Tag: kannada news pepar
ಪಕ್ಷದ ಗೆಲುವಿಗಾಗಿ ಸ್ಥಾನ ತ್ಯಾಗಕ್ಕೂ ಸಿದ್ಧ: ಡಿ ಕೆ ಸುರೇಶ್
ಬೆಂಗಳೂರು ಪಕ್ಷದ ಗೆಲುವಿಗಾಗಿ ಒಂದು ವೇಳೆ ಸ್ಥಾನ ತ್ಯಾಗ ಮಾಡಬೇಕು ಎಂದು ಹೈಕಮಾಂಡ್ ಹೇಳಿದರೆ ಅದಕ್ಕೂ ಸಿದ್ಧ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ ಸುರೇಶ್ ಹೇಳಿದ್ದಾರೆ...
ಬಡವರ ಬಂಧು ಯೋಜನೆ ನಿಯಮಗಳನ್ನು ಸಡಿಲಗೊಳಿಸಲು ನಿರ್ಧಾರ:ಬಂಡೆಪ್ಪ ಕಾಶೆಂಪೂರ
ಬೆಂಗಳೂರು ಮುಂಬರುವ ರಾಜ್ಯ ಬಜೆಟ್‍ನಲ್ಲಿ ಸಾಲ ಮನ್ನಾ ಮಾತ್ರವಲ್ಲ ರೈತರಿಗೆ ಅನುಕೂಲವಾಗುವ ಹಲವಾರು ವಿನೂತನ ಯೋಜನೆಗಳನ್ನು ಮುಖ್ಯಮಂತ್ರಿಯವರು ಪ್ರಕಟಿಸಲಿದ್ದಾರೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ತಿಳಿಸಿದ್ದಾರೆ. ...
ಆಯವ್ಯಯದಲ್ಲಿ ರೈತಪರ ಯೋಜನೆಗಳಿಗೆ ಆದ್ಯತೆ: ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು 2019-20 ನೇ ಸಾಲಿನ ಆಯವ್ಯಯದಲ್ಲಿ ಕೃಷಿಗೆ ಹೆಚ್ಚಿನ ಒತ್ತು ನೀಡುವ ಹಾಗು ಉತ್ತಮ ರೈತಪರ ಯೋಜನೆಗಳಿಗೆ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ...
ಜ.29 ಮತ್ತು ಜ.30ಕ್ಕೆ ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿಣಿ
ಬೆಂಗಳೂರು ಮುಂಬರುವ ಲೋಕಸಭೆಗೆ ತಯಾರಿ ನಡೆಸುತ್ತಿರುವ ಜೆಡಿಎಸ್, ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ಜನವರಿ 29 ಮತ್ತು ಜ.30 ರಂದು ನಡೆಸಲು ಚಿಂತನೆ ನಡೆಸಿದೆ. ...
ಭ್ರಷ್ಟ ಅಧಿಕಾರಿಗಳಿಂದಲೇ ಪ್ರಾಥಮಿಕ ಶಿಕ್ಷಣ ದುರ್ಬಲವಾಗಿದೆ:ಎಸ್. ಜಿ.ಸಿದ್ದರಾಮಯ್ಯ
ಬೆಂಗಳೂರು ಶಿಕ್ಷಣ ಇಲಾಖೆಯ ಶೇಕಡ 95ರಷ್ಟು ಭಾಗ ಬಿಇಒ, ಡಿಡಿಪಿಐಗಳು ನಿಯಮಗಳನ್ನು ಉಲ್ಲಂಘಿಸಿ, ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಉತ್ತೇಜಿಸುತ್ತಿದ್ದಾರೆ ಇಲಾಖೆಯ ಕೆಲ ಭ್ರಷ್ಟ ಅಧಿಕಾರಿಗಳಿಂದಲೇ ಪ್ರಾಥಮಿಕ ಶಿಕ್ಷಣ...
ಭೂಮಿಯ ಶೇ.75ರಷ್ಟು ಸಾಲ ಮಂಜೂರು ಮಾಡಲು ಆಗ್ರಹ
ಬೆಂಗಳೂರು ರೈತರಿಗೆ ಸದ್ಯ ನೀಡುತ್ತಿರುವ ಕೃಷಿ ಸಾಲದ ಪ್ರಮಾಣ ಹೆಚ್ಚಿಸಿ ಭೂಮಿಯ ಶೇ.75ರಷ್ಟು ಸಾಲ ಮಂಜೂರು ಮಾಡಲು ತೀರ್ಮಾನ ಕೈಗೊಂಡು ಬಜೆಟ್ ನಲ್ಲಿ ಘೋಷಿಸಬೇಕು ಎಂದು ರೈತ ಸಂಘಟನೆಗಳ...
ಮತದಾನವನ್ನು ರಾಷ್ಟ್ರೀಯ ಸೇವೆ ಎಂದು ಪರಿಗಣಿಸಿ: ವಜುಬಾಯಿ ರೂಢವಾಲಾ
ಬೆಂಗಳೂರು ರಾಷ್ಟ್ರ ಮತ್ತು ಸಮಾಜವನ್ನು ಬಲಿಷ್ಟಗೊಳಿಸಬೇಕಾದರೆ, ಮತದಾನದಲ್ಲಿ ಪಾಲ್ಗೊಳ್ಳುವುದು ಪ್ರತಿ ಮತದಾರರ ಕರ್ತವ್ಯ ಮತದಾನವನ್ನು ರಾಷ್ಟ್ರೀಯ ಸೇವೆ ಎಂದು ಪರಿಗಣಿಸಬೇಕಾಗಿದೆ ರಾಜ್ಯಪಾಲ ವಜುಬಾಯಿ ರೂಢವಾಲಾ ಅವರು ತಿಳಿಸಿದ್ದಾರೆ. ...
ವರ್ಗಾವಣೆ ಮಾಡುವಾಗ ಮುಖ್ಯಮಂತ್ರಿಗಳು ನನ್ನ ಜೊತೆ ಸೌಜನ್ಯಕ್ಕಾದರೂ ಮಾತನಾಡಿಲ್ಲ: ಎಂಬಿ ಪಾಟೀಲ್
ಬೆಂಗಳೂರು ಹುಬ್ಬಳ್ಳಿ-ಧಾರವಾಡ,ಬೆಳಗಾವಿ ಹಾಗೂ ಮೈಸೂರು ನಗರಗಳ ಪೊಲೀಸ್ ಆಯುಕ್ತರ ವರ್ಗಾವಣೆಯನ್ನು ತಮ್ಮ ಜೊತೆ ಚರ್ಚೆ ನಡೆಸದೇ ಮುಖ್ಯಮಂತ್ರಿ ಕುಮಾರಸ್ವಾಮಿ ನಡೆಸಿದ್ದಾರೆ ಎಂದು ಗೃಹ ಸಚಿವ ಎಂಬಿ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಐಪಿಎಸ್...
ಅಳೆದು ತೂಗಿ ಗೆಲ್ಲುವ ಅಭ್ಯರ್ಥಿಗಳ ಆಯ್ಕೆ ಮಾಡುತ್ತಿರುವ ಕಾಂಗ್ರೇಸ್
ಬೆಂಗಳೂರು ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆಯೇ ಕಾಂಗ್ರೆಸ್ ಪಕ್ಷದಲ್ಲಿ ಸ್ಪರ್ಧೆಗೆ ಹುರಿಯಾಳುಗಳು ಸಿದ್ಧರಾಗುತ್ತಿದ್ದಾರೆ. ದೇಶದಾದ್ಯಂತ ಮೋದಿ ವಿರುದ್ಧದ ಅಲೆ ಎದ್ದಿದ್ದು ಹಾಗೂ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಮಾಡಬೇಕೆಂದು...
ಕಣ್ಣು ದಾನ ಮಾಡುವ ವಿಚಾರದಲ್ಲೂ ಮೌಢ್ಯ
ಚಿತ್ರದುರ್ಗ ಕಣ್ಣುಗಳನ್ನು ದಾನ ಮಾಡುವ ವಿಚಾರದಲ್ಲಿಯೂ ಮೂಢನಂಬಿಕೆ ಕಂದಾಚಾರಗಳನ್ನು ಅನುಸರಿಸಲಾಗುತ್ತಿದೆ. ಇವುಗಳ ಬಗ್ಗೆ ಜಗೃತಿ ಮೂಡಿಸಬೇಕು ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ಸಲಹೆ ನೀಡಿದರು. ನಗರದ...













