Tag: kannada news pepar
ಸಂಕ್ರಾಂತಿ ಬಳಿಕ ನಿಗಮ ಮಂಡಳಿಗಳ ನೇಮಕಾತಿ:ಹೆಚ್.ಡಿ.ದೇವೇಗೌಡ
ಬೆಂಗಳೂರು ಸಂಕ್ರಾಂತಿ ಬಳಿಕ ಖಾಲಿ ಉಳಿದಿರುವ ಎರಡು ಸಚಿವ ಸ್ಥಾನ ಭರ್ತಿ ಮತ್ತು ನಿಗಮ ಮಂಡಳಿಗಳ ನೇಮಕಾತಿ ಮಾಡಲಾಗುವುದು ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಶಾಸಕರಿಗೆ ಭರವಸೆ ನೀಡಿದ್ದಾರೆ....
ಪೊಲೀಸರ ಸೋಗಿನಲ್ಲಿ ಸುಲಿಗೆ
ಬೆಂಗಳೂರು ಮೂವರು ಯುವಕರನ್ನು ಅಡ್ಡಗಟ್ಟಿ ಪೊಲೀಸರೆಂದು ಹೇಳಿಕೊಂಡು ಮಾವಿನ ತೋಪಿಗೆ ಎಳೆದೊಯ್ದು ಪೈಪ್‍ಗಳಿಂದ ಹಲ್ಲೆ ನಡೆಸಿ ಚಿನ್ನ, ಬೆಳ್ಳಿ ಆಭರಣಗಳು, ಮೊಬೈಲ್‍ಗಳನ್ನು ದೋಚಿದ್ದ ಐವರು ಸುಲಿಗೆ ಕೋರರನ್ನು ಕೊತ್ತನೂರು...
ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ದಂಪತಿಗೆ ನೆರವಾದ ಬಟ್ಟೆ ವ್ಯಾಪಾರಿ
ಬೆಂಗಳೂರು ಮುಷ್ಕರದಿಂದ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಪರದಾಡುತ್ತಿದ್ದ ದಂಪತಿಗೆ ನಗರದ ಬಟ್ಟೆ ವ್ಯಾಪಾರಿಯೊಬ್ಬರು ಸಹಾಯಕ್ಕೆ ಮುಂದಾಗಿ ಮಾನವೀಯತೆ ತೋರಿಸಿದ್ದಾರೆ. ಒಂದು ತಿಂಗಳ ಕಂದಮ್ಮ ಕಣ್ಣಿನ ಸಮಸ್ಯೆಯಿಂದ...
ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ವ್ಯಕ್ತಿ ಸಾವು
ಬೆಂಗಳೂರು ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ದುರ್ಘಟನೆ ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ನಡೆದಿದೆ.ಅಗರದ ರಾಜು (62)ಎಂದು ಮೃತಪಟ್ಟವರನ್ನು...
ಮಲಬಾರ್ ಶೋರೂಂ ಉದ್ಘಾಟಿಸಿದ ರೋರಿಂಗ್ ಸ್ಟಾರ್ ಶ್ರೀಮುರಳಿ
ಚಿಕ್ಕಮಗಳೂರು: ವಿಶ್ವದ ಟಾಪ್ 5 ಆಭರಣಗಳ ಬ್ರ್ಯಾಂಡ್‍ನಲ್ಲಿ ಒಂದಾಗಿರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಕರ್ನಾಟಕದಲ್ಲಿ ತನ್ನ ವ್ಯವಹಾರವನ್ನು ವಿಸ್ತರಣೆ ಮಾಡುತ್ತಿದ್ದು, ಚಿಕ್ಕಮಗಳೂರಿನಲ್ಲಿ ತನ್ನ ಹೊಸ ಮಳಿಗೆಯನ್ನು ಆರಂಭಿಸಿದೆ....
ತುಮಕೂರು : 6.50 ಲಕ್ಷ ಮೌಲ್ಯದ ಚಿನ್ನಾಭರಣ ವಾಪಸ್ ನೀಡಿದ ಪ್ರಾಮಾಣಿಕ ಕಂಡಕ್ಟರ್!!
ತುಮಕೂರು: ಪ್ರಯಾಣಿಕರೊಬ್ಬರು ಬಸ್‌ನಲ್ಲೇ ಮರೆತು ಬಿಟ್ಟು ಹೋಗಿದ್ದ ಚಿನ್ನಾಭರಣವನ್ನು ಬಸ್ ಕಂಡಕ್ಟರ್ ವಾಪಸ್ ನೀಡುವುದರ ಮೂಲಕ ಪ್ರಾಮಾಣಿಕತೆ ಮೆರೆದ ಘಟನೆ ತುಮಕೂರಿನಲ್ಲಿ ನಡೆದಿದೆ.
ಘಟನೆಯ ವಿವರ:
ಪಾವಗಡ ನಿವಾಸಿ ನಾಗಲತಾ...
ಭಾರತ್ ಬಂದ್ : ಪ್ರತಿಭಟನಾ ನಿರತ ಮಹಿಳೆ ಸಾವು!!!
ಕಾರವಾರ: ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಇಂದು (ಮಂಗಳವಾರ) ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಪ್ರತಿಭಟನೆ ಮೆರವಣಿಗೆ ವೇಳೆ ಅಂಗನವಾಡಿ ಸಹಾಯಕ ಕಾರ್ಯಕರ್ತೆಯೊಬ್ಬರು ಮೃತಪಟ್ಟಿದ್ದಾರೆ. ಮೃತ ಮಹಿಳೆಯನ್ನು...
ಮೈತ್ರಿಯ ರಹಸ್ಯ ಬಿಚ್ಚಿಟ್ಟ ಕಾಂಗ್ರೇಸ್ ಅತೃಪ್ತ ನಾಯಕ..?
ಬೆಂಗಳೂರು : ಆಡಳಿತ ನಡೆಸುತ್ತಿರುವ ಮೈತ್ರಿ ಸರ್ಕಾರದ ನಡುವೆ ಭಿನ್ನಮತ ಭುಗಿಲೇಳುತ್ತಲಿದೆ. ನಾಯಕರು ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ. ಸಚಿವ ಸ್ಥಾನ ವಂಚಿತ ಶಾಸಕ ಎಚ್.ಎಮ್...
ಪ್ಲಾಸ್ಟಿಕ್ ಸ್ಟ್ರಾ ಗಳನ್ನು ಬಳಸಬೇಡಿ..!?
ಗ್ರಾಹಕರಿಗೆ ಆದಷ್ಟೂ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವ ಮೂಲಕ ವ್ಯಾಪಾರವನ್ನು ಹೆಚ್ಚಿಸಲು ಇಂದು ಮಾರುಕಟ್ಟೆಯಲ್ಲಿ ನೂರಾರು ಉತ್ಪನ್ನಗಳಿವೆ. ಇದರಲ್ಲಿ ಅತ್ಯಲ್ಪ ಮೌಲ್ಯದ ಹಾಗೂ ತಂಪು ಪಾನೀಯಗಳನ್ನು ಕುಡಿಯಲು ಬಳಸಲಾಗುವುದು ಎಂದರೆ...
ಬೆಂಕಿ ಕಾಯಿಸುವ ನೆಪದಲ್ಲಿ ಅಂಗಡಿಗೆ ಕನ್ನ ಹಾಕಿದ ಕಳ್ಳರು…!!!!
ಬೆಂಗಳೂರು:
ಬರೀ ತಂತ್ರಜ್ಞಾನವಲ್ಲದೇ ಚಳಿಯಲ್ಲೂ ದಾಖಲೆಯ ಮಾಡುತ್ತಿರುವಂತಹ ಬೆಂಗಳೂರಿನಲ್ಲಿ ಕಳ್ಳರೂ ತಮ್ಮ ಹೊಸ ಕೈಚಳಕಗಳನ್ನು ಪ್ರಯೋಗಿಸ ತೊಡಗಿದ್ದಾರೆ. ಬೆಳಂಬೆಳಿಗ್ಗೆ ಬಟ್ಟೆ ಅಂಗಡಿ...













