Tag: kannada news pepar
ಕೆಲ್ಸ ಕೈಗೊಳ್ಳದ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ತಾಕೀತು
ಚಿತ್ರದುರ್ಗ ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲ್ಲೂಕುಗಳು ಬರಪೀಡಿತ ಎಂದು ಘೋಷಣೆಯಾಗಿದ್ದು ಜನರು ಉದ್ಯೋಗಕ್ಕಾಗಿ ವಲಸೆ ಹೋಗದಂತೆ ತಕ್ಷಣವೆ ಉದ್ಯೋಗ ಖಾತರಿಯಡಿ ಹೂಳೆತ್ತುವ ಕಾಮಗಾರಿ ತೆಗೆದುಕೊಂಡು ಜನರಿಗೆ ಉದ್ಯೋಗ ನೀಡಲು...
ಅಂಗನವಾಡಿ ಶಿಕ್ಷಕಿಯರ ಪ್ರಥಮ ತಾಲ್ಲೂಕಾ ಸಮ್ಮೇಳನ
ಬ್ಯಾಡಗಿ: ಅಂಗನವಾಡಿ ಶಿಕ್ಷಕಿಯರು ದೇಶದೆಲ್ಲೆಡೆ ಬಡ ಮಕ್ಕಳ ಮಕ್ಕಳ ಶೈಕ್ಷಣಿಕ ಪ್ರಗತಿಯ ಜೊತೆಗೆ ಅಪೌಷ್ಟಿಕತೆ ಹೋಗಲಾಡಿಸಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಸಹಕರಿಸುತ್ತಿದ್ದೇವೆ, ಆದರೆ ನಮ್ಮ ಶ್ರಮಕ್ಕೆ ಸರ್ಕಾರಗಳು...
ಹಲಕುಂದಿಯಲ್ಲಿ ಕಾನೂನು ಅರಿವು ಕಾರ್ಯಕ್ರಮ
ಬಳ್ಳಾರಿ ಮಕ್ಕಳು, ನಾಗರಿಕರು, ಕಾನೂನುಗಳ ಬಗ್ಗೆ ಹಾಗೂ ತಮ್ಮ ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಂಡಿರಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಸಿ.ಬಿರಾದರ್ ಹೇಳಿದರು. ...
ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ
ಬಳ್ಳಾರಿ ಎನ್.ಹೆಚ್ 67ರ ಬಳ್ಳಾರಿ-ತಾಡಪತ್ರಿಯ ಹೆದ್ದಾರಿಯ ವೀರಪಲ್ಲಿ ಗ್ರಾಮದ ಹತ್ತಿರ ನ.20 ರಂದು 25 ರಿಂದ 30 ವರ್ಷದೊಳಗಿನ ಅನಾಮಧೇಯ ಗಂಡಸಿನ ಶವ ಪತ್ತೆಯಾಗಿದೆ ಎಂದು ಆಂಧ್ರ ಪ್ರದೇಶದ...
ಬೈಕ್ ಹಾಗೂ ಟ್ರ್ಯಾಕ್ಟರ್ ನಡುವೆ ರಸ್ತೆ ಅಪಘಾತ: ಓರ್ವ ಸಾವು
ಹಾನಗಲ್ಲ : ಇತ್ತಿಚೆಗೆ ಶಿಗ್ಗಾವಿ ತಾಲೂಕಿನ ಹನಕನಹಳ್ಳಿಯ ಮತ್ತು ಲಕ್ಕಿಕೊಪ್ಪ ಮಾರ್ಗ ಮದ್ಯ ಬೈಕ್ ಹಾಗೂ ಟ್ರ್ಯಾಕ್ಟರ್ ನಡುವೆ ಸಂಬವಿಸಿದ ರಸ್ತೆ ಅಪಘಾತದಿಂದ ವ್ಯಕ್ತಿಯೊಬ್ಬ ಮೃತಪಟ್ಟಿದ್ದು ಮೃತನ ಆತ್ಮಕ್ಕೆ...
ಜ್ಞಾನವಂತರಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ
ದಾವಣಗೆರೆ : ವಿದ್ಯಾರ್ಥಿಗಳು ಕನ್ನಡ ಸಾಹಿತ್ಯವನ್ನು ಅಧ್ಯಯನ ಮಾಡುವ ಮೂಲಕ, ಜ್ಞಾನವಂತರಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ ಕರೆ ನೀಡಿದರು. ...
ದಾವಣಗೆರೆಯ 21 ಗ್ರಾಮಗಳಲ್ಲಿ ಸ್ಮಾಶನವೇ ಇಲ್ಲ
ದಾವಣಗೆರೆ: ತಾಲೂಕಿನ 21 ಗ್ರಾಮಗಳಲ್ಲಿ ಸ್ಮಶಾನ ಇಲ್ಲದೇ, ಅಂತ್ಯಸಂಸ್ಕಾರಕ್ಕೆ ತೊಂದರೆಯಾಗುತ್ತಿದೆ ಎಂದು ತಹಸೀಲ್ದಾರ್ ಸಂತೋಷ ಕುಮಾರ ತಿಳಿಸಿದರು. ನಗರದ ತಾ.ಪಂ. ಸಭಾಂಗಣದಲ್ಲಿ ತಾಲೂಕು...
ನನ್ನ ಅವಧಿಯ ಅನುದಾನದಲ್ಲಿ ಶಾಸಕ ಎಸ್.ವಿ.ರಾಮಚಂದ್ರ 6 ತಿಂಗಳಿನಿಂದ ಗುದ್ದಲಿ ಪೂಜೆ- ಹೆಚ್.ಪಿ.ರಾಜೇಶ್ ಆರೋಪ
ಜಗಳೂರು ನನ್ನ ಅವಧಿಯಲ್ಲಿ ಬಂದ 20 ಕೋಟಿ ರೂ. ಹೆಚ್ಚು ಅನುದಾನ ಕಾಮಾಗಾರಿಗಳನ್ನು ಶಾಸಕ ಎಸ್.ವಿ.ರಾಮಚಂದ್ರ ಅವರು 6 ತಿಂಗಳಿನಿಂದ ಗುದ್ದಲಿ ಪೂಜೆ ನೆರವೇರಿಸುತ್ತಿದ್ದಾರೆ ಎಂದು ಮಾಜಿ ಶಾಸಕ...
ಕನ್ನಡದ ಶ್ರೀಮಂತಿಕೆಗೆ ಯಾರು ಸಾಟಿ ಇಲ್ಲ
ಕೊಟ್ಟೂರು ಕನ್ನಡ ಭಾಷೆ ಭವ್ಯವಾದ ಇತಿಹಾಸವನ್ನು ಹೊಂದಿದ್ದು, ಸುಲಲಿತವಾದ ಹಾಗೂ ಸುಂದರ ಲಿಪಿಯನ್ನು ಹೊಂದಿ ತನ್ನದೇ ಆದ ಸೊಗಡಿನಿಂದ ಕೂಡಿದೆ ಎಂದು ಮುಖ್ಯ ಶಿಕ್ಷಕಿ ಎಸ್.ಎಂ.ನಳಿನಿ ತಿಳಿಸಿದರು. ...
ಹಕ್ಕುಪತ್ರ ವಿತರಿಸಲು ವಡೇರಹಳ್ಳಿ ನಿವಾಸಿಗಳ ಆಗ್ರಹ
ಹರಪನಹಳ್ಳಿ: ತಾಲ್ಲೂಕಿನ ವಡೇರಹಳ್ಳಿ ಕೊರಚರಹಟ್ಟಿ ಗ್ರಾಮದ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸುವಂತೆ ಒತ್ತಾಯಿಸಿ ರೈತ ಸಂಘ (ಹುಚ್ಚವನಹಳ್ಳಿ ಬಣ)ದ ನೇತೃತ್ವದಲ್ಲಿ ಗ್ರಾಮಸ್ಥರು ಗುರುವಾರ ಉಪವಿಭಾಗಾಧಿಕಾರಿ ರಾಹುಲ್ ಪಾಂಡ್ವೆ ಅವರಿಗೆ ಮನವಿ...













