Tag: kannada news pepar
ಉದ್ಯೋಗವೇ ಇಲ್ಲಾ…ಇನ್ನು ಮೀಸಲಾತಿ ಯಾವ ಪುರುಷಾರ್ಥಕ್ಕೆ: ಶಿವಸೇನೆ
ಮುಂಬೈ:ಸಂಸತ್ ನಲ್ಲಿ ನಿನ್ನೆ ಅಂಗೀಕಾರವಾದ ಆರ್ಥಿಕವಾಗಿ ಹಿಂದುಳಿದಿರುವ ಮೇಲ್ವರ್ಗದವರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇ. 10 ರಷ್ಟು ಮೀಸಲಾತಿ ಒದಗಿಸುವ ಮಸೂದೆಗೆ ಅಂಕಿತ ಹಾಕಿದ ಮಾರನೇ ದಿನವೇ ಉದ್ಯೋಗವೇ ಇಲ್ಲದಾದಾಗ ಇನ್ನು...
ಜಯದೇವ ಆಸ್ಪತ್ರೆ ವೈದ್ಯರಿಂದ ಸಿದ್ಧಗಂಗಾ ಶ್ರೀಗಳ ತಪಾಸಣೆ
ತುಮಕೂರು: ನಾಳೆಯಿಂದ ಜಯದೇವ ಆಸ್ಪತ್ರೆಯ ಡಾ.ಮಂಜುನಾಥ್ ನೇತೃತ್ವದ ವೈದ್ಯರ ತಂಡವು ಸಿದ್ಧಗಂಗಾ ಶ್ರೀಗಳ ಆರೋಗ್ಯ ತಪಾಸಣೆಯನ್ನು ನಡೆಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ ಸಲಹೆ ನೀಡಿದ್ದಾರೆ. ...
ರಾಹುಲ್ ಗಾಂಧಿಗೆ ರಾಷ್ಟ್ರೀಯ ಮಹಿಳಾ ಆಯೋಗದ ನೊಟೀಸ್..!!!!
ನವದೆಹಲಿ: ಚಳಿಗಾಲದ ಅಧಿವೇಶನನದಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಗುರಿಯಾಗಿಸಿ ವ್ಯಂಗ್ಯವಾಡಿದ ಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ರಾಷ್ಟ್ರೀಯ ಮಹಿಳಾ ಆಯೋಗದಿಂದ ನೊಟೀಸ್ ಜಾರಿ ಮಾಡಿದೆ. ...
ಹಿಂಸಾಚಾರ ಪ್ರಕರಣ: ಬಿಜೆಪಿ ಯುವ ಮೋರ್ಚಾ ನಾಯಕನ ಬಂಧನ..!!
ಲಕ್ನೋ: ಕೆಲ ದಿನಗಳ ಹಿಂದೆ ನಡೆದ ಬುಲಂದ್ ಶಹರ್ ನ ಸಿಯಾನಾ ಹಿಂಸಾಚಾರ ಪ್ರಕರಣದ ಪ್ರಧಾನ ಆರೋಪಿ ಬಿಜೆಪಿ ಯುವ ಮೋರ್ಚಾ ನಾಯಕ ಶಿಖರ್ ಅಗರ್ ವಾಲ್ ನನ್ನು...
ಸರ್ಕಾರದ ಬೊಕ್ಕಸಕ್ಕೆ ಬರೆ ಎಳೆದ ಭಾರತ್ ಬಂದ್..!!
ಬೆಂಗಳೂರು: ಒಂದು ಸಾರಿ ಭಾರತ್ ಬಂದ್ ಆದರೆ ಎಷ್ಟು ನಷ್ಟ ಆಗುತ್ತದೆ ಎಂದು ತಿಳಿದಿರುವ ಮಹಾನ್ ಅರ್ಥ ಶಾಸ್ತ್ರಜ್ಞರೇ ತುಂಬಿರುವ ನಮ್ಮ ದೇಶದಲ್ಲಿ ಬಂದ್...
ಅಯೋಧ್ಯೆ ವಿವಾದ : ಮತ್ತೆ ಮುಂದೂಡಿದ ಸುಪ್ರೀಂ…!!!
ನವದೆಹಲಿ: ದೇಶದಲ್ಲಿ ಎರಡು ಅತಿ ಬಲಿಷ್ಠ ಸಮಾಜಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿದ್ದ ಅಯೋಧ್ಯೆ ರಾಮ ಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜನವರಿ 29ಕ್ಕೆ...
ಬೆಳ್ಳಂಬೆಳಗ್ಗೆಯೇ ಲಾಡ್ಜ್ ಮ್ಯಾನೇಜರ್ ನ ಬರ್ಬರ ಹತ್ಯೆ!!!
ಕಲಬುರಗಿ: ದುಷ್ಕರ್ಮಿಗಳು ಇಂದು ಬೆಳ್ಳಂಬೆಳಗ್ಗೆಯೇ ಲಾಡ್ಜ್ ಮ್ಯಾನೇಜರ್ ಒಬ್ಬರನ್ನು ಕುತ್ತಿಗೆ ಸೀಳಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿ ಕೇಂದ್ರ ಬಸ್ ನಿಲ್ದಾಣದ ಸಮೀಪ ನಡೆದಿದೆ.
...
ಅಯೋಧ್ಯೆ ವಿವಾದ :ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಮೂರ್ತಿ
ನವದೆಹಲಿ: ಇಂದು ಇತ್ಯರ್ಥವಾಗಬೇಕಾಗಿದ್ದ ಅಯೋದ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸುಪ್ರೀಂ ಕೋರ್ಟ್ ಪಂಚ ಸದಸ್ಯ ಪೀಠದಲ್ಲಿ ಒಬ್ಬರಾದ ನ್ಯಾಯಮೂರ್ತಿ ಉದಯ್ ಲಲಿತ್ ಅವರು ವಿಚಾರಣೆಯಿಂದ ಹಿಂದಕ್ಕೆ...
ತಾಲ್ಲೂಕು ಕಛೇರಿ ಮುಂದೆ ಸಾಲುಗಟ್ಟಿನಿಂತ ರೈತರು…
ಗುಬ್ಬಿ: ನಗರದ ತಾಲ್ಲೂಕು ಕಛೇರಿ ಮುಂಭಾಗದಲ್ಲಿ ರೈತರು ಬಗರ್ ಹುಕಂ ಸಾಗುವಳಿ ಪತ್ರಗಳಿಗಾಗಿ ಸಾಲುಗಟ್ಟಿ ನಿಂತಿರುವುದು ಕಂಡು ಬಂದಿದೆ. ಎರಡು ದಿನ ಬಂದಾಗಿದ್ದ ಕಾರಣ ಇಂದು...
70 ರೂ. ದಾಟಿದ ಕೆ.ಜಿ. ಟೊಮ್ಯಾಟೋ ದರ!!!
ಬೆಂಗಳೂರು : ಚಳಿಗಾಲದ ಹಿನ್ನೆಲೆಯಲ್ಲಿ ಟೊಮ್ಯೊಟೊ ಬೆಳೆಗೆ ಭಾರಿ ಹೊಡೆತ ಬಿದ್ದಿದ್ದು, ಕೆಜಿಗೆ 10 ರಿಂದ 20 ರೂ. ಇದ್ದ ಟಮ್ಯೊಟೊ ಬೆಲೆ 70 ರೂ.ಗೆ ಏರಿಕೆಯಾಗಿದೆ. ...













