Tag: kannada news pepar
ಬರಗಾಲದಲ್ಲಿ ಹೈನುಗಾರಿಕೆ ರೈತರ ಕೈಹಿಡಿಯಲಿದೆ : ವೆಂಕಟರಮಣಪ್ಪ
ಪಾವಗಡ ಬರಗಾಲದಲ್ಲಿ ಹೈನುಗಾರಿಕೆ ರೈತರ ಕೈಹಿಡಿಯಲಿದೆ ಇದರ ಉಪಯೋಗವನ್ನು ರೈತರು ಪಡೆಯಬೇಕೆಂದು ಕಾರ್ಮಿಕ ಸಚಿವರಾದ ವೆಂಕಟರಮಣಪ್ಪ ತಿಳಿಸಿದರು. ತಾಲ್ಲೂಕಿನ ಕುರುಬರಹಳ್ಳಿ ಬಳಿಯ ಇರುವಾ ನಂದಿನಿ...
ವಿದ್ಯಾರ್ಥಿಗಳಿಗೆ ಈಗಿನಿಂದಲೆ ಐಎಎಸ್, ಕೆಎಎಸ್ ಗುರಿ ಇರಲಿ : ಶಾಸಕ
ದೊಡ್ಡೇರಿ ದೊಡ್ಡೇರಿ ಹೋಬಳಿಯು ಆಂಧ್ರಗಡಿ ಭಾಗಕ್ಕೆ ಹೊಂದಿಕೊಂಡಿದ್ದು ಈ ಭಾಗದಲ್ಲಿ ಸಾವಿರದ ಇನ್ನೂರು ಅಡಿಯಷ್ಟು ಆಳಕ್ಕೆ ಕೊಳವೆ ಬಾವಿಯನ್ನು ಕೊರೆದರೂ ಕೃಷಿಯನ್ನೆ ಅವಲಂಬಿಸಿರುವ ರೈತರಿಗೆ ನೀರು ಸಿಗುತ್ತಿಲ್ಲ. ಇದೆ ರೀತಿ...
ಬರಗೂರು ಗ್ರಾಪಂನಲ್ಲಿ ಗಣ ರಾಜ್ಯೋತ್ಸವ ಆಚರಣೆ
ಬರಗೂರು ಸಿರಾ ತಾಲ್ಲೂಕು ಬರಗೂರು ಗ್ರಾಮ ಪಂಚಾಯಿತಿ ಆವರಣದಲ್ಲಿ 70 ನೇ ಗಣರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀನರಸಮ್ಮ ಗಣರಾಜ್ಯೋತ್ಸವದ ಧ್ವಜಾರೋಹಣ ನೇರವೇರಿಸಿ ಮಾತನಾಡಿ,...
ಹುಳಿಯಾರಿನಲ್ಲಿ ಇಂದಿನಿಂದ ಬಹುಭಾಷಾ ರಾಷ್ಟ್ರೀಯ ನಾಟಕೋತ್ಸವ
ಹುಳಿಯಾರು ಹುಳಿಯರು ಕೋಡಿಪಾಳ್ಯದಲ್ಲಿ ತನ್ನ ವಿಭಿನ್ನ ಚಟುವಟಿಕೆಗಳಿಂದ ಹೆಸರಾಗಿರುವ ಸೇವಾಲಾಲ್ ಸಾಂಸ್ಕೃತಿಕ ಸದನದಲ್ಲಿ ಜ.27 ರಿಂದ ಫೆ.1 ರವರೆಗೆ ಬಹುಭಾಷಾ ರಾಷ್ಟ್ರೀಯ ನಾಟಕೋತ್ಸವ ನಡೆಯಲಿದೆ. ...
ಹುಳಿಯಾರು: ವಿವಿದೆಡೆ ಗಣರಾಜ್ಯೋತ್ಸವ ಆಚರಣೆ
ಹುಳಿಯಾರು ಹುಳಿಯಾರು ಪಟ್ಟಣ ಸೇರಿದಂತೆ ಹೋಬಳಿಯ ಎಲ್ಲಾ ಶಾಲಾ-ಕಾಲೇಜು, ಸರ್ಕಾರಿ ಕಛೇರಿಗಳಲ್ಲಿ ಶನಿವಾರ 70 ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಶಿಸ್ತುಬದ್ದವಾಗಿ ಆಚರಿಸಲಾಯಿತು.ಹುಳಿಯಾರಿನ ನಾಡಕಛೇರಿಯಲ್ಲಿ ಪ್ರಭಾರ ಉಪತಹಶೀಲ್ದಾರ್ ಮಂಜುನಾಥ್...
ಅನಾರೋಗ್ಯದಿಂದ ಎಎಸ್‍ಐ ನೇಣಿಗೆ ಶರಣು
ಬೆಂಗಳೂರು ಶಿವಾಜಿನಗರ ಠಾಣೆಯ ಸಹಾಯಕ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್(ಎಎಸ್‍ಐ) ರಾಮಸೋಮಪ್ಪ ಅವರು ಅನಾರೋಗ್ಯದಿಂದ ನೊಂದು ನೇಣಿಗೆ ಶರಣಾಗಿರುವ ದುರ್ಘಟನೆ ಶಿವಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ...
ಸಿಟ್ಟಿಗೆದ್ದ ಪತ್ನಿಯಿಂದ ಪತಿಯ ಮೇಲೆ ಹಲ್ಲೆ
ಬೆಂಗಳೂರು ಆನೇಕಲ್‍ನ ಬನಹಳ್ಳಿಯಲ್ಲಿ ಮಗಳ ಮದುವೆಗೆ ಬಾರದೇ ತನ್ನ ಎರಡನೇ ಪತ್ನಿ ಜೊತೆ ಪತಿರಾಯ ಇದ್ದ ಎಂದು ಸಿಟ್ಟಿಗೆದ್ದ ಮೊದಲ ಪತ್ನಿ ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ...
ಸಚಿವ ರೇವಣ್ಣ, ಶಾಸಕ ಪ್ರೀತಮ್ ನಡುವೆ ಮಾತಿನ ಚಕಮಕಿ!!
ಹಾಸನ: ಇಂದು ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಗಣರಾಜ್ಯೋತ್ಸದಲ್ಲಿ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಮತ್ತು ಹಾಸನ ನಗರದ ಬಿಜೆಪಿ ಶಾಸಕ ಪ್ರೀತಮ್ ಗೌಡ ನಡುವೆ ಮಾತಿನ ಚಕಮಕಿ ನಡೆದಿದೆ. ಗಣರಾಜ್ಯೋತ್ಸವದಲ್ಲಿ ಸಾಂಸ್ಕೃತಿಕ...
ಮತ್ತೊಂದು ವಿಷ ಪ್ರಸಾದ ದುರಂತಕ್ಕೆ ಮಹಿಳೆ ಬಲಿ !!!
ಚಿಂತಾಮಣಿ:
ಚಿಕ್ಕಬಳ್ಲಾಪುರ ಜಿಲ್ಲೆ ಚಿಂತಾಮಣಿಯಲ್ಲಿ ಸಹ ಅಂತಹದೇ ಘಟನೆ ನಡೆದಿದೆ. ಚಿಂತಾಮಣಿಯ ನರಸಿಂಹ ಪೇಟೆ ಗಂಗಮ್ಮನ ಗುಡಿ ಪ್ರಸಾದ ಸೇವಿಸಿದ ಕವಿತಾ ಎಂಬ ಮಹಿಳೆ ಮೃತಪಟ್ಟು...
ವಿವಿಧತೆಯಲ್ಲಿ ಏಕತೆಯನ್ನು ಕಾಣುವುದೇ ಭವ್ಯಭಾರತ : ಪೂವಿತ
ತಿಪಟೂರು : ದೇಶದಲ್ಲಿ 30ರಾಜ್ಯ, 6 ಕೇಂದ್ರಾಡಳಿತ ಪ್ರದೇಶ, 1 ರಾಷ್ಟ್ರಿಯ ರಾಜಧಾನಿ ಭೂ ಪ್ರದೇಶ, ಸಾಕಷ್ಟು ಧರ್ಮ, ಜಾತಿ, ಭಾಷೆ, ಆಚಾರ, ವಿಚಾರ ಸಂಸ್ಕತಿಯನ್ನು...













