Tag: kannada news pepar
ದಾವಣಗೆರೆ ವಿವಿಯಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈ
ದಾವಣಗೆರೆ ನಗರದ ಹೊರವಲಯದ ಶಿವಗಂಗೋತ್ರಿ ಆವರಣದಲ್ಲಿ ಬುಧವಾರ ನಡೆದ ದಾವಣಗೆರೆ ವಿವಿಯ 6ನೇ ಘಟಿಕೋತ್ಸವದಲ್ಲಿ ಪುರುಷ ವಿದ್ಯಾರ್ಥಿಗಳಿಗಿಂತ, ಮಹಿಳಾ ವಿದ್ಯಾರ್ಥಿನಿಯರೇ ಹೆಚ್ಚಿನ ಪ್ರಮಾಣದಲ್ಲಿ ಪದವಿ ಸ್ವೀಕರಿಸಿದಲ್ಲದೇ, ಹೆಚ್ಚು...
ಸರ್ಕಾರದ ಕನ್ನಡ ವಿರೋಧಿ ನಿಲುವು ಪ್ರಶ್ನಾರ್ಹ
ದಾವಣಗೆರೆ ಸಾವಿರ ಇಂಗ್ಲೀಷ್ ಶಾಲೆಗಳನ್ನು ಆರಂಭಿಸುವುದಾಗಿ ಹೇಳುವ ಆಳುವ ಸರ್ಕಾರದಿಂದ ಇನ್ನೂ ಹೇಗೆ ಕನ್ನಡ ಉಳಿಯಲು ಸಾಧ್ಯ? ಎಂದು ಜಿಲ್ಲಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ...
48 ಕುಟುಂಬಗಳ ಗುಡಿಸಲು ನಿವಾಸಿಗಳನ್ನು ಒಕ್ಕಲೆಬ್ಬಿಸುತ್ತಿರುವ ಕಂದಾಯ ಅಧಿಕಾರಿಗಳು
ಹೊನ್ನಾಳಿ: ತಾಲೂಕಿನ ಕಮ್ಮಾರಗಟ್ಟೆ ಗ್ರಾಮದ ಸರ್ವೇ ನಂ. 96 ಮತ್ತು 97ರಲ್ಲಿನ 48 ಕುಟುಂಬಗಳ ಗುಡಿಸಲು ನಿವಾಸಿಗಳನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಒಕ್ಕಲೆಬ್ಬಿಸುತ್ತಿದ್ದು, ಶೀಘ್ರವೇ ತಹಸೀಲ್ದಾರರು ಅವರಿಗೆ ನಿವೇಶನಗಳನ್ನು...
ಶಿವೈಕ್ಯ ಡಾ. ಶಿವಕುಮಾರ ಮಹಾಸ್ವಾಮೀಜಿ ಪುಣ್ಯಾರಾಧನೆ
ಹೊನ್ನಾಳಿ: ತಾಲೂಕಿನ ಅರಬಗಟ್ಟೆ ಗ್ರಾಮದ ಶ್ರೀ ತರಳಬಾಳು ಸಮುದಾಯ ಭವನದ ನಿವೇಶನದ ಬಳಿ ಶಿವೈಕ್ಯ ಡಾ. ಶಿವಕುಮಾರ ಮಹಾಸ್ವಾಮೀಜಿ ಪುಣ್ಯಾರಾಧನೆಯನ್ನು ಜ.31ರಂದು ಬೆಳಿಗ್ಗೆ 11ಕ್ಕೆ ಹಮ್ಮಿಕೊಳ್ಳಲಾಗಿದೆ. ...
ತುಮಕೂರು ಪಾಲಿಕೆ: ಜೆಡಿಎಸ್-ಕಾಂಗ್ರೆಸ್ ಮೈತ್ರಿ, ಅವಿರೋಧ ಆಯ್ಕೆ
ತುಮಕೂರು ತುಮಕೂರು ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಆಡಳಿತ ಮತ್ತೊಮ್ಮೆ ಅಸ್ತಿತ್ವಕ್ಕೆ ಬಂದಿದ್ದು, ಜೆಡಿಎಸ್‍ನ ಲಲಿತಾ ರವೀಶ್ ಮೇಯರ್ ಆಗಿ ಮತ್ತು ಕಾಂಗ್ರೆಸ್‍ನ ಬಿ.ಎಸ್.ರೂಪಶ್ರೀ ಉಪಮೇಯರ್...
ತುಮಕೂರು:5,000ರೂ ಲಂಚ ಪಡೆಯುವಾಗ ಸಿಕ್ಕಿಬಿದ್ದ ಗ್ರಾಮಲೆಕ್ಕಾಧಿಕಾರಿ
ತುಮಕೂರು ಪಾವಗಡ ನಿವಾಸಿಯೊಬ್ಬರು ತಮ್ಮ ಜಮೀನಿನ ಪಹಣಿಯನ್ನು ತಿದ್ದುಪಡಿ ಮಾಡಲು ಕೋರಿ ಪಾವಗಡ ತಹಸೀಲ್ದಾರ್ ಕಛೇರಿಗೆ ಅರ್ಜಿಯನ್ನು ಸಲ್ಲಿಸಿದ್ದರು ಶ್ರೀ ತಿರುಮಲಯ್ಯ ಪಹಣಿ ವರದಿಯನ್ನು ತಹಸೀಲ್ದಾರ್ ಕಛೇರಿಗೆ ಸಲ್ಲಿಸಲು 10,000ರೂಗಳ ಬೇಡಿಕೆ ಇಟ್ಟಿದ್ದಾರೆ....
ಸಹಪಾಠಿಯನ್ನು ಇರಿದ ಕಾಲೇಜು ವಿದ್ಯಾರ್ಥಿ…!!!!
ಬೆಂಗಳೂರು ಹುಡುಗಿಯನ್ನು ಪ್ರಿತಿಸುವ ವಿಚಾರದಲ್ಲಿ ಉಂಟಾದ ದ್ವೇಷದಿಂದ ಕಾಲೇಜಿನ ಶೌಚಾಲಯದಲ್ಲಿ ಹಾಡುಹಗಲೇ ಪಿಯುಸಿ ವಿದ್ಯಾರ್ಥಿಯೊಬ್ಬನನ್ನು ಚಾಕುವಿನಿಂದ ಇರಿದು ಸಹಪಾಠಿ ವಿದ್ಯಾರ್ಥಿಯೊಬ್ಬ ಭೀಕರವಾಗಿ ಕೊಲೆ ಮಾಡಿರುವ ಹಾಡುಹಗಲೇ ಬಾಗಲಗುಂಟೆ...
ಸರಗಳ್ಳರ ಬಂಧನ..!!
ಬೆಂಗಳೂರು ಬೆಂಗಳೂರಿನ ಮಹಿಳೆಯರು ಅತಿಹೆಚ್ಚು ತೂಕದ ಚಿನ್ನದ ಸರಗಳನ್ನು ಧರಿಸುತ್ತಿದ್ದು ಅವನ್ನು ಕಸಿದರೆ ಲಕ್ಷಗಟ್ಟಲೆ ಹಣ ಗಳಿಸಬಹುದು ಎನ್ನುವ ಕಾರಣಕ್ಕೆ ವಿಮಾನದಲ್ಲಿ ಬಂದು ಕಳವು ಮಾಡಿದ ಡ್ಯೂಕ್ ಬೈಕ್‍ನಲ್ಲಿ ಸುತ್ತಾಡಿ...
ಲೇವಾದೇವಿದಾರರನ್ನು ದೋಚಿದ ದರೋಡೆಕೋರರು
ಬೆಂಗಳೂರು ಬೈಕ್‍ನಲ್ಲಿ ಹೋಗುತ್ತಿದ್ದ ಹಣಕಾಸು ಲೇವಾದೇವಿದಾರ ಸೇರಿ ಇಬ್ಬರನ್ನು ಹಿಂದಿನಿಂದ ಕಾರಿನಲ್ಲಿ ಬಂದು ಡಿಕ್ಕಿ ಹೊಡೆದು ಕೆಳಗೆ ಬೀಳಿಸಿ ನಾಲ್ಕೂವರೆ ಲಕ್ಷ ನಗದು, ಲ್ಯಾಪ್‍ಟಾಪ್ ಇದ್ದ ಬ್ಯಾಗ್‍ನ್ನು...
ಭಾವನ ಕೈ ಬೆರಳು ಕತ್ತರಿಸಿ ಹಲ್ಲೆ ನಡೆಸಿದ ಬಾಮೈದನನ ಬಂಧನ
ಬೆಂಗಳೂರು ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಅಕ್ಕನನ್ನು ನಿಂದಿಸಿದ ಭಾವನ ಕೈ ಬೆರಳುಗಳನ್ನು ಕತ್ತರಿಸಿ ಹಲ್ಲೆ ನಡೆಸಿದ ಬಾಮೈದನನ್ನು ದೇವರಜೀವನ (ಡಿಜೆ) ಹಳ್ಳಿಯ ಪೊಲೀಸರು ಬಂಧಿಸಿದ್ದಾರೆ. ...













