಕುಮಾರಸ್ವಾಮಿಗಳಲ್ಲಿ ಕಂಡಿದ್ದೇವೆ ಎಂದು ನಿವೃತ್ತ ಜಿಲ್ಲಾಧಿಕಾರಿ ಡಾ|| ಸಿ.ಸೋಮಶೇಖರ್ ತಿಳಿಸಿದರು. ...
ಪ್ರೌಢಶಾಲಾ ಮಕ್ಕಳಿಗೆ ಕರ್ನಾಟಕ ದರ್ಶನ ಕಾರ್ಯಕ್ರಮಕ್ಕೆ ಚಾಲನೆ
ಬ್ಯಾಡಗಿ: ಕರ್ನಾಟಕ ದರ್ಶನ ಕಾರ್ಯಕ್ರಮದಿಂದ, ಮಕ್ಕಳಿಗೆ ಪ್ರಾಯೋಗಿಕ ಜ್ಞಾನ ನೀಡುತ್ತದೆಯಲ್ಲದೇ ರಾಜ್ಯದ ಇತಿಹಾಸವನ್ನು ತಿಳಿದುಕೊಳ್ಳಲು ಸಹಕಾರಿಯಾಗಲಿದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅಭಿಪ್ರಾಯ ವ್ಯಕ್ತಪಡಿಸಿದರು.ತಾಲೂಕಿನ ಪ್ರೌಢಶಾಲಾ ಮಕ್ಕಳಿಗೆ...
ರೈತರ ಬೃಹತ್ ಸಮಾವೇಶ
ಚಳ್ಳಕೆರೆ ದೇಶದ ಪ್ರಧಾನ ಮಂತ್ರಿ ನರೇಂದ್ರಮೋದಿ ಫೆ.1ರಂದು ಮಂಡಿಸಿದ ಆಯವ್ಯಯದಲ್ಲಿ ರೈತರಿಗೆ ವಾರ್ಷಿಕ 6 ಸಾವಿರ ಹಣವನ್ನು ಅವರ ಖಾತೆಗೆ ಮೂರು ಕಂತುಗಳಲ್ಲಿ ಜಮಾ ಮಾಡುವ ಭರವಸೆ...
ಜಪಾನಿ ಮಾದರಿ ಗ್ರಾಮವನ್ನು ನಿರ್ಮಿಸುವ ಆಲೋಚನೆ: ತಾಕ ಮಾಕಿ ಗಿಟ ಕಾವಾ
ಬೆಂಗಳೂರು ತುಮಕೂರು ಬಳಿ ನಿರ್ಮಾಣವಾಗಿರುವ ಜಪಾನ್ ಕೈಗಾರಿಕಾ ವಸಹಾತು ಕೇಂದ್ರದಲ್ಲಿ ಜಪಾನಿ ಮಾದರಿ ಗ್ರಾಮವನ್ನು ನಿರ್ಮಿಸುವ ಆಲೋಚನೆ ಇದೆ ಎಂದು ಜಪಾನ್ ರಾಯಬಾರಿ ಕಛೇರಿಯ ಕೌನ್ಸಿಲ್ ಜನರಲ್ ತಾಕ ಮಾಕಿ...
ಹುಣೆಸೆಕಾಯಿ ತಿಂದು 15 ಕುರಿಗಳು ಮಾರಣ ಹೋಮ
ಮಿಡಿಗೇಶಿ ನಾಲ್ಕಾರು ವರ್ಷಗಳಿಂದ ಮಳೆಬಾರದೆ,ಬೆಳೆ ಬೆಳೆಯದೆಯೇ ತಿನ್ನಲು ಮೇವಿಲ್ಲದೆ ಕುಡಿಯಲು ನೀರು ಸಿಗದೆ ಇರುವಂತಹ ಸಂಕಷ್ಠದ ಪರಿಸ್ಥಿತಿಯಲ್ಲಿ ಜನಸಾಮಾನ್ಯರು,ದನ,ಕರ,ಕುರಿ,ಮೇಕೆ,ಹಸು,ಎಮ್ಮೆ,ಎತ್ತುಗಳು,ಓರಿಗಳು,ಸೇರಿದಂತೆ ಸಕಲ ಜೀವಂತ ಪ್ರಾಣಿಗಳು ಸಂಕಷ್ಠದಲ್ಲಿರುವ ಸಮಯ ಒಂದಡೆಯಾದರೆ. ...
ಡ್ರೈನೇಜ್ ಕಾಮಗಾರಿಗೆ ತಿಪ್ಪಾರೆಡ್ಡಿ ಉದ್ಘಾಟನೆ
ಚಿತ್ರದುರ್ಗ: ಚಂದ್ರವಳ್ಳಿ ಕಡೆಯಿಂದ ಹರಿದು ಬರುವ ಮಳೆ ನೀರು ಮನೆಗಳಿಗೆ ನುಗ್ಗದೆ ಸರಾಗವಾಗಿ ಹರಿದು ಹೋಗಲಿಕ್ಕಾಗಿ ಹೊಳಲ್ಕೆರೆ ರಸ್ತೆಯಲ್ಲಿರುವ ಕೋಟೆ ಪೋಲಿಸ್ ಠಾಣೆ ಸಮೀಪ ಸ್ಟಾರ್ಮ್ ವಾಟರ್...
ಗ್ರಾಹಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು
ಚಿತ್ರದುರ್ಗ: ಗ್ರಾಹಕರ ಜೊತೆ ನಿಮ್ಮ ವರ್ತನೆ ಯಾವ ರೀತಿ ಇರುತ್ತದೋ ಅದರ ಮೇಲೆ ಬ್ಯಾಂಕ್‍ನ ಶ್ರೇಯಸ್ಸು ಅವಲಂಭಿಸಿದೆ ಎಂದು ಜಿಲ್ಲಾಧಿಕಾರಿ ವಿನೋತ್‍ಪ್ರಿಯ ಹೇಳಿದರು. ತ.ರಾ.ಸು.ರಂಗಮಂದಿರದಲ್ಲಿ ಭಾನುವಾರ ನಡೆದ...
ಪರೀಕ್ಷಾ ಭಯ ಹೊಡೆದೋಡಿಸಲು ಆತ್ಮವಿಶ್ವಾಸವೇ ಅಸ್ತ್ರ
ಹರಪನಹಳ್ಳಿ : ಪರೀಕ್ಷೆ ಅಂದ ತಕ್ಷಣ ಭಯವಾಗುತ್ತದೆ, ರಾತ್ರಿ ಕನಸಿನಲ್ಲೂ ಅದೇ ವಿಷಯ ಅದೇ ಗುಂಗು ಓದಿದ್ದು ತಲೆಗೆ ಹೋಗುವುದಿಲ್ಲ, ಓದುತಿದ್ದರೆ ನಿದ್ರೆ ಬರುವುದು ಒತ್ತಡ, ಖಿನ್ನತೆ...
ಶಾಸಕರಿಗೆ ಮಹಿಳಾ ಸಂಘಗಳಿಂದ ಮನವಿ
ಹಗರಿಬೊಮ್ಮನಹಳ್ಳಿ: ತಾಲೂಕಿನ ಮಾಲವಿ ಗ್ರಾಮ ಹೋಬಳಿ ಕೇಂದ್ರವನ್ನಾಗಿ ಮಾಡಬೇಕೆಂದು ಆಗ್ರಹಿಸಿ ಗ್ರಾಮದ ಮಹಿಳಾ ಸಂಘಟನೆಗಳು ಶಾಸಕ ಎಸ್.ಭೀಮಾನಾಯ್ಕ ಅವರಿಗೆ ಮನವಿಪತ್ರ ಸಲ್ಲಸಿದರು. ತಾಲೂಕಿನ...













