Tag: kannada news pepar
ಹನಿಟ್ರ್ಯಾಪ್ ಸಂಚುಕೋರರ ಬಂಧನ…!!!
ಬೆಂಗಳೂರು ಶ್ರೀಮಂತ ವ್ಯಕ್ತಿಯನ್ನು ಹನಿಟ್ರ್ಯಾಪ್ ಮಾಡಿ ಸುಮಾರು 73 ಲಕ್ಷ ಸುಲಿಗೆ ಮಾಡಿದ್ದ ತಾಯಿ ಮತ್ತು ಮಗಳು ಸೇರಿ ನಾಲ್ವರನ್ನು ಬಂಧಿಸುವಲ್ಲಿ ನಂದಿನಿ ಲೇಔಟ್ ಪೊಲೀಸರು ಯಶಸ್ವಿಯಾಗಿದ್ದಾರೆ. ...
ಕ್ಯಾಬ್ ಚಾಲಕನ ಭೀಕರ ಕೊಲೆ
ಬೆಂಗಳೂರು ಮೊಬೈಲ್, ನಗದು ದೋಚಲು ಪ್ರತಿರೋಧ ತೋರಿದ ಕ್ಯಾಬ್ ಚಾಲಕನಿಗೆ ನಾಲ್ವರು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ದುರ್ಘಟನೆ ಬೈಯಪ್ಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ...
29 ಪಿ ಎಸ್ ಐ ಗಳ ವರ್ಗ
ಬೆಂಗಳೂರು ರಾಜ್ಯದ 29 ಪೊಲೀಸ್ ಸಬ್‍ಇನ್ಸ್‍ಪೆಕ್ಟರ್(ಪಿಎಸ್‍ಐ)ಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ.ನಗರವಲ್ಲದೇ ವಿವಿಧ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 29 ಪಿಎಸ್‍ಐಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ. ವರ್ಗಾವಣೆಗೊಂಡ ಪಿಎಸ್‍ಐಗಳು ಆದಷ್ಟು ಬೇಗ ತಮಗೆ ನೀಡಿದ...
ಪೊಲೀಸರ ಮೇಲೆ ಹಲ್ಲೆ ಯತ್ನ
ಬೆಂಗಳೂರು ಬಂಧಿಸಲು ಬಂದ ಪೊಲೀಸರ ಮೇಲೆ ಹಲ್ಲೆ ಯತ್ನಿಸಿದ ಲಾರಿ ಚಾಲಕ ಕೇಶವ್ ಕೊಲೆಗಾರ ಅಭಿಷೇಕ್‍ಗೆ ಸೋಮವಾರ ಮಧ್ಯರಾತ್ರಿ ಹೆಣ್ಣೂರು ಪೊಲೀಸರು ಗುಂಡು ಹೊಡೆದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ...
ಆಂಬಿಡೆಂಟ್ ವಂಚನೆ ಪ್ರಕರಣ:ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಗಳ ನೇಮಕ
ಬೆಂಗಳೂರು. ಆಂಬಿಡೆಂಟ್ ಪ್ರಕರಣದಲ್ಲಿ ವಂಚನೆಗೊಳಗಾದ ಗ್ರಾಹಕರ ಪರ ನ್ಯಾಯಲಯದಲ್ಲಿ ವಾದ ಮಾಡಲು ಸರ್ಕಾರ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್‍ಗಳನ್ನು ನೇಮಕ ಮಾಡಿದೆ. ಹೈಕೋರ್ಟ್ ಹೆಚ್ಚುವರಿ ಅಡ್ವೋಕೇಟ್...
ಮಾಜಿ ವಿಂಗ್ ಕಮಾಂಡರ್ ಮೇಲೆ ಲೈಂಗಿಕ ಕಿರುಕುಳದ ಆರೋಪ
ಬೆಂಗಳೂರು ಜಕ್ಕೂರು ವೈಮಾನಿಕ ತರಬೇತಿ ಕೇಂದ್ರದಲ್ಲಿ ತರಬೇತುದಾರರಾಗಿರುವ ಮಾಜಿ ವಿಂಗ್ ಕಮಾಂಡರ್ ಅಮರ್ಜಿತ್ ಸಿಂಗ್ ಮೇಲೆ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದ್ದು ಈ ಸಂಬಂಧ ಯಾವುದೇ ಪೊಲೀಸ್...
ಬಿಎಸ್‍ವೈ ಮೇಲಿದ್ದ 5 ಡಿನೋಟಿಫಿಕೇಷನ್ ಕೇಸ್ ಗಳು ವಜಾ!
ಬೆಂಗಳೂರು: ಅಕ್ರಮ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಇತ್ಯರ್ಥ ಪಡಿಸಿ, ಯಡಿಯೂರಪ್ಪ ವಿರುದ್ಧದ 5 ಕೇಸುಗಳನ್ನು ವಜಾಗೊಳಿಸಿ ಸುಪ್ರೀಂಕೋರ್ಟ್ ಆದೇಶ ನೀಡಿದೆ. ...
ಹಂಪಿ ಉತ್ಸವ ಆಚರಣೆಗೆ ಜೆಸಿಐ ಆಗ್ರಹ
ಹಗರಿಬೊಮ್ಮನಹಳ್ಳಿ: ಹಂಪಿ ಉತ್ಸವ ಆಚರಣೆ ನಡೆಸುವಂತೆ ಆಗ್ರಹಿಸಿ ಮತ್ತು ಶೀಘ್ರ ಆಚರಣೆಯ ನಿರ್ಧಾರ ಪ್ರಕಟಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ ಜೇಸಿಐ ಸಂಸ್ಥೆಯ ತಾಲೂಕು ಪದಾಧಿಕಾರಿಗಳು ತಹಸೀಲ್ದಾರ ಕೆ.ವಿಜಯಕುಮಾರರಿಗೆ ಸೋಮವಾರ...
ಎಸಿಬಿ ಬಲೆಗೆ ಬಿದ್ದ ಸಹಕಾರ ಇಲಾಖೆಯ ಹೆಚ್ಚುವರಿ ರಿಜಿಸ್ಟ್ರಾರ್
ಬೆಂಗಳೂರು: ಸಹಕಾರ ಸಂಘದ ಷೇರು ಸಂಗ್ರಹದ ಅನುಮತಿ ಪತ್ರಗಳನ್ನು ನೀಡಲು 5.50 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು, 50 ಸಾವಿರ ಅಡ್ವಾನ್ಸ್ ಹಣ ಸ್ವೀಕರಿಸುತ್ತಿದ್ದ ಸಹಕಾರ ಇಲಾಖೆಯ ಅಧಿಕಾರಿಗಳಿಬ್ಬರು ‘ಭ್ರಷ್ಟಾಚಾರ ನಿಗ್ರಹ...
ಮೂಲಭುತ ಸೌಕರ್ಯಕ್ಕಾಗಿ ಪ್ರತಿಭಟನೆ
ಹಗರಿಬೊಮ್ಮನಹಳ್ಳಿ:
ತಾಲೂಕಿನ ವಲ್ಲಾಭಪುರ ಗ್ರಾಮದ ಮೂರಾರ್ಜಿ ದೇಸಾಯಿ ವಸತಿ ಶಾಲಾ ವಿದ್ಯಾರ್ಥಿಗಳಿಂದ ಮೂಲಭೂತ ಸೌಲಭ್ಯಗಳು ಬೇಕು ಎಂದು ಪಟ್ಟು ಹಿಡಿದು ಗೇಟ್‍ಗೆ ಅಡ್ಡಗಟ್ಟಿ ಪ್ರತಿಭಟನೆಮಾಡಿದ ಘಟನೆ ಸೋಮವಾರ ಜರುಗಿತು. ...













