Tag: kannada news pepar
ಗಾಂಜಾ ಸಾಗಣೆ : ಓರ್ವನ ಬಂಧನ
ಚಿತ್ರದುರ್ಗ : ಜಿಲ್ಲೆಯ ಅಬಕಾರಿ ಇಲಾಖೆ ಹಿರಿಯೂರು ವಲಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ದ್ವಿಚಕ್ರ ವಾಹನದಲ್ಲಿ 1 ಕೆ.ಜಿ. 20 ಗ್ರಾಂ ಒಣ ಸಾಗಾಣಿಕೆ ಮಾಡುತ್ತಿದ್ದ ಆರೋಪದ ಮೇಲೆ ಹೊಳಲ್ಕೆರೆ ತಾಲ್ಲೂಕು...
33713 ಯುವ ಮತದಾರರ ಸೇರ್ಪಡೆ
ಚಿತ್ರದುರ್ಗ ಚಿತ್ರದುರ್ಗ ಜಿಲ್ಲೆಯಲ್ಲಿ ಈ ಬಾರಿ ಕೈಗೊಂಡ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ತೃಪ್ತಿಕರವಾಗಿದ್ದು, ಒಟ್ಟಾರೆ 33713 ಯುವ ಮತದಾರರು ನೊಂದಣಿ ಮಾಡಿಕೊಂಡಿದ್ದಾರೆ. ಮತದಾರರ ಪಟ್ಟಿ ಅಂತಿಮಗೊಳಿಸುವ...
ಗೌಡರಿಗೆ ರಾಜ್ಯದ ಅಭಿವೃದ್ದಿಗಿಂತ ಕುಟುಂಬ ಮುಖ್ಯ:ಯಡಿಯೂರಪ್ಪ
ಚಿತ್ರದುರ್ಗ ಜೆಡಿಎಸ್.ನ ಅಪ್ಪ ಮಕ್ಕಳು, ಮೊಮ್ಮಕ್ಕಳಿಗೆ ರಾಜ್ಯದ ಅಭಿವೃದ್ದಿ ಬೇಕಿಲ್ಲ. ಚುನಾವಣಗೆ ನಿಲ್ಲುವುದೇ ಅವರ ಸಾಧನೆ ಎಂದು ಬಿಜೆಪಿ.ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೆಡಿಎಸ್.ವರಿಷ್ಟ ಹೆಚ್.ಡಿ.ದೇವೆಗೌಡ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ,...
ಕೋಮುವಾದಿ ಶಕ್ತಿಗಳಿಗೆ ಚುನಾವಣೆಯಲ್ಲಿ ಸೋಲಿಸಿ
ಚಿತ್ರದುರ್ಗ: ಡಾ.ಬಿ.ಆರ್.ಅಂಬೇಡ್ಕರ್ ದೇಶಕ್ಕೆ ಕೊಡುಗೆಯಾಗಿ ನೀಡಿರುವ ಸಂವಿಧಾನವನ್ನು ಬದಲಾವಣೆ ಮಾಡಲು ಹೊರಟಿರುವ ಕೋಮುವಾದಿ ಬಿಜೆಪಿ.ಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸೋಲಿಸಿ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಂತೆ ಎ.ಐ.ಸಿ.ಸಿ.ಪ್ರಧಾನ...
ಮತಹಕ್ಕು ಚಲಾಯಿಸದ್ದಿದ್ದರೆ ವೇತನ ಕಡಿತ
ಚಿತ್ರದುರ್ಗ: ಮುಂದಿನ ತಿಂಗಳ ಹದಿನೆಂಟರಂದು ನಡೆಯುವ ಚಿತ್ರದುರ್ಗ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸದ ಸರ್ಕಾರಿ ನೌಕರರ ಒಂದು ದಿನದ ಇಲ್ಲವೇ ಅರ್ಧ ದಿನದ ವೇತನವನ್ನು ಕಡಿತಗೊಳಿಸುವಂತೆ ಎಲ್ಲಾ ಇಲಾಖೆಗೂ...
ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ
ಹಾನಗಲ್ಲ : ಮಕ್ಕಳ ಮನಸ್ಸನ್ನು ಅರಳಿಸುವ ಶಾಲೆಗಳು ದೇಶಭಕ್ತಿ ಹಾಗೂ ಸಾಂಸ್ಕತಿಕ ವೈಭವದ ಮೂಲಕ ಜನ ಮಾನಸಕ್ಕೆ ಉತ್ತಮ ಪೀಳಿಗೆಯನ್ನು ನೀಡುವ ಶಕ್ತಿ ಕೇಂದ್ರಗಳು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ...
ಅಪ್ಪ, ಮಕ್ಕಳ, ಮೊಮ್ಮಕ್ಕಳ ಹಾಗೂ ಸೊಸೆಯಂದಿರ ಪಕ್ಷ ಜೆಡಿಎಸ್ ಜಗದೀಶ ಶೆಟ್ಟರ್ ಲೇವಡಿ
ಹಗರಿಬೊಮ್ಮನಹಳ್ಳಿ: ರಾಜ್ಯದಲ್ಲಿ ಅಪ್ಪ ಮಕ್ಕಳ ಹಾಗೂ ಮೊಮ್ಮಕ್ಕಳ ಜೊತೆಗೊಂದಿಷ್ಟು ಸೊಸೆಯಂದಿರ ಪಕ್ಷವಾಗಿರುವ ಜೆಡಿಎಸ್, ದೇಶದಲ್ಲಿ ಪ್ರಧಾನ ಮಂತ್ರಿಯಾಗಲು ಪೈಪೋಟಿಗಿಳಿದ ಗಟಬಂಧನ್ ಇಂದು ದೇಶವನ್ನು ಅದೋಗತಿಗೆ ಇಳಿಸಿದೆ ಎಂದು ರಾಜ್ಯದ...
ಸಿಸಿ ಕ್ಯಾಮರಾ ಅಳವಡಿಸಲು ಕರವೇಯಿಂದ ಮನವಿ
ಗುತ್ತಲ : ಗುತ್ತಲ ಪಟ್ಟಣದಲ್ಲಿ ಕಳ್ಳತನದ ಪ್ರಕರಣಗಳ ಕುರಿತು ಜಾಗೃತಿ ವಹಿಸುವುದು ಹಾಗೂ ಪಟ್ಟಣದ ಶಿವಯೋಗಿಶ್ವರ ವೃತ್ತದಲ್ಲಿ ಮುಂಜಾಗೃತ ಕ್ರಮವಾಗಿ ಸಿಸಿ ಕ್ಯಾಮಾರಾ ಅಳವಡಿಸಿಸುವಂತೆ ಕರ್ನಾಟಕ ರಕ್ಷಣಾ...
ಕುಡಿಯುವ ನೀರಿನ ಅನುದಾನವನ್ನು ಇತರೆ ಕಾಮಗಾರಿಗಳಿಗೆ ವಿನಿಯೋಗಿಸಿದಲ್ಲಿ ಶಿಸ್ತುಕ್ರಮ : ಸಿಇಓ
ತುಮಕೂರು ಸರ್ಕಾರದಿಂದ ಕುಡಿಯುವ ನೀರಿನ ಕಾಮಗಾರಿಗಾಗಿ ಬಿಡುಗಡೆಯಾಗಿರುವ ಅನುದಾನವನ್ನು ಇತರೆ ಕಾಮಗಾರಿಗಳಿಗೆ ವಿನಿಯೋಗಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾ ಪಂಚಾಯತ್ ಮುಖ್ಯ...
ತುಮಕೂರು: ಲೋಕಸಭಾ ಚುನಾವಣೆ: ಒಟ್ಟು 35 ನಾಮಪತ್ರ ಸಲ್ಲಿಕೆ
ತುಮಕೂರು ತುಮಕೂರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಕಡೆಯ ದಿನವಾದ ಮಾರ್ಚ್ 26ರಂದು ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಂಸದ ಜಿ.ಎಸ್.ಬಸವರಾಜ್, ಜನತಾದಳ (ಜಾತ್ಯಾತೀತ) ಪಕ್ಷದ ಅಭ್ಯರ್ಥಿಯಾಗಿ ಕೆ.ಹುಚ್ಚೇಗೌಡ ಹಾಗೂ 6...













