Tag: kannada news pepar
ವಕೀಲನ ಮೇಲೆ ಹರಿದ ಕಾರು…!!!
ಬೆಂಗಳೂರು ರಸ್ತೆ ದಾಟುತ್ತಿದ್ದ ಹೈಕೋರ್ಟ್ ವಕೀಲರೊಬ್ಬರು ಕಾರು ಹರಿದು ಮೃತಪಟ್ಟಿರುವ ಧಾರುಣ ಘಟನೆ ಹೆಬ್ಬಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡಿಗೇಹಳ್ಳಿ ಜಂಕ್ಷನ್‍ನಲ್ಲಿ ನಡೆದಿದೆ. ...
ಗ್ರಾಮಗಳಲ್ಲಿ ಕಲಹ ಬರದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ : ಶಾಂತವೀರ ಸ್ವಾಮೀಜಿ
ದಾವಣಗೆರೆ
ಗ್ರಾಮಗಳಲ್ಲಿ ಕಲಹ ಬರದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಶ್ರೀ ಜಗದ್ಗುರು ಕುಂಚಿಟಿಗ ಮಾಹ ಸಂಸ್ಥಾನ ಮಠದ ಡಾ ಶ್ರೀ ಶಾಂತವೀರ ಮಹಾಸ್ವಾಮೀಜಿ ಸಲಹೆ ನೀಡಿದರು.
...
ಕಾಂಗ್ರೆಸಿಗರು ಶತ ಮೂರ್ಖರು : ಕೆ ಸಿ ಆರ್
ಹೈದರಾಬಾದ್: ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೂತನ ವಿಭಜಿತ ಆಂಧ್ರದ ಮುಖ್ಯಮಂತ್ರಿಯಾದ ಚಂದ್ರಬಾಬು ನಾಯ್ಡು ದೇಶ ಕಂಡ ಅತ್ಯಂತ ಕೊಳಕು ರಾಜಕಾರಣಿಯಾದರೆ, ಕಾಂಗ್ರೆಸಿಗರು ಶತ ಮೂರ್ಖರು ಎಂದು ಕೆ.ಚಂದ್ರಶೇಖರ...
ಮತಪೆಟ್ಟಿಗೆ ಕದ್ದೊಯ್ದ ದುಷ್ಕರ್ಮಿಗಳು….!!
ಢಾಕಾ: ಇಂದಿರಾ ಕೃಪೆಯಿಂದ ಹುಟ್ಟಿದ ಬಾಂಗ್ಲಾದೇಶದಲ್ಲಿ ಈಗ ಸಂಸತ್ ಚುನಾವಣೆ ಚಾಲ್ತಿಯಲ್ಲಿದೆ,ಈ ಚುನಾವಣೆಯಲ್ಲಿ ಸುಮಾರು 104. 2 ಮಿಲಿಯನ್ ಮತದಾರರು ಮತ ಚಲಾಯಿಸುವ ನಿರೀಕ್ಷೆಯಿದೆ. ...
ಟಿವಿ ಚಾನಲ್ ಗೆ ಬೆದರಿಕೆ ಹಾಕಿದ ಭೂಗತ ದೊರೆ…!!
ಕೊಚ್ಚಿ: ಮಾಲಿವುಡ್ ನ ಪ್ರಸಿದ್ಧ ನಟಿ ಲೀನಾ ಮಾರಿಯಾ ಪೌಲ್ ಒಡೆತನದ ಬ್ಯೂಟಿ ಪಾರ್ಲರ್ ಮೇಲೆ ನಡೆದಿದ್ದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಟಿವಿ ಚಾನೆಲ್ ವೊಂದಕ್ಕೆ ಕುಖ್ಯಾತ ಭೂಗತ ...
ಕೆಂಪೇಗೌಡ ಏರ್ಪೋರ್ಟ್ನಲ್ಲಿ ಗುಪ್ತಾಂಗದಲ್ಲಿ ಸಾಗಿಸುತ್ತಿದ್ದ 4.4 ಕೆಜಿ ಚಿನ್ನ ವಶ
ದೇವನಹಳ್ಳಿ:
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಟಲಿಜೆನ್ಸ್ ಕಸ್ಟಮ್ಸ್ ಆಧಿಕಾರಿಗಳು ಬೃಹತ್ ಕಾರ್ಯಾಚರಣೆ ನಡೆಸಿದ್ದು, ಪ್ರತ್ಯೇಕ ಪ್ರಕರಣಗಳಲ್ಲಿ 1.45 ಕೋಟಿ ರೂಪಾಯಿ ಮೌಲ್ಯದ 4.4 ಕೆಜಿ ಚಿನ್ನ ವಶಕ್ಕೆ...
3ನೇ ಟೆಸ್ಟ್: ಕೊಹ್ಲಿ ಬಳಗಕ್ಕೆ 137 ರನ್ ಜಯ : ಮೆಲ್ಬರ್ನ್
ಮೆಲ್ಬರ್ನ್ :ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಭಾನುವಾರ (ಡಿಸೆಂಬರ್ 30) ಮುಕ್ತಾಯಗೊಂಡ ಭಾರತ-ಆಸ್ಟ್ರೇಲಿಯಾ 3ನೇ ಟೆಸ್ಟ್ ನಲ್ಲಿ ವಿರಾಟ್ ಕೊಹ್ಲಿ ಬಳಗ 137 ರನ್ ಅಮೋಘ ಗೆಲುವನ್ನಾಚರಿಸಿದೆ. ಈ ಗೆಲುವಿನೊಂದಿಗೆ ಭಾರತ ನಾಲ್ಕು...
ಬೋನಿಗೆ ಬಿದ್ದ ಮತ್ತೊಂದು ಚಿರತೆ : ಬಳ್ಳಾರಿ
ಬಳ್ಳಾರಿ: ಬಳ್ಳಾರಿಯ ಕಂಪ್ಲಿ ಭಾಗದ ದೇವಲಾಪುರ ಹೊರವಲಯದಲ್ಲಿ ಚಿರತೆ ಸೆರೆ- ಅರಣ್ಯ ಇಲಾಖೆ ಅಳವಡಿಸಿದ್ದ ಬೋನಿಗೆ ಮೂರನೇ ಚಿರತೆ ಸೆರೆ- ಡಿ.25ರಂದು ಜಯಸುಧಾ ಬಾಲಕಿ ಹೊತ್ತೊಯ್ದಿದ್ದ ಚಿರತೆ ಒಟ್ಟು 11 ಕಡೆ ಬೋನು ಅಳವಡಿಸಲಾಗಿತ್ತು...
ಎಚ್ ಎ ಎಲ್ ತುಮಕೂರು ಘಟಕದಿಂದ ಪ್ರಥಮ ಹೆಲಿಕಾಪ್ಟರ್ ಹಾರಾಟ..!!
ಗುಬ್ಬಿ ನಿಟ್ಟೂರು ಹೋಬಳಿ ಎಚ್ಎಎಲ್ ಧ್ರುವ ಸೈನಿಕ ಹೆಲಿಕಾಪ್ಟರ್ ಉತ್ಪಾದನಾ ಘಟಕದಲ್ಲಿ ಅಂದು ಮೋದಿಜಿ ಯವರು ನೀಡಿ ಡಿಸೆಂಬರ್ 2018 ರೊಳಗೆ ಪ್ರಥಮ ಹೆಲಿಕಾಪ್ಟರ್ ನಿರ್ಮಾಣವಾಗಲಿದೆ ಎಂದಿದ್ದರು . ...
ಜೆಡಿಎಸ್ ಮೇಲೆ ಸವಾರಿ ಮಾಡಲು ಮುಂದಾದ ಕಾಂಗ್ರೇಸ್…!!
ಬೆಂಗಳೂರು ಪಂಚರಾಜ್ಯಗಳ ಚುನಾವಣೆ ಬಳಿಕ ದೇಶದಲ್ಲಿ ಕಾಂಗ್ರೆಸ್ ಬಲವರ್ಧಿಸಿದ್ದು, ಇದರಿಂದಾಗಿ ರಾಜ್ಯದಲ್ಲಿ ಜೆಡಿಎಸ್ ಮೇಲೆ ಸವಾರಿ ಮಾಡಲು ಮುಂದಾಗಿದೆ. ಮತ್ತೊಂದೆಡೆ ಜೆಡಿಎಸ್ ಕೂಡ ಕಾಂಗ್ರೆಸ್‍ಗೆ ತಿರುಗೇಟು...













