Tag: kannada news pepar
ಕಾಂಗ್ರೆಸ್ ಕಾರ್ಯಕರ್ತರು ಅಭ್ಯರ್ಥಿಯ ಗೆಲುವಿಗೆ ಶ್ರಮಿಸಿ : ವಿ.ಪ ಸದಸ್ಯ ಶ್ರೀನಿವಾಸ ಮಾನೆ
ಹಾನಗಲ್ : ದೇಶದಲ್ಲಿ ಕಾಂಗ್ರೆಸ್ ಪರ ಅಲೆ ಆರಂಭವಾಗಿದೆ. ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಮುಂಬರುವ ಎಂ.ಪಿ.ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಿ ಎಂದು ವಿ.ಪ ಸದಸ್ಯ ಶ್ರೀನಿವಾಸ ಮಾನೆ...
ಸ್ಮಾರ್ಟ್ ಕ್ಲಾಸ್ ಪ್ರಾರಂಭಕ್ಕಾಗಿ ತಮ್ಮ ಶಕ್ತಿ ಮೀರಿ ಧನಸಹಾಯ : ಎಂಪಿಆರ್
ಹೊನ್ನಾಳಿ: ಮಕ್ಕಳ ಸ್ಕೂಲ್ ಬ್ಯಾಗ್‍ಗಳ ಭಾರ ಕಡಿಮೆ ಮಾಡುವಲ್ಲಿ ಸ್ಮಾರ್ಟ್ ಕ್ಲಾಸ್‍ಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು. ಶನಿವಾರ ತಾಲೂಕಿನ ಕೂಲಂಬಿ...
ಮನ್‍ಕಿ ಬಾತ್ ರೇಡಿಯೋ ಕಾರ್ಯಕ್ರಮಕ್ಕೆ ಗೈರಾದ ಶಾಸಕರು
ಹರಪನಹಳ್ಳಿ
ಪ್ರಧಾನಿ ನರೇಂದ್ರ ಮೋದಿಯವರ ಮನೆ ಕಿ ಬಾತ್ ರೇಡಿಯೋ ಕಾರ್ಯಕ್ರಮಕ್ಕೆ ನಗರದಲ್ಲಿ ಉಪಸ್ಥಿರಿದ್ದ ಮಾನ್ಯ ಶಾಸಕರು ಗೈರಾಗಿದ್ದೇಕೆ ಎಂದು ತಿಳಿದಿಲ್ಲ ಎಂದು ತಾಲೂಕು...
ಜಂಗಿ ಕುಸ್ತಿಯಲ್ಲಿ ಬೆಳ್ಳಿಗದೆ ಪಡೆದ ಎನ್. ಶಮ್ಮುರಿಗೆ ವಿಶೇಷ ಗೌರವ
ಹರಪನಹಳ್ಳಿ: ವಾರದೊಳಗೆ ಜಂಗೀ ಕುಸ್ತಿಯಲ್ಲಿ ಎರಡು ಗದೆಗಳನ್ನು ಪಡೆದ ನಾಲಬಂದ್ ಶಮಾನ್ ಅಮೀರ್ ( ಶಮ್ಮು) ಅವರಿಗೆ ಮುಸ್ಲಿಂ ಬಾಂಧವರು ಹಾಗೂ ಕುಸ್ತಿ ಅಭಿಮಾನಿಗಳು ಗೌರವ ಸಮರ್ಪಣೆ ಮಾಡಿದರು. ...
ಉಚಿತ ನೇತ್ರ ತಪಾಸಣೆ ಹಾಗೂ ಚಿಕಿತ್ಸೆ ಕಾರ್ಯಕ್ರಮ
ಸವಣೂರ : ಪ್ರತಿಯೊಬ್ಬರ ಬಾಳಿಗೆ ಬೆಳಕು ನೀಡುವ ಕಣ್ಣುಗಳ ಉಚಿತ ತಪಾಸಣೆ ಹಾಗೂ ಚಿಕಿತ್ಸೆ ಕಾರ್ಯವನ್ನು ಎಲ್ಲ ಬಡವರಿಗೂ ಮಾಡುತ್ತಿರುವ ಕೆಲಸ ಶ್ಲಾಘನೀಯ ಎಂದು ಡಾ,...
ಮಾನವ ಸಂಪನ್ಮೂಲ ಸದ್ಬಳಿಕೆಯಿಂದ ದೇಶ ಅಭಿವೃದ್ಧಿ
ಚನ್ನಗಿರಿ: ಮಾನವ ಸಂಪನ್ಮೂಲದ ಸದ್ಭಳಕೆಯಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತಿಳಿಸಿದರು. ತಾಲ್ಲೂಕು ಕ್ರೀಡಾಂಗಣದಲ್ಲಿ ತಾಲ್ಲೂಕು ಆಡಳಿತದಿಂದ...
ವಿಷ ಪ್ರಸಾದ ಪ್ರಕರಣ:ವಿಚಾರಣೆ ತೀವ್ರಗೊಳಿಸಿದ ಪೊಲೀಸರು..!!
ಬೆಂಗಳೂರು ಚಿಂತಾಮಣಿ ಗಂಗಮ್ಮ ಗುಡಿ ವಿಷ ಪ್ರಸಾದ ಸೇವನೆ ಪ್ರಕರಣಕ್ಕೆ ಸಂಬಂಧ ಅನುಮಾನದ ಮೇಲೆ ಅಮರಾವತಿ, ಲಕ್ಷ್ಮಿ ಸೇರಿದಂತೆ ಹಲವರನ್ನ ವಶಕ್ಕೆ ತೆಗೆದುಕೊಂಡು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಪ್ರಸಾದ...
ಬಂಡೆಪಾಳ್ಯದಿಂದ ನಾಪತ್ತೆಯಾಗಿ ದೆಹಲಿಯ ರೈಲ್ವೆ ನಿಲ್ದಾಣದಲ್ಲಿ ಪ್ರತ್ಯಕ್ಷ್ಯವಾದ ಇಂಜಿನಿಯರಿಂಗ್ ವಿದ್ಯಾರ್ಥಿ
ಬೆಂಗಳೂರು ಕೆಲದಿನಗಳ ಹಿಂದೆ ಗುರು ಎಲ್ಲಿಗೆ ದಾರಿ ತೋರುತ್ತಾನೋ, ಅಲ್ಲಿಗೆ ಹೊರಡುವೆ ಎಂದು ಪತ್ರ ಬರೆದಿಟ್ಟು ನಗರದ ಬಂಡೆಪಾಳ್ಯದಿಂದ ನಾಪತ್ತೆಯಾಗಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ದೆಹಲಿಯ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿರುವ...
ನೇಣಿಗೆ ಶರಣಾದ ಇಂಜಿನಿಯರಿಂಗ್ ವಿದ್ಯಾರ್ಥಿನಿ
ಬೆಂಗಳೂರು ಪ್ರೀತಿಸಿ ವಿವಾಹವಾಗಿದ್ದ ಪತಿಯ ವರ್ತನೆಯಿಂದ ಬೇಸತ್ತು ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬರು ನೇಣಿಗೆ ಶರಣಾಗಿರುವ ದುರ್ಘಟನೆ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ...
ನಿರಾತಂಕವಾಗಿ ನಡೆದ ಪರೀಕ್ಷೆ
ಬೆಂಗಳೂರು ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ವಿಳಂಬವಾಗಿದ್ದ ಸಿವಿಲ್ ಪೊಲೀಸ್ ಕಾನ್ಸ್‍ಟೇಬಲ್ ಹುದ್ದೆಗಳಿಗಾಗಿ ರಾಜ್ಯದ 322 ಕೇಂದ್ರಗಳಲ್ಲಿ ಭಾನುವಾರ ಪರೀಕ್ಷೆಯು ನಿರಾತಂಕವಾಗಿ ನಡೆಯಿತು. ...













