Tag: kannada news pepar
ಹರಪನಹಳ್ಳಿಯಲ್ಲಿ ಅಟಲ್ ಜನ್ಮದಿನಾಚರಣೆ
ಹರಪನಹಳ್ಳಿ ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಅವರು ಸಜ್ಜನ ನಾಯಕರು, ಅಂತರ್ ರಾಷ್ಟ್ರೀಯ ಮಟ್ಟದಲ್ಲೂ ಖ್ಯಾತಿ ಪಡೆದ ರಾಜಕೀಯ ಮುತ್ಸದ್ದಿಯಾಗಿದ್ದರು ಎಂದು ಶಾಸಕ ಜಿ.ಕರುಣಾಕರರೆಡ್ಡಿ ಹೇಳಿದರು. ...
ಸಿರಿಗೆರೆ ಬೃಹನ್ಮಠದಿಂದ ಗೋಶಾಲೆಗೆ ಸಂಕಲ್ಪ
ದಾವಣಗೆರೆ : ಸಿರಿಗೆರೆಯ ತರಳಬಾಳು ಬೃಹನ್ಮಠದಿಂದ ಗೋಶಾಲೆ ಆರಂಭಿಸಲು ಸಂಕಲ್ಪ ಮಾಡಲಾಗಿದೆ ಎಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ಮಂಗಳವಾರ ತಾಲೂಕಿನ...
ಅಧ್ಯಕ್ಷರು, ಉಪಾಧ್ಯಕ್ಷರಿಂದ ದಾಖಲೆ ಕೇಳಿದ ಬಿಜೆಪಿ
ದಾವಣಗೆರೆ ಜಿ.ಪಂ. ಅಧ್ಯಕ್ಷರು ಯಾವ ಆಧಾರದ ಮೇಲೆ ಸಿಇಒ ಹಾಗೂ ಉಪ ಕಾರ್ಯದರ್ಶಿಯ ವಿರುದ್ಧ ದೂರು ದಾಖಲಿಸಿದ್ದಾರೆ ಹಾಗೂ ಉಪಾಧ್ಯಕ್ಷರು ಹಾಗೂ ಸದಸ್ಯರು ಯಾವ ಆಧಾರದ...
ಮೈತ್ರಿ ಮುರಿದರೆ ಆಡಳಿತ ರಚನೆಗೆ ಯತ್ನ ಸರ್ಕಾರ ಬೀಳಿಸಲ್ಲ: ಶಾಸಕ ರವೀಂದ್ರನಾಥ್
ದಾವಣಗೆರೆ ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರ ತನ್ನತಾನೇ ಬಿದ್ದರೆ, ಸರ್ಕಾರ ರಚಿಸುವ ಪ್ರಯತ್ನ ಮಾಡುವುದಾಗಿ ಶಾಸಕ, ಬಿಜೆಪಿ ಮುಖಂಡ ಎಸ್.ಎ.ರವೀಂದ್ರನಾಥ್ ತಿಳಿಸಿದರು. ತಾಲೂಕಿನ ಕಕ್ಕರಗೊಳ್ಳ...
ನಾನು ಅಡಿಗಲ್ಲು ಹಾಕಿದ್ದ ಸೇತುವೆ ಉದ್ಘಾಟನೆಗೆ ನನಗೆ ಆಹ್ವಾನವಿಲ್ಲ : ಗೌಡರ ಗುಟ್ರು..!!
ಬೆಂಗಳೂರು: ಬೋಗಿಬಿಲ್ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದ್ದಾರೆ. ಆದರೆ 'ನಾನು ಅಡಿಗಲ್ಲು ಹಾಕಿದ್ದ ಸೇತುವೆ ಉದ್ಘಾಟನೆಗೆ ನನಗೆ ಆಹ್ವಾನ ನೀಡಿಲ್ಲ' ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಗುಡುಗಿದ್ದಾರೆ. ಬೆಂಗಳೂರಿನ ಜೆ.ಪಿ.ಭವನದಲ್ಲಿ...
ಅಭಿನಂದನಾ ಕಾರ್ಯಕ್ರಮ
ತುರುವೇಕೆರೆ: ಪಟ್ಟಣದಲ್ಲಿ ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಒಳಚರಂಡಿ ಹಾಗೂ ವಾಣಿಜ್ಯ ಮಳಿಗೆ ಸಂಕೀರ್ಣ ಕಾಮಗಾರಿಗಳು ಮುಂದಿನ 15 ದಿನಗಳಲ್ಲಿ ಮರು ಚಾಲನೆ ದೊರಕಲಿದೆ ಎಂದು ಶಾಸಕ ಮಸಾಲಜಯರಾಮ್...
ವ್ಯಕ್ತಿ ಅಳಿದರು ಹೆಸರು ಚಿರಾಯುವಾಗಬೇಕು : ಸುರೇಶ್‍ಕುಮಾರ್
ತಿಪಟೂರು : ವ್ಯಕ್ತಿ ಅಳಿಯುವುದು ಸಹಜ ಆದರೆ ವ್ಯಕ್ತಿ ಅಳಿದರು ಅವರ ಹೆಸರು ಚಿರಾಯುವಾಗಬೇಕೆಂದು ಮಾಜಿ ಸಚಿವ ಸುರೇಶ್‍ಕುಮಾರ್ ತಿಳಿಸಿದರು. ಇಂದು ನಗರದ...
ಬೀದಿ ದೀಪಗಳ ಬಗ್ಗೆ ಗ್ರಾ.ಪಂ ನಿರ್ಲಕ್ಷ್ಯ
ಎಂ ಎನ್ ಕೋಟೆ : ಗುಬ್ಬಿ ತಾಲ್ಲೂಕಿನ ತ್ಯಾಗಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುದ್ದಪುರ ಗೊಲ್ಲರಹಟ್ಟಿ ಗ್ರಾಮದಲ್ಲಿ ಬೀದಿ ದೀಪಗಳು ಬೆಳಿಗ್ಗೆ ಹೊತ್ತಿನಲ್ಲಿ ಉರಿಯುತ್ತಿದ್ದೇವೆ ನಿರಂತರವಾಗಿ ದಿನದ...
ಹಾಡಹಗಲೇ ವಿದ್ಯಾರ್ಥಿನಿಯನ್ನು ಅಪಹರಿಸಿದ ಯುವಕರು
ಬೆಂಗಳೂರು ಪೋಷಕರು ಜಾತಿಯ ಕಾರಣಕ್ಕೆ ವಿವಾಹ ಮಾಡಿಕೊಡಲು ಒಪ್ಪದಿದ್ದರಿಂದ ಪ್ರೀತಿಸಿದ ಕಾಲೇಜು ವಿದ್ಯಾರ್ಥಿನಿಯನ್ನು ಹಾಡಹಗಲೇ ಮೂವರು ಪರಿಚಯಸ್ಥ ಯುವಕರು ಅಪಹರಿಸಲು ಯತ್ನಿಸಿದ ಘಟನೆ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ...
5 ಕೋಟಿ ಮೌಲ್ಯದ ಖೋಟಾ ನೋಟ್‍ಗಳನ್ನು ವಶಪಡಿಸಿಕೊಂಡ ಎನ್‍ಐಎ
ಬೆಂಗಳೂರು ಬಾಂಗ್ಲಾದಿಂದ ಭಾರತಕ್ಕೆ ಕೋಟಿ ಕೋಟಿ ಖೋಟಾ ನೋಟುಗಳನ್ನು ತಂದು ಚಲಾವಣೆ ಮಾಡುತ್ತಿದ್ದ ಜಾಲದ ಕಿಂಗ್‍ಪಿನ್ ಅಬ್ದುಲ್ ಖದೀರ್ ಕೊನೆಗೂ ರಾಷ್ಟ್ರೀಯ ತನಿಖಾ ತಂಡ (ಎನ್‍ಐಎ) ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. ...













