Tag: kannada news pepar
ವಿಶ್ವ ಬ್ಯಾಂಕ್ ನ ಅಧ್ಯಕ್ಷರ ರಾಜಿನಾಮೆ…!!!
ವಾಷಿಂಗ್ಟನ್: ಯಾರೂ ಊಹಿಸದ ಬೆಳವಣಿಗೆಯೊಂದರಲ್ಲಿ ವಿಶ್ವ ಬ್ಯಾಂಕ್ ಅಧ್ಯಕ್ಷ ಅವರು ಸೋಮವಾರ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ . ಎರಡನೇ ಅವಧಿಗೆ ವಿಶ್ವ...
ರಾಮ ಎಲ್ಲಿ ಹುಟ್ಟಿದ ಎಂದು ಯಾರಿಗೂ ಗೊತ್ತಿಲ್ಲ: ಮಣಿಶಂಕರ್ ಅಯ್ಯರ್
ನವದೆಹಲಿ: ಸದಾ ವಿವಾದಗಳಿಂದಲೇ ಸುದ್ದಿಯಾಗುವ ಮಣಿಶಂಕರ್ ಅಯ್ಯರ್ ಮತ್ತೊಂದು ಅತಿ ಸೂಕ್ಷ್ಮವಾದ ವಿಷಯದ ಬಗ್ಗೆ ಹೇಳಿಕೆ ನೀಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಮರ್ಯಾದಾ ಪುರುಶೋತ್ತಮ,ಏಕಪತ್ನಿ ತತ್ವ ಬೋಧಕನಾಗಿರುವಂತಹ...
ಮತ್ತೆ ಸಿಬಿಐ ನಿರ್ದೇಶಕರಾಗಿ ಅಲೋಕ್ ವರ್ಮಾ : ಕೇಂದ್ರ ಸರ್ಕಾರಕ್ಕೆ ಮುಖಭಂಗ!!
ನವದೆಹಲಿ: ಕೇಂದ್ರ ಸರ್ಕಾರದಿಂದ ಕಡ್ಡಾಯ ರಜೆ ಮೇರೆಗೆ ಮನೆಗೆ ಕಳುಹಿಸಿದ್ದ ಮೂರು ತಿಂಗಳ ಬಳಿಕ ಕೇಂದ್ರದ ಆದೇಶಕ್ಕೆ ತಡೆ ನೀಡಿರುವ ಸುಪ್ರೀಂ ಮತ್ತೆ ಸಿಬಿಐ ನಿರ್ದೇಶಕನನ್ನಾಗಿ ವರ್ಮಾರನ್ನು ನೇಮಿಸಿ ಆದೇಶ...
ಬಸ್ ಸ್ಟಾಂಡ್ ನಲ್ಲಿ ಬಾಣಂತಿಯ ಪರದಾಟ
ದಾವಣಗೆರೆ: ಕೇಂದ್ರ ಸರ್ಕಾರದ ವಿರುದ್ಧ ಇಂದು ಮತ್ತು ನಾಳೆ ಭಾರತ್ ಬಂದ್ ಗೆ ಕರೆ ನೀಡಲಾಗಿದ್ದು. ಬಂದ್ ಹಿನ್ನೆಲೆಯಲ್ಲಿ ದಾವಣಗೆರೆಯ ಬಸ್ ನಿಲ್ದಾಣದಲ್ಲಿ ಗರ್ಭಿಣಿಯೊಬ್ಬರು ಪರದಾಡಿದ್ದಾರೆ. ...
ಯಾವ ಬಟ್ಟೆಯನ್ನಾಗಲಿ ಕತ್ತರಿಸದೆ ಉಡುಪು ಸಿದ್ದಪಡಿಸಲಾಗುವುದೇ?
ಹಬ್ಬ ಎಂದರೆ ಎಲ್ಲರಿಗೂ ಇಷ್ಟ! ಮಕ್ಕಳಿಗಂತೂ ತುಂಬಾನೆ ಇಷ್ಟ! ಮನೆಯ ಧೂಳು, ಜೇಡರ ಬಲೆ ತೆಗೆದು, ಬಣ್ಣದ ಹೊಸ ಉಡುಪು ಉಡಿಸಿ, ಮಕ್ಕಳಿಗೆ ಹೊಸ ಬಟ್ಟೆ, ಮನೆಯ, ದೇವರ,...
ರೈಲಿನಲ್ಲಿ ಮಾಜಿ ಬಿಜೆಪಿ ಶಾಸಕನ ಹತ್ಯೆ…!!
ಅಹಮದಾಬಾದ್
ಬಿಜೆಪಿ ಮುಖಂಡ, ಮಾಜಿ ಶಾಸಕರೊಬ್ಬರನ್ನು ರೈಲಿನಲ್ಲಿ ಪ್ರಯಾಣಿಸುವಾಗ ಬರ್ಬರವಾಗಿ ಹತ್ಯೆ ಮಾಡಲಾಗಿದೆ .ಗುಜರಾತ್ ನ ಪ್ರಭಾವಿ ನಾಯಕರಲ್ಲಿ ಒಬ್ಬರಾದ ಜಯಂತಿಲಾಲ್ ಭಾನುಶಾಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ...
ಮೂರ್ಖ ಮೊಸಳೆ
ಒಂದು ನದಿಯಲ್ಲಿ ಒಂದು ಮೊಸಳೆಯಿತ್ತು. ಅದು ಮುದಿಯಾಗಿತ್ತು. ಪ್ರಾಣಿಗಳನ್ನು ಬೇಟೆ ಆಡಿ ತಿನ್ನಲು ಸಾಧ್ಯವಾಗುತ್ತಿರಲಿಲ್ಲ. ಆದುದರಿಂದ ಅದು ನರಿಯನ್ನು ಕರೆದು ನರಿರಾಯ, ನೀನು ಇನ್ನು ಮೇಲೆ ನನ್ನ ಮಂತ್ರಿ....
ನಿಗೂಢವಾದ ಜಾರಕೀಹೊಳಿ ನಡೆ….!!!!
ಬೆಂಗಳೂರು: ರಾಜ್ಯದ ಮಾಜಿ ಸಚಿವ ಹಾಗು ಕಾಂಗ್ರೇಸ್ ಬಂಡಾಯದ ಕೇಂದ್ರ ಬಿಂದುವಾಗಿರುವ ರಮೇಶ್ ಜಾರಕೀಹೊಳಿಯಯವರು ವಾರದ ಕಾಲ ನಾಪತ್ತೆಯಾಗಿದ್ದ ಅವರ ಮುಂದಿನ ನಡೆ ಏನು ಎಂಬುದು ಇನ್ನೂ ನಿಗೂಢವಾಗಿದೆ. ...
ಭಾರತ್ ಬಂದ್ : ಬಸ್ ಸ್ಟಾಂಡ್ ಸ್ವಚ್ಚ ಮಾಡಿದ ಸಾರಿಗೆ ನೌಕರರು
ಗದಗ ಕೇಂದ್ರ ಸರ್ಕಾರದ ವಿರುದ್ಧ ದೇಶಾದ್ಯಂತ ಕಾರ್ಮಿಕರ ಮುಷ್ಕರ ಹಿನ್ನೆಲೆ ಸ್ವಚ್ಛತಾ ಸಿಬ್ಬಂದಿ ಬಾರದೆ ಸ್ವತಃ NWKRTC ಅಧಿಕಾರಿಗಳೇ ಜಿಲ್ಲೆಯ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸಿದ್ದಾರೆ.ಇಂದು ಮತ್ತು ನಾಳೆ ದೇಶಾದ್ಯಂತ ಹಲವು ಕಾರ್ಮಿಕ...
SSLC ಪಾಸ್ ಆದವರಿಗೆ ರೈಲ್ವೆಯಲ್ಲಿದೆ ಉದ್ಯೋಗಾವಕಾಶ!!
ರೈಲ್ವೆ ನೇಮಕಾತಿ ಮಂಡಳಿ ಈಗ ಉದ್ಯೋಗ ನೇಮಕಾತಿ ಕುರಿತು ಪ್ರಕಟಣೆಯೊಂದನ್ನು ಹೊರಡಿಸಿದ್ದು, ಪದವೀಧರರು ಪಿಯುಸಿ ಹಾಗೂ ಹತ್ತನೇ ತರಗತಿಯನ್ನು ಉತ್ತೀರ್ಣರಾದವರಿಗೆ ಅರ್ಜಿ ಹಾಕಲು ಆಹ್ವಾನಿಸಿದೆ. ರೈಲ್ವೆ...













