Tag: kannada news pepar
ಭಾರತ ನನ್ನ ಪಿತೃಭೂಮಿ : ಓವೈಸಿ
ಹೈದರಾಬಾದ್: ಯಾವಾಗಲು ಇಸ್ಲಾಂ ಇಸ್ಲಾಂ ಎನ್ನುವ ಅಸಾಬುದ್ದೀನ್ ಓವೈಸಿ ಇದೀಗ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ ಅದೇ ಭಾರತದಲ್ಲಿ ನನ್ನ ತಂದೆ ಜನಿಸಿದ್ದಾರೆ ನಮ್ಮ ಕುಟುಂಬದ ೆಲ್ಲಾ ಬೇರುಗಳು ಇಲ್ಲಿಯೇ...
ತಿಪಟೂರು : ಯುವತಿಯನ್ನು ಬಲಿ ಪಡೆದ ಪಟಾಕಿ!!
ತುಮಕೂರು : ತಿಪಟೂರಿನ ಪ್ರಸಿದ್ಧ ಗಣೇಶನ ಉತ್ಸವ ನೋಡಲು ಹೋದ ಯುವತಿ ಪಟಾಕಿಯ ಅವಘಡಕ್ಕೆ ಬಲಿಯಾಗಿ ಮೃತಪಟ್ಟಿರುವ ಘಟನೆ ತಿಪಟೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ತುರುವೇಕೆರೆ...
ಕೊರಟಗೆರೆಯಲ್ಲಿ ಪ್ರೀತಿಗೆ ಸಹಕರಿಸಿದ ಮಹಿಳೆಯನ್ನು ಕೊಂದ ಯುವತಿಯ ಪೋಷಕರು
ಕೊರಟಗೆರೆ:- ಪ್ರೀಯತಮನ ಜೊತೆ ನಾಲ್ಕು ದಿನದ ಹಿಂದೆ ಪರಾರಿಯಾದ ಯುವತಿಯ ಪೋಷಕರು ತಮ್ಮ ಜಮೀನಿನ ಸಮೀಪದ ಎಸ್ಟೇಟ್‍ನಲ್ಲಿ ಕೂಲಿ ಕೆಲಸ ಮಾಡುತ್ತೀದ್ದ ಮಹಿಳೆಯ ಮೇಲೆ ಅನುಮಾನಗೊಂಡು...
ಇಗ್ನೋ ವಿವಿಧ ಕೋರ್ಸ್‍ಗೆ ಪ್ರವೇಶ ಆರಂಭ
ದಾವಣಗೆರೆ: ಕಳೆದ 3 ದಶಕಗಳಿಂದ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಹಾಗೂ ಮೌಲ್ಯಾಧಾರಿತ ಶಿಕ್ಷಣ ನೀಡುವ ಮುಖೇನಾ ಹೆಸರುವಾಸಿಯಾದ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿವಿ ಅಧ್ಯಯನ ಕೇಂದ್ರ 2019ನೇ ಸಾಲಿನ...
ಸರ್ಕಾರದ ಅವಧಿಯೊಳಗೆ ಭದ್ರಾ ನೀರನ್ನು ಈ ಜಗಳೂರು ತಾಲೂಕಿಗೆ ಹರಿಸಲಾಗುವುದು : ಶ್ರೀನಿವಾಸ್
ಜಗಳೂರು: ಸರ್ಕಾರದ ಅವಧಿಯೊಳಗೆ ಭದ್ರಾ ನೀರನ್ನು ಈ ಜಗಳೂರು ತಾಲೂಕಿಗೆ ಹರಿಸಲಾಗುವುದು ಎಂದು ಸಣ್ಣ ಕೈಗಾರಿಕೆ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಶ್ರೀನಿವಾಸ್ ಹೇಳಿದರು. ...
ಉಗ್ರರ ವಿರುದ್ಧ ಹೋರಾಡಲು ಪಾಕ್ಗೆ ನೆರವು ನೀಡಲು ಸಿದ್ಧ: ರಾಜನಾಥ್ ಸಿಂಗ್
ಜೈಪುರ: ಉಗ್ರರ ವಿರುದ್ಧ ಏಕಾಂಕಿಯಾಗಿ ಹೋರಾಡಲು ಪಾಕಿಸ್ತಾನಕ್ಕೆ ಸಾಧ್ಯವಾಗದಿದ್ದರೆ ಭಾರತ ನೆರವು ನೀಡಲು ಸಿದ್ಧ ಎಂದು ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್ ಹೇಳಿದ್ದಾರೆ. ರಾಜಸ್ಥಾನದ...
ದಿ.ಅಂಬರೀಶ್‍ರವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ
ತುರುವೇಕೆರೆ ಅತ್ಯುತ್ತಮ ಕಲಾವಿದ ಹಾಗೂ ರಾಜಕೀಯ ಮುತ್ಸದ್ದಿ ದಿವಂಗತ ಅಂಬರೀಶ್ ಅವರ ಶ್ರದ್ದಾಂಜಲಿ ಕಾರ್ಯಕ್ರಮವನ್ನು ಪಟ್ಟಣದ ಹಿರಣ್ಣಯ್ಯ ರಂಗ ಮಂದಿರದಲ್ಲಿ ಮಂಗಳವಾರ ಮಧ್ಯಾಹ್ನ ಅಂಬರೀಶ್ ಸ್ವಯಂ ಅಭಿಮಾನಿ ಬಳಗದಿಂದ ಹಮ್ಮಿಕೊಳ್ಳಲಾಗಿದೆ...
ರೋಟರಿಯಿಂದ ಕಡಿಮೆ ಅವಧಿಯಲ್ಲಿ ಹೆಚ್ಚು ಸೇವೆ
ತುರುವೇಕೆರೆ ಸದಾ ಸೇವಾ ನಿರತವಾಗಿರುವ ತುರುವೇಕೆರೆ ರೋಟರಿ ಸಂಸ್ಥೆ ಅತ್ಯಂತ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಸೇವೆ ಮಾಡುತ್ತಿದ್ದು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಗುರ್ತಿಸುವಂತಾಗಿದೆ ಎಂದು ಜಿಲ್ಲಾ ರೋಟರಿ ಸಹಾಯಕ...
2 ವರ್ಷವಾದರೂ ದೊರಕದ ಬೆಳೆ ವಿಮೆ ಪರಿಹಾರ
ಚಿಕ್ಕನಾಯಕನಹಳ್ಳಿ ಇದು ಕಥೆಯಲ್ಲ ರೈತರ ವ್ಯಥೆ, ಬಡರೈತರ ಹಣದಿಂದ ವಿಮಾ ಕಂಪನಿಗಳು ಶ್ರೀಮಂತಗೊಳ್ಳುತ್ತಿವೆ ಹೊರತು ರೈತರಿಗೆ ಮಾತ್ರ ವಿಮಾ ಹಣ ಬರುತ್ತಿಲ್ಲ. ಎರಡು ವರ್ಷಗಳಿಂದ ರೈತರಿಗೆ ವಿಮೆ ಪಾವತಿಯಾಗದೆ, ಇತ್ತ...
ರಂಗ ಕಲೆಯನ್ನು ಶುದ್ಧವಾಗಿ ಉಳಿಸಿಕೊಳ್ಳಿ
ದಾವಣಗೆರೆ: ಹಿಂದಿನಂತೆ ರಂಗ ಕಲೆಯನ್ನು ಶುದ್ಧವಾಗಿ ಉಳಿಸಿಕೊಳ್ಳುವತ್ತ ಕಂಪನಿಗಳು ಚಿತ್ತ ಹರಿಸಬೇಕೆಂದು ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ ಸಲಹೆ ನೀಡಿದರು. ನಗರದ ಕುವೆಂಪು...













